KPSC Materials

SANTOSH KULKARNI
By -
0
☘ ಭಾರತಕ್ಕೆ ಹಕ್ಕಿಜ್ವರ ಕಾಲಿಟ್ಟ ವರ್ಷ?
- 2006
☘ ನೀತಿ ಆಯೋಗದ ಪ್ರಕಾರ ಭಾರತದ ಉದಯೋನ್ಮುಖ ಜಿಲ್ಲೆಯಲ್ಲಿ ಮೊದಲ ಸ್ಥಾನವನ್ನು ಪಡೆದ ಜಿಲ್ಲೆ ಯಾವುದು...?
- ಜಾರ್ಖಂಡ್ ನ ರಾಮಗಡ
☘ ನೀತಿ ಆಯೋಗದ ಪ್ರಕಾರ ಭಾರತದ ಉದಯೋನ್ಮುಖ ಜಿಲ್ಲೆಯಲ್ಲಿ ಎರಡನೇ ಸ್ಥಾನವನ್ನು ಪಡೆದ ಕರ್ನಾಟಕದ ಜಿಲ್ಲೆ ಯಾವುದು...?
- ಯಾದಗಿರಿ ಜಿಲ್ಲೆ
☘ ಭಾರತದ ಪ್ರಾಣಿ ಸಂಶೋಧನಾ ಸಂಸ್ಥೆ ಎಲ್ಲಿದೆ?
- ಬರೇಲಿ
☘ ವಿಶ್ವಸಂಸ್ಥೆಯ ಆರೆಂಜ್ ದ ವರ್ಲ್ಡ್ ಕಾರ್ಯಕ್ರಮದ ರಾಯಭಾರಿಯಾಗಿ ಯಾರನ್ನು ಆಯ್ಕೆ ಮಾಡಲಾಗಿದೆ?
- ಮಾನುಷಿ ಚಿಲ್ಲರ್

👉 ಪ್ರಚಲಿತ

🌷 'ಸರ್ದಾರ್‌ ಪಟೇಲ್‌ ಸ್ಟ್ರೇಡಿಯಂ' ಅಲ್ಲ, 'ನರೇಂದ್ರ ಮೋದಿ ಕ್ರೀಡಾಂಗಣ'ದಲ್ಲಿ ಪಿಂಕ್‌ ಬಾಲ್‌ ಟೆಸ್ಟ್‌!
Montera Stadium has been renamed as Narendra Modi Stadium in Ahemdabad
=================
> ಮೊದಲು ಸರ್ದಾರ್‌ ವಲ್ಲಭ ಭಾಯ್‌ ಪಟೇಲ್‌ ಕ್ರೀಡಾಂಗಣ ಎಂದು ಹೆಸರಿಡಲಾಗಿತ್ತು.
> ಮೊಟೆರಾ ಸ್ಟೇಡಿಯಂ ಎಂದೇ ಖ್ಯಾತಿ ಪಡೆದಿದ್ದ ಕ್ರೀಡಾಂಗಣಕ್ಕೆ ಈಗ 'ನರೇಂದ್ರ ಮೋದಿ ಸ್ಟೇಡಿಯಂ' ಎಂದು ನಾಮಕರಣ ಮಾಡಲಾಗಿದೆ.
> ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರು ಬುಧವಾರ ಭಾರತ-ಇಂಗ್ಲೆಂಡ್‌ ನಡುವಣ ಪಿಂಕ್‌ ಬಾಲ್‌ ಟೆಸ್ಟ್‌ ಪಂದ್ಯಕ್ಕೂ ಮುನ್ನ ನೂತನ ಕ್ರೀಡಾಂಗಣವನ್ನು ಉದ್ಘಾಟಿಸಿದರು.
==============
🌷 ಕ್ರೀಡಾಂಗಣದ ವಿಶೇಷಗಳ ಕುರಿತ ಮಾಹಿತಿ ಇಲ್ಲಿದೆ.
=================
> ಆಸನ ಸಾಮರ್ಥ್ಯ: 1.10 ಲಕ್ಷ.
> ಯೋಜನಾ ವೆಚ್ಚ: 750 ಕೋಟಿ ರೂ.
> ವಿಸ್ತೀರ್ಣ: 63 ಎಕರೆ ಭೂ ಪ್ರದೇಶ ಬಳಕೆ ಮಾಡಲಾಗಿದೆ.
=============
🌷ನೂತನ ಕ್ರೀಡಾಂಗಣದಲ್ಲಿ ಏನೇನಿದೆ?
===============
> ಒಳಾಂಗಣ ಕ್ರಿಕೆಟ್ ಅಕಾಡೆಮಿ
> ಈಜುಕೊಳ (ಒಲಿಂಪಿಕ್ಸ್‌ಗೆ ಬಳಸಬಹುದಾದ ಗುಣಮಟ್ಟದ)
> ಸ್ಕ್ವಾಷ್ ಕೋರ್ಟ್
> ಟೇಬಲ್ ಟೆನಿಸ್ ಕೋರ್ಟ್‌
> 3ಡಿ ಚಿತ್ರಗಳನ್ನು ಪ್ರದರ್ಶಿಸಬಲ್ಲ ಥಿಯೇಟರ್
> ಭಾರತದಲ್ಲಿ ಇದೇ ಮೊದಲ ಬಾರಿ ಎಂಬಂತೆ ಎಲ್ಇಡಿ ಲೈಟಿಂಗ್ ವ್ಯವಸ್ಥೆ.
> ಕಾರ್ಪೋರೇಟ್ ಬಾಕ್ಸ್‌ಗಳು: 76
> ಡ್ರೆಸಿಂಗ್ ರೂಮ್‌ಗಳು: 04
> ಪ್ರಾಕ್ಟೀಸ್‌ ಗ್ರೌಂಡ್‌: 03
> ಜಿಮ್ನಾಸಿಯಂ
================
> ಮೆಟ್ರೋ ರೈಲು ಸಂಪರ್ಕ: 300 ಮೀಟರ್ ದೂರದಲ್ಲಿ, ನೇರವಾಗಿ ಸ್ಟೇಡಿಯಂಗೆ ಸ್ಕೈ ವಾಕ್.
> ಪಾರ್ಕಿಂಗ್ ವ್ಯವಸ್ಥೆ: 3,000 ಕಾರು ಮತ್ತು 10,000 ದ್ವಿಚಕ್ರ ವಾಹನನಗಳನ್ನು ನಿಲ್ಲಿಸಬಹುದಾಗಿದೆ.
🏏🏏🏏🏏🏏🏏🏏🏏

👉 ಪುದುಚೇರಿಯಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ಕೇಂದ್ರ ಸಚಿವ ಸಂಪುಟ ಅಸ್ತು

👉 ಆಧಾರ್ ಕಾರ್ಡ್ ಜೋಡಣೆ ಆಧಾರಿತ ಪಾವತಿಯಲ್ಲಿ ದೇಶದಲ್ಲೇ ಕರ್ನಾಟಕ ಪ್ರಥಮ
=================

🌷 "MINI NOTE"
===============
☘ ನಮ್ಮ ದೇಶ ಸಿಯಾಚಿನ್ ಪ್ರದೇಶವನ್ನು ವಶಪಡಿಸಿಕೊಳ್ಳಲು ಕೈಗೊಂಡ ಕಾರ್ಯಾಚರಣೆಯ ಹೆಸರೇನು?
- ಆಪರೇಷನ್ ಮೇಘದೂತ್
☘ ವಿಶ್ವಸಂಸ್ಥೆಯ ವರದಿಯ ಪ್ರಕಾರ ಒಂದು ದೇಶದಲ್ಲಿ ಎಷ್ಟು ಜನರಿಗೆ ಒಬ್ಬ ವೈಧ್ಯನಿರಬೇಕು....?
- 1000
☘ ಇತ್ತೀಚೆಗೆ ಬೆಲ್ಲಾ ಎಂಬ ಚಂಡಮಾರುತ ಯಾವ ದೇಶದಲ್ಲಿ ಬೀಸಿತ್ತು?
- ಪ್ರಾನ್ಸ್
☘ ಕ್ರಿಸ್ ಮಸ್ ದಿನದಂದು ಬಳಸುವ ಗಿಡದ ಹೆಸರೇನು...?
- ಫಿರ್ ಗಿಡ
☘ ಅನ್ ಬ್ರೆಕೇಬಲ್ ಇದು ಯಾರ ಆತ್ಮಕಥೆ?
- ಮೇರಿ ಕೊಮ್
💐💐💐💐💐💐

Post a Comment

0Comments

Please Select Embedded Mode To show the Comment System.*