Sunday, September 26, 2021

ಯಾವ ಪ್ರಶಸ್ತಿ ಯಾವಾಗ ಆರಂಭವಾಯಿತು?

1901 ➡ನೊಬೆಲ್ ಪ್ರಶಸ್ತಿ

192 ➡ಆಸ್ಕರ್ ಪ್ರಶಸ್ತಿ

1954 ➡ಭಾರತ ರತ್ನ

1961 ➡ಜ್ಞಾನಪೀಠ ಪ್ರಶಸ್ತಿ

1995 ➡ಗಾಂಧಿ ಶಾಂತಿ ಪ್ರಶಸ್ತಿ

1985 ➡ದ್ರೋಣಾಚಾರ್ಯ ಪ್ರಶಸ್ತಿ

1969 ➡ಮ್ಯಾನ್ ಬುಕರ್ ಪ್ರಶಸ್ತಿ

1961 ➡ಅರ್ಜುನ ಪ್ರಶಸ್ತಿ

1917 ➡ಪುಲಿಟ್ಜರ್ ಪ್ರಶಸ್ತಿ

1992 ➡ವ್ಯಾಸ ಸಮ್ಮಾನ್

1952 ➡ಕಳಿಂಗ ಪ್ರಶಸ್ತಿ

1991 ➡ಸರಸ್ವತಿ ಸಮ್ಮಾನ್

1969 ➡ದಾದಾಸಾಹೇಬ್ ಫಾಲ್ಕೆ

1957 ➡ರಮೋನ್ ಮ್ಯಾಗ್ಸೆಸೆ ಪ್ರಶಸ್ತಿ

1992 ➡ರಾಜೀವ್ ಗಾಂಧಿ ಖೇಲ್ ರತ್ನ

1955 ➡ಸಾಹಿತ್ಯ ಅಕಾಡೆಮಿ ಪ್ರಶಸ್ತಿ

1954 ➡ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ

1958 ➡ಶಾಂತಿ ಸ್ವರೂಪ ಭಟ್ನಾಗರ್

ಚರ್ಮದ ತುರಿಕೆ? ಹಾಗಾದರೆ ಈ 6 ಮನೆಮದ್ದುಗಳನ್ನು ಪ್ರಯತ್ನಿಸಿ

  ಚರ್ಮದ ತುರಿಕೆ ತುಂಬಾ ಕಿರಿಕಿರಿ ಉಂಟುಮಾಡುತ್ತದೆ. ನೀವು ಹೆಚ್ಚು ಕೆರೆದುಕೊಂಡರೆ ಮಾಡಿದರೆ, ಅದು ಹೆಚ್ಚು ತುರಿಕೆಯಾಗುತ್ತದೆ. ಅತಿಯಾದ ಕೆರೆಯುವಿಕೆ ಚರ್ಮವನ್ನು ಹಾನಿಗ...