Showing posts with label passes. Show all posts
Showing posts with label passes. Show all posts

Wednesday, November 27, 2024

ಭಾರತದ ಪ್ರಮುಖ ಪರ್ವತ, ಕಣಿವೆಗಳ ಮೂಲಕ ಹಾದು ಹೋಗುವ ಮಾರ್ಗಗಳು

Major Mountain Passes in India


ಹೆಸರು •ರಾಜ್ಯ•ಎತ್ತರ (ಅಡಿಗಳಲ್ಲಿ)

1.ಅಸಿರ್ ಘರ್ ಪಾಸ್ •ಮಧ್ಯಪ್ರದೇಶ

2. ಬಾರಾ-ಲಾಚಾ-ಲಾ ಪಾಸ್ • ಜಮ್ಮು ಮತ್ತು ಕಾಶ್ಮೀರ •16,400 (ft)

3. ಬನಿಹಾಲ್ ಪಾಸ್ • ಜಮ್ಮು ಮತ್ತು ಕಾಶ್ಮೀರ • 9.291 (ft)

4.ಚಾಂಗ್ಲಾ ಪಾಸ್ • ಜಮ್ಮು ಮತ್ತು ಕಾಶ್ಮೀರ •17.800 (ft)

5.ಫೋಟು ಲಾ ಪಾಸ್ • ಜಮ್ಮು ಮತ್ತು ಕಾಶ್ಮೀರ •13.451 (ft)

6.ಜಿಲೇಪ ಲಾ ಪಾಸ್ •ಸಿಕ್ಕಿಂ • 14,300 (ft)

7.ಢುಂಬಾರ್ ಕಂದಿ ಪಾಸ್, ಗೋಯೇಚಾ ಲಾ ಪಾಸ್ •ಸಿಕ್ಕಿಂ

8.ಡೊಂಗ್ ಖಲಾ ಪಾಸ್ •ಸಿಕ್ಕಿಂ • 12,000 (ft)

9.ಹಲ್ದಿಘಾಟಿ ಪಾಸ್ •ರಾಜಸ್ಥಾನ

10. ಡೆಬಸಾ ಪಾಸ್ • ಹಿಮಾಚಲ ಪ್ರದೇಶ • 17.520 (ft)

11.ಇಂದ್ರಹಾರ ಪಾಸ್ •ಹಿಮಾಚಲ ಪ್ರದೇಶ •14.473 (ft)

12.ಕುಂಜುಮ್ ಪಾಸ್ • ಹಿಮಾಚಲ ಪ್ರದೇಶ •14.931 (ft)

13.ಖಾರ್ ದುಂಗ್ ಲಾ ಪಾಸ್ •ಜಮ್ಮು ಮತ್ತು ಕಾಶ್ಮೀರ •18.380 (ft)

14.ಲಾಮ್ ಖಂಗಾ ಪಾಸ್ •ಹಿಮಾಚಲ ಪ್ರದೇಶ •17.336 (ft)

15.ಲುಂಗಾಲಾಚ್ ಲಾ ಪಾಸ್ •ಜಮ್ಮು ಮತ್ತು ಕಾಶ್ಮೀರ •16.600 (ft)

16.ಮಯಾಲಿ ಪಾಸ್, ಮರ್ಸಿಮಿಕ್ ಲಾ ಪಾಸ್ •ಜಮ್ಮು ಮತ್ತು ಕಾಶ್ಮೀರ

17.ನಾಥು ಲಾ ಪಾಸ್ •ಸಿಕ್ಕಿಂ •14.140 (ft)

18.ನಮಿಕಾ ಲಾ ಪಾಸ್ • ಜಮ್ಮು ಮತ್ತು ಕಾಶ್ಮೀರ •12.139 (ft)

19.ರೋಹ್ ಟಂಗ್ ಪಾಸ್ •ಹಿಮಾಚಲ ಪ್ರದೇಶ •13.051 (ft)

20.ಪಲಕ್ಕಾಡ್ ಗ್ಯಾಪ್ ಪಾಸ್ •ಕೇರಳ •1,000 (ft)

21.ಸೆಲಾ ಪಾಸ್ • ಅರುಣಾಚಲ ಪ್ರದೇಶ • 14,000 (ft)

22.ಸಸ್ಸೇರ್ ಪಾಸ್ • ಜಮ್ಮು ಮತ್ತು ಕಾಶ್ಮೀರ •17.753 (ft)

23.ಟಾಂಗ್ ಲಂಗ್ ಲಾ ಪಾಸ್ • ಜಮ್ಮು ಮತ್ತು ಕಾಶ್ಮೀರ • 17.583 (ft)

24.ಸಿನ್ ಲಾ ಪಾಸ್ •ಉತ್ತರಾಖಂಡ್ •18.028 (ft)

25.ಝೋಜಿಲಾ ಪಾಸ್ • ಜಮ್ಮು ಮತ್ತು ಕಾಶ್ಮೀರ •12.400 (ft)

26.ಟ್ರೈಲ್ ಸ್ ಪಾಸ್ •ಉತ್ತರಾಖಂಡ್ •17.100 (ft)