ಸುಂದರ ಹೂವುಗಳೂ .. ನಗುತ್ತವೆ ನನ್ನೊಡನೆ... !:
ಗೊತ್ತೇ..
ಇರಲಿಲ್ಲ ಕಣೆ ಹುಡುಗಿ... !
ನನ್ನೆದೆಯ
ಢವ
ಢವದಲ್ಲಿ
ಏನೆಲ್ಲ ಮಾತಾಡುತ್ತವೆ...
ಈ
ಕಣ್ಣುಗಳು... !
ಒಳಗೊಳಗೇ..
ಗುನುಗುತ್ತವೆ.. ಹಾಡುಗಳು... !
ಸುಂದರ
ಹೂವುಗಳೂ ..
ನಗುತ್ತವೆ... ನನ್ನೊಡನೆ ! !
ಗೊತ್ತೇ..
ಇರಲಿಲ್ಲ ಕಣೆ ಹುಡುಗಿ...
ನಾ...
ನಿನ್ನ ನೋಡುವ ಮೊದಲು !
( ರೂಪದರ್ಶಿ :: ಅರ್ಪಿತಾ ಕೂರ್ಸೆ.. )