ಓಲಂಪಿಕ್ಸ್ ಕ್ರೀಡೆಗಳು ಮತ್ತು ಭಾರತ

SANTOSH KULKARNI
By -
0

 

  • ಓಲಂಪಿಕ್ಸ್ ಕ್ರೀಡೆಗಳು ಮೊಟ್ಟ ಮೊದಲಿಗೆ ಆರಂಭವಾದದ್ದು 776 ರಲ್ಲಿ ಗ್ರೀಸ್ ದೇಶದ ಅಥೆನ್ಸ ನಗರದಲ್ಲಿ ಜ್ಯೂಸ್ ದೇವತೆಯ ನೆನಪಿಗಾಗಿ ನಡೆದವು.
  • ಆಧುನಿಕ ಓಲಂಪಿಕ್ಸ್ ನ ಪಿತಾಮಹ ಪ್ರಾನ್ಸ್ ದೇಶದ ಬ್ಯಾರನ್ ಪಿಯರ ಡಿ ಕ್ಯುಬರತೀನ
  • 1894 ರಲ್ಲಿ IOC ಯನ್ನು ರಚಿಸಲಾಯಿತು.(ಸ್ವಿಜರಲ್ಯಾಂಡ್ ದೇಶದ ರಿಪೋಸ್ ಲಾವಾಸನ್ನಿ)
  • ಓಲಂಪಿಕ್ಸ್ ನ ಒಟ್ಟು ಸದಸ್ಯ ರಾಷ್ಟ್ತಗಳು 171
  • ಆಧುನಿಕ ಓಲಂಪಿಕ್ಸ್ ಕ್ರೀಡೆಗಳು ಗ್ರೀಸ್ ದೇಶದ ಅಥೇನ್ಸ್ ನಗರದಲ್ಲಿ 1896 ರಲ್ಲಿ ಜರುಗಿದವು.
  • ಚಳಿಗಾಲದ ಓಲಂಪಿಕ್ಸ್ ಕ್ರೀಡೆಗಳು ಆರಂಭವಾಗಿದ್ದು -1924 ರಲ್ಲಿ,
  • ಭಾರತ ಓಲಂಪಿಕ್ಸ್ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ್ದು - 1920 ರಲ್ಲಿ.(6ನೇ ಕ್ರೀಡಾಕೂಟ ಬೆಲ್ಜಿಯಂ ನಲ್ಲಿ)
  • 1912 ರಿಂದ ಮಹಿಳೆಯರು ಓಲಂಪಿಕ್ಸ್ ಕ್ರೀಡಾಕೂಟಗಳಲ್ಲಿ ಭಾಗವಹಿಸತೊಡಗಿದರು.
  • ಏಷ್ಯಾ ಖಂಡದಲ್ಲಿ ಮೊದಲ ಬಾರಿಗೆ ಓಲಂಪಿಕ್ಸ್ ಕ್ರೀಡಾಕೂಟಗಳು ಜರುಗಿದ್ದು 1940ರಲ್ಲಿ ಜಪಾನಿನ ಟೋಕಿಯೋದಲ್ಲಿ (12 ನೇ ಕ್ರೀಡಾಕೂಟಗಳು)
  • ಓಲಂಪಿಕ್ಸನ ಧೇಯ :- ಅತಿ ವೇಗ,ಅತಿ ಎತ್ತರ,ಅತಿ ಬಲ (CitiusAltiusFortius)
  • 2012 ರ 30 ನೇ ಓಲಂಪಿಕ್ಸ್ ಕ್ರೀಡಾಕೂಟಗಳು ಜರುಗಿದ್ದು -ಲಂಡನ್(ಬ್ರಿಟನ್)
  • 2016 ರ 31 ನೇ ಓಲಂಪಿಕ್ಸ್ ಕ್ರೀಡಾಕೂಟಗಳು - ರಿಯೊ ಡಿ ಜನೈರೊ(ಬ್ರೆಜಿಲ್) ನಲ್ಲಿ ಜರುಗಲಿವೆ.
  • 2020 32ನೇ ಓಲಂಪಿಕ್ಸ್ ಕ್ರೀಡಾಕೂಟಗಳು - ಟೋಕಿಯೋ(ಜಪಾನ) ನಲ್ಲಿ ಜರುಗಲಿವೆ.
  • 2014 ರ 22 ನೇ ಚಳಿಗಾಲದ ಓಲಂಪಿಕ್ಸ್ ಕ್ರೀಡಾಕೂಟಗಳು ಜರುಗಿದ್ದು - ಸೋಚಿ(ರಷ್ಯಾ)
  • 2018 ನೇ 23 ಚಳಿಗಾಲದ ಕ್ರೀಡಾಕೂಟಗಳು - ಪಿಯಾಂಗಚಾಂಗ್ (ದಕ್ಷಿಣ ಕೊರಿಯಾ) ಜರುಗಲಿವೆ.
  • ಓಲಂಪಿಕ್ಸ್ ಧ್ವಜದಲ್ಲಿರುವ ಬಣ್ಣಗಳು - 05
ಆ 05 ಬಣ್ಣಗಳು ಸೂಚಿಸುವ ಖಂಡಗಳು
  • ನೀಲಿ    -  ಯೂರೋಪ
  • ಕೆಂಪು  -  ಅಮೆರಿಕ
  • ಕಪ್ಪು    -  ಆಫ್ರಿಕಾ
  • ಹಳದಿ   -  ಏಷ್ಯಾ
  • ಹಸಿರು  -  ಆಸ್ಟ್ರೇಲಿಯಾ
ಓಲಂಪಿಕ್ಸ್ ಕ್ರೀಡಾಕೂಟಗಳಲ್ಲಿ ಪದಕ ವಿಜೇತ ಭಾರತೀಯರು
  • ನಾರ್ಮನ್ ಪ್ರಿಚರ್ಡ್ :- ಅನಿವಾಸಿ ಭಾರತೀಯ 1900 ರ ಲಿ ಪ್ಯಾರಿಸ್ ಕ್ರೀಡಾಕೂಟಗಳಲ್ಲಿ 200 ಮೀ ಓಟದಲ್ಲಿ   2 ಬೆಳ್ಳಿಯ ಪದಕ ವಿಜಯಿಸಿದ್ದಾರೆ
  • ಕೆ.ಡಿ.ಜಾಧವ :- 1952 ಹೆಲಿಂಕ್ಸಿ(ಫೀನಲ್ಯಾಂಡ್) ನಡೆದ ಕ್ರೀಡಾಕೂಟಗಳಲ್ಲಿ ಮೊದಲ ಬಾರಿಗೆ ಪದಕ ಗೆದ್ದಿದ್ದರು. ಕುಸ್ತಿಯಲ್ಲಿ ಕಂಚಿನ ಪದಕ ಗೆದ್ದಿದ್ದರು (ಓಲಂಪಿಕ್ಸ್ ಕ್ರೀಡಾಕೂಟಗಳಲ್ಲಿ ಪದಕ ಜಯಿಸಿದ ಮೊದಲ ಭಾರತೀಯ)
  • ಲಿಯಾಂಡರ್ ಪೇಸ್ :- 1996 ಅಮೆರಿಕದ ಅಟ್ಲಾಂಟದಲ್ಲಿ ಜರುಗಿದ 26 ನೇ ಕ್ರೀಡಾಕೂಟದಲ್ಲಿ ಟೆನಿಸ್ ನಲ್ಲಿ ಕಂಚಿನ ಪದಕ ವಿಜಯಿಸಿದರು.
  • ಕರ್ಣಂ ಮಲ್ಲೇಶ್ವರಿ :- 2000 ರ ಆಸ್ಟ್ರೇಲಿಯಾದಲ್ಲಿ ಜರುಗಿದ 27 ನೇ ಕ್ರೀಡಾಕೂಟದಲ್ಲಿ 69 ಕೆ,ಜಿ ಭಾರ ಎತ್ತುವ ಸ್ಪರ್ಧೆಯಲ್ಲಿ ಕಂಚಿನ ಪದಕ ವಿಜಯಿಸಿದರು(ಪದಕ ಗೆದ್ದ ಭಾರತದ ಮೊದಲ ಮಹಿಳೆ)
  • ರಾಜವರ್ಧನ್ ಸಿಂಗ್ ರಾಠೋಡ್ :- 2004 ರ ಗ್ರೀಸ್ ದೇಶದ ಅಥೇನ್ಸ್ ನಲ್ಲಿ ಜರುಗಿದ 28 ನೇ ಕ್ರೀಡಾಕೂಟಗಳಲ್ಲಿ  ಬೆಳ್ಳಿಯ ಪದಕ ಜಯಿಸಿದರು.
2008 ರ ಚೀನಾದ ಬೀಜೀಂಗ್ ನಲ್ಲಿ ಜರುಗಿದ 29 ಕ್ರೀಡಾಕೂಟದಲ್ಲಿ ಪದಕ ವಿಜೇತ ಭಾರತೀಯರು
  • ಅಭಿನವ ಬಿಂದ್ರಾ :-ಶೂಟಿಂಗನಲ್ಲಿ ಚಿನ್ನದ ಪದಕ(ವೈಯಕ್ತಿಕ ವಿಭಾಗದಲ್ಲಿ ಚಿನ್ನ ಜಯಿಸಿದ ಮೊದಲ ಭಾರತೀಯ)
  • ಸುಶೀಲಕುಮಾರ :- ಕುಸ್ತಿಯಲ್ಲಿ ಕಂಚಿನ ಪದಕ.
  • ವಿಜೇಂದರ ಕುಮಾರ :- ಬಾಕ್ಸಿಂಗ್ ನಲ್ಲಿ ಕಂಚಿನ ಪದಕ.

2012 ಬ್ರಿಟನ್ ನ ಲಂಡನ್ ನಲ್ಲಿ ಜರುಗಿದ 30 ಕ್ರೀಡಾಕೂಟದಲ್ಲಿ ಪದಕ ವಿಜೇತ ಭಾರತೀಯರು

  • ಸೈನಾ ನೆಹ್ವಾಲ್ :- ಬ್ಯಾಡ್ಮೀಂಟನ್ ನಲ್ಲಿ ಕಂಚು
  • ಮೇರಿಕೋಮ್ : -    ಬಾಕ್ಸಿಂಗ್ ನಲ್ಲಿ ಕಂಚು
  • ಸುಶಿಲಕುಮಾರ:- ಕುಸ್ತಿಯಲ್ಲಿ ಬೆಳ್ಳಿ
  • ವಿಜಯಕುಮಾರ :- ರ್ಯಾಪಿಡ್ ಫೈರ್ ಬೆಳ್ಳಿ ಪದಕ
  • ಗಗನ ನಾರಂಗ್ :- 10 ಮೀಟರ್ ಫೈರಿಂಗ್ ನಲ್ಲಿ ಕಂಚು
  • ಯೋಗೇಶ್ವರ ದತ್ತ :- ಕುಸ್ತಿಯಲ್ಲಿ ಕಂಚು.

ಓಲಂಪಿಕ್ಸ್ ಕ್ರೀಡಾಕೂಟಗಳಲ್ಲಿ ಭಾರತದ ಹಾಕಿ ತಂಡದ ಸಾಧನೆ

  • ಭಾರತ ಹಾಕಿ ತಂಡ 08 ಚಿನ್ನದ ಪದಕ ಹಾಗೂ 01 ಬೆಳ್ಳಿಯ ಪದಕ ಹಾಗೂ 02 ಕಂಚಿನ ಪದಕ ಸೇರಿದಂತೆ ಒಟ್ಟು 11 ಪದಕಗಳನ್ನು ಜಯಿಸಿದೆ.
  • ಭಾರತ ಹಾಕಿ ತಂಡ ಕೊನೆಯ ಚಿನ್ನದ ಪದಕ ಗೆದ್ದಿದ್ದು 1980 ರಲ್ಲಿ ಮಾಸ್ಕೋದಲ್ಲಿ
  • ಭಾರತ ಒಟ್ಟು 02 ಸಲ ಹ್ಯಾಟ್ರಿಕ್ ಚಿನ್ನದ ಪದಕ ಗೆದ್ದಿದೆ.
  • ಅವುಗಳೆಂದರೆ :-
  • 1928 ರ ಆ್ಯಮಸ್ಟರ್ ಡ್ಯಾಮ(ನೆದರಲೆಂಡ್)
  • 1932 ರ ಲಾಸ್ ಎಂಜಲೀಸ್(ಅಮೆರಿಕಾ)
  • 1936 ರ ಬರ್ಲಿನ್ (ಜರ್ಮನಿ)
  • 1948 ರ ಲಂಡನ್
  • 1952 ಹೆಲಿಂಕ್ಸಿ
  • 1956 ಮೆಲ್ಬೋರ್ನ

Post a Comment

0Comments

Please Select Embedded Mode To show the Comment System.*