🌸ಭೂಮಿಯ ಆಳದಲ್ಲಿ ಉಷ್ಣಾಂಶದ ಹೆಚ್ಚಳದ ಪ್ರಮಾಣ
ಉತ್ತರ:- 25 ಡಿಗ್ರಿ ಸೆಲ್ಸಿಯಸ್/ಕಿ.ಮೀ🌸ಡೊಲೊಮೈಟ್ ಎನ್ನುವುದು
ಉತ್ತರ:- ಜಲಜ ಶಿಲೆ (ಪದರು ಶಿಲೆ)
🌸ಪ್ಲಾನಿಮೀಟರ್ ಉಪಕರಣವನ್ನು ಏನನ್ನು ಅಳೆಯಲು ಬಳಸುವರೆಂದರೆ
ಉತ್ತರ- ನಕ್ಷೆಯ ಮೇಲಿನ ಒಂದು ಪ್ರದೇಶದ ವಿಸ್ತೀರ್ಣ
🌸ಋತ್ವಂತರ ವಲಸೆ ಯಾವುದರೊಡನೆ ಸಂಬಂಧಿಸಿದೆಯೆಂದರೆ
ಉತ್ತರ:- ವ್ಯವಸಾಯ
🌸ಜನಸಂಖ್ಯೆಯ ವಯೋ ಮತ್ತು ಲಿಂಗ ರಚನೆಯನ್ನು ಯಾವುದರಿಂದ ಸೂಕ್ತವಾಗಿ ಪ್ರತಿನಿಧಿಸಬಹುದೆಂದರೆ
ಉತ್ತರ:- ಕ್ಲೋರೋಪ್ಲೆತ್
🌸ನುಂಗುಬಿಲಗಳು ಯಾವ ಪ್ರದೇಶದಲ್ಲಿ ಕಂಡು ಬರುತ್ತವೆ?
ಉತ್ತರ:- ಸುಣ್ಣಕಲ್ಲು
🌸ಅಗ್ನಿಶಿಲೆಗಳು ಯಾವುದರ ತಂಪಾಗುವಿಕೆ ಹಾಗೂ ಘನೀಭವಿಸುವಿಕೆಯಿಂದ ನಿರ್ಮಿತವಾಗುತ್ತವೆಯೆಂದರೆ
ಉತ್ತರ:- ಮ್ಯಾಗ್ಮ
🌸'ಎಲ್‌ನಿನೋ' ಅದ್ಭುತ (Phenomenon) ಈ ಕೆಳಗಿನ ಯಾವ ಸಾಗರ ಪ್ರವಾಹದೊಂದಿಗೆ ಸಂಬಂಧಿಸಿದೆಯೆಂದರೆ
ಉತ್ತರ:- ಉಷ್ಣ ಸಾಗರ ಪ್ರವಾಹ
🌸ಹಾರ್ಟ್ ಲ್ಯಾಂಡ್ ಸಿದ್ಧಾಂತವನ್ನು ಪ್ರಸಿದ್ದಿ ಪಡಿಸಿದವರು
ಉತ್ತರ:- ಮೆಕಿಂದರ್ (Halford Mackinder)
No comments:
Post a Comment