"ಜಗದ ನಿಯಮ "

SANTOSH KULKARNI
By -
0
"ಜಗದ ನಿಯಮ ": ಹುಟ್ಟು ಸಾವಿನ ಮಧ್ಯೆ
ನೂರೆಂಟು ಚಿಂತೆ
ಅಂದು ಅದು
ಇಂದು ನೀನು
ನಾಳೆ ಯಾರೋ
ಕ್ಷಣ ಕಳೆದು
ನನ್ನುಸಿರು ನಿಂತರೆ
ಆ ಕ್ಷಣದಲಿ
ಜಗಕೆ
ನಾನು ಯಾರೋ ! ...

Post a Comment

0Comments

Please Select Embedded Mode To show the Comment System.*