Monday, October 28, 2013

" ಕನ್ನಡದ ಬಗ್ಗೆ ಕಲವು ಮಾಹಿತಿ"


1- ಕನ್ನಡದ ಮೊದಲ ಕೃತಿ? = ಕವಿರಾಜ ಮಾರ್ಗ.

2- ಕನ್ನಡದ ಮೊದಲ ಕವಿ? = ಪಂಪ

3- ಕನ್ನಡದ ಮೊದಲ ಕವಯತ್ರಿ? = ಕಂತಿ

4- ಕನ್ನಡದ ಮೊದಲ ಶಾಸನ? = ಹಲ್ಮಿಡಿ ಶಾಸನ

5- ಕನ್ನಡದ ಮೊದಲ ನಾಟಕ? = ಮಿತ್ರವಿಂದ ಗೋವಿಂದ

6- ಕನ್ನಡದ ಮೊದಲ ಮಸಲ್ಮಾನ ಕವಿ? = ಶಿಶುನಾಳ ಷರೀಫ.

7- ಕನ್ನಡದ ಮೊದಲ ಲೇಖಕ? = ಶ್ರೀವಿಜಯ.

8- ಕನ್ನಡದ ಮೊದಲ ಪತ್ರಿಕೆ? = ಮಂಗಳೂರು ಸಮಾಚಾರ.

9- ಕನ್ನಡದ ಮೊದಲ ಸಾಮಾಜಿಕ ಕಾದಂಬರಿ? = ಇಂದಿರಾ ಬಾಯಿ.

10- ಕನ್ನಡದ ಮೊದಲ ಕೋಶ? = ಅಭಿದಾನವಸ್ತು ಕೋಶ.

11- ಕನ್ನಡದ ಮೊದಲ ವಚನಕಾರ? = ದೇವರದಾಸಿಮಯ್ಯ.

12- ಕನ್ನಡದ ಮೊದಲ ವಚನಗಾರ್ತಿ? = ಅಕ್ಕ ಮಹಾದೇವಿ.

13- ಕನ್ನಡದ ಮೊದಲ ವೈದ್ಯ ಗ್ರಂಥ ?= ಗೋ ವೈದ್ಯ

14- ಕನ್ನಡದ ಮೊದಲ ಗದ್ಯ ಗ್ರಂಥ? = ವಡ್ಡಾರಾಧನೆ.

15- ಕನ್ನಡದ ಮೊದಲ ಜ್ಯೋತಿಷಿ ಗ್ರಂಥ? = ಜಾತಕ ತಿಲಕ.

16- ಕನ್ನಡದ ಮೊದಲ ಸಂಕಲನ ಗ್ರಂಥ? = ಸೂಕ್ತ ಸುಧವರ್ಮ.

17- ಕನ್ನಡದ ಮೊದಲ ಕಾವ್ಯ? = ಆದಿ ಪುರಾಣ.

18- ಕನ್ನಡದ ಮೊದಲ ರಾಷ್ಟ್ರಕವಿ? = ಎಂ.ಗೋವಿಂದ ಪೈ.

19- ಕನ್ನಡದ ಮೊದಲ ವಾರಪತ್ರಿಕೆ? = ಸುಬುದ್ಧಿ ಪ್ರಕಾಶ.

20- ಕರ್ನಾಟಕದ ಮೊದಲ ಕ್ರಿಕೆಟ್ ಆಟಗಾರ? = ಪಿ.ಇ, ಪಾಲಿಯ.

No comments:

ಕಾಲಾನುಕ್ರಮಣಿಕೆ

  ಕ್ರಿ.ಪೂ.2005-1500. ಹರಪ್ಪ ನಾಗರಿಕತೆ. ಕ್ರಿ.ಪೂ.1500 ಭಾರತದ ಮೇಲೆ ಆಯ್ರರ ದಾಳಿ. ಕ್ರಿ.ಪೂ.1000 ಕಬ್ಬಿಣದ ಬಳಕೆ. ಕ್ರಿ.ಪೂ.1000-500 ವೇದಗಳ ಕಾಲ ಕ್ರಿ.ಪೂ.56...