Monday, April 14, 2025

ಜಗತ್ತಿಗೆ ಮೊಟ್ಟ ಮೊದಲ ಬಾರಿಗೆ ಎ ಸಿ ಕರೆಂಟ್ ಅನ್ನು ಪರಿಚಯಿಸಿದವರು ಯಾರು?

 ಜಗತ್ತಿಗೆ ಮೊಟ್ಟ ಮೊದಲ ಬಾರಿಗೆ ಆಲ್ಟರ್ನೇಟಿಂಗ್ ಕರೆಂಟ್ (AC - Alternating Current) ಅನ್ನು ಪರಿಣಾಮಕಾರಿಯಾಗಿ ಪರಿಚಯಿಸಿದವನು ಮತ್ತು ಪ್ರಚಾರಕ್ಕೆ ತಂದವನು ನಿಕೋಲಾ ಟೆಸ್ಲಾ (Nikola Tesla)

ಇವರು

  • Tesla Coil – ( used in radio, wireless power transmission ) ಅನ್ನು ಕಂಡು ಹಿಡಿದರು.
  • Polyphase system – ಅನ್ನು ಅಭಿವೃದ್ಧಿ ಪಡಿಸಿದರು.
  • AC motor ಮತ್ತು transformer ಗಳನ್ನು ಅಭಿವೃದ್ಧಿಪಡಿಸಿದರು.
  • AC ನ ವಾಣಿಜ್ಯ ಬಳಕೆ ಸಾಧ್ಯವಿದೆ ಎಂಬುದನ್ನು ತೋರಿಸಿದರು.
  • 1880ರ ದಶಕದಲ್ಲಿ George Westinghouse ಅವರ ಸಹಾಯದಿಂದ ಟೆಸ್ಲಾ ತನ್ನ AC ತಂತ್ರಜ್ಞಾನವನ್ನು ಉದ್ಯಮದಲ್ಲಿ ಬಳಕೆಗೆ ತಂದರು.

DC vs AC: "Current War" ಬಗ್ಗೆ ನಿಮಗೆ ಗೊತ್ತಾ?

ಇದೊಂದು ಐಡಿಯೋಲಾಜಿಕಲ್ ಮತ್ತು ಪ್ರಾಯೋಗಿಕ ವಿದ್ಯುತ್ ಯುದ್ಧ.

  • Thomas Edison(ಬಲ್ಬ್ ಕಂಡು ಹಿಡಿದವರು)– DC (Direct Current) ಗೆ ಬೆಂಬಲ.
  • Tesla & Westinghouse – AC ಗೆ ಬೆಂಬಲ.

Edison ವರು DC ಅನ್ನು ಹೆಚ್ಚು ಸುರಕ್ಷಿತವೆಂದು ಹೇಳಿದರೂ, Tesla ಮತ್ತು Westinghouse AC ನ ವೈಜ್ಞಾನಿಕ ಸಾಮರ್ಥ್ಯ ಮತ್ತು ವ್ಯಾಪ್ತಿಯನ್ನು ತೋರಿಸುವ ಮೂಲಕ AC ಯನ್ನು ವ್ಯಾವಹಾರಿಕವಾಗಿ ಮಾಡಿದರು.

ನಿಕೋಲಾ ಟೆಸ್ಲಾ ತನ್ನ ಪ್ರಯೋಗಶಾಲೆಯಲ್ಲಿ