Home "ನೆನಪು " "ನೆನಪು " By -SANTOSH KULKARNI March 15, 2013 0 "ನೆನಪು ": ಹಠ ತೊಟ್ಟು ನಿಂತಿದ್ದೇನೆಬಿಟ್ಟು ಹೋದ ನಿನ್ನ ಮರೆಯಲೇಬೇಕೆಂದುಆದರೂಬಿಡದೇ ಕಾಡುವ ನೆನಪುಸುಳಿದಾಡುತ್ತದೆನೈಯಾಗಾರದಲ್ಲಿ ಘಳಿಗೆಗೊಮ್ಮೆ ಮೂಡುವಕಾಮನಬಿಲ್ಲಂತೆ Facebook Twitter Whatsapp Newer Older