ಆಂದ್ರಪ್ರದೇಶ
- ವಿಶಾಖಪಟ್ಟಣ -- ಭಾಗ್ಯನಗರ,(city of destiny)
- ವಿಜಯವಾಡ -- ಗೆಲುವಿನ ಸ್ಥಾನ (place of victory)
- ಗುಂಟುರು -- ಮೆಣಸಿನಕಾಯಿಗಳ ನಗರ, ಮಸಾಲೆ ನಗರ
- ಉತ್ತರಪ್ರದೇಶ
- ಆಗ್ರಾ -- ತಾಜನಗರಿ
- ಕಾನ್ಪುರ -- ವಿಶ್ವದ ಚರ್ಮದ ನಗರ, ಉತ್ತರ ಭಾರತದ ಮಾಂಚೆಸ್ಟರ್
- ಲಕ್ನೋ -- ನವಾಬರ ನಗರ (city of nawab's)
- ಪ್ರಯಾಗ -- ದೇವರ ಮನೆ
- ವಾರಾಣಾಸಿ -- ಭಾರತದ ಧಾರ್ಮಿಕ & ಆಧ್ಯಾತ್ಮಿಕ ನಗರ, ದೀಪಗಳ ನಗರ, ಭೂಮಿಯ ಮೇಲಿರುವಜೀವಂತ ಹಳೆಯ ನಗರ, ಪವಿತ್ರ ನಗರ
- ಗುಜರಾಥ
- ಅಹಮದಾಬಾದ -- ಭಾರತದ ಬೋಸ್ಟಾನ್, ಭಾರತದ ಮಾಂಚೆಸ್ಟರ್,
- ಸೂರತ್ -- ಭಾರತದ ವಜ್ರಗಳ ನಗರ, ಭಾರತದ ಬಟ್ಟೆಯ ನಗರ.
- ಕರ್ನಾಟಕ
- ಬೆಂಗಳೂರು -- ಭಾರತದ ಎಲೆಕ್ಟ್ರಾನಿಕ ನಗರ, ಉದ್ಯಾನ ನಗರ, ಭಾರತದ ಸಿಲಿಕಾನ ಕಣಿವೆ, ವೇತನದಾರರ ಸ್ವರ್ಗ, ಬಾಹ್ಯಾಕಾಶ ನಗರ, ಭಾರತದ ವಿಜ್ಞಾನ ನಗರ.
- ಕೂರ್ಗ್ಸ -- ಭಾರತದ ಸ್ಕಾಟ್ಲೆಂಡ್.
- ಮೈಸೂರ -- ಸಾಂಸ್ಕ್ರತಿಕ ನಗರಿ.
- ಓಡಿಸ್ಸಾ
- ಭುವನೇಶ್ವರ -- ಭಾರತದ ದೇವಾಲಯ ನಗರ
- ತಮಿಳುನಾಡು
- ಕೊಯಮತ್ತೂರು -- ಭಾರತದ ಬಟ್ಟೆ ನಗರ, ಭಾರತದ ಎಂಜಿನಿಯರರ ನಗರ, ದಕ್ಷಿಣ ಭಾರತದ ಮಾಂಚೆಸ್ಟರ್
- ಮಧುರೈ -- ಪೂರ್ವದ ಅಥೆನ್ಸ್. ಹಬ್ಬಗಳ ನಗರ, ನಿದ್ರಾರಹಿತ ನಗರ(sleepless city)
- ಸಲೇಂ -- ಮಾವಿನ ಹಣ್ಣಿನ ನಗರ.
- ಚೆನ್ನೈ -- ಭಾರತದ ಬ್ಯಾಂಕಿಂಗ್ ರಾಜಧಾನಿ, ದಕ್ಷಿಣ ಭಾರತದ ಹೆಬ್ಬಾಗಿಲು, ಭಾರತದ ಆರೋಗ್ಯ ರಾಜಧಾನಿ, auto hub of india
- ಪಶ್ಚಿಮ ಬಂಗಾಳ
- ಡಾರ್ಜಿಲಿಂಗ್ -- ಬೆಟ್ಟಗಳ ರಾಣಿ,
- ದುರ್ಗಾಪೂರ -- ಭಾರತದ ರೋರ್
- ಮಾಲ್ಡಾ -- ಮಾವಿನ ಹಣ್ಣಿನ ನಗರ.
- ಕಲ್ಕತ್ತ -- ಅರಮನೆಗಳ ನಗರ.
- ಜಾರ್ಖಂಡ್
- ಧನಬಾದ್ -- ಭಾರತದ ಕಲ್ಲಿದ್ದಲು ರಾಜಧಾನಿ.
- ಜಮಶೇಡಪುರ -- ಭಾರತದ ಸ್ಟಿಲ್ ನಗರ, Pittsburgh of india.
- ತೆಲಂಗಾಣ
- ಹೈದ್ರಬಾದ -- ಮುತ್ತುಗಳ ನಗರ, ಹೈಟೆಕ್ ಸಿಟಿ.
- ರಾಜಸ್ತಾನ
- ಜೈಪುರ -- ಗುಲಾಬಿ ನಗರ, ಭಾರತದ ಪ್ಯಾರಿಸ್,
- ಜೈಸಲ್ಮೇರ್ -- ಭಾರತದ ಸ್ವರ್ಣ ನಗರ.
- ಉದಯಪುರ -- ಬಿಳಿನಗರ,
- ಜೋಧಪುರ -- ನೀಲಿನಗರ, ಸೂರ್ಯನಗರ.
- ಜಮ್ಮು ಕಾಶ್ಮೀರ
- ಕಾಶ್ಮೀರ -- ಭಾರತದ ಸ್ವಿಜರ್ಲೇಂಡ್,
- ಶ್ರೀನಗರ -- ಸರೋವರಗಳ ನಗರ.
- ಕೇರಳ(gods own country)
- ಕೊಚ್ಚಿ -- ಅರಬ್ಬೀ ಸಮುದ್ರದ ರಾಣಿ, ಕೇರಳದ ಹೆಬ್ಬಾಗಿಲು,
- ಕೊಲ್ಲಂ -- ಅರಬ್ಬೀ ಸಮುದ್ರದ ರಾಜ.
- ಮಹಾರಾಷ್ಟ್ರ
- ಕೊಲ್ಲಾಪುರ -- ಕುಸ್ತಿಪಟುಗಳ ನಗರ.
- ಮುಂಬೈ -- ಏಳು ದ್ವೀಪಗಳ ನಗರ, ಕನಸುಗಳ ನಗರ, ಭಾರತದ ಹೆಬ್ಬಾಗಿಲು, ಭಾರತದ ಹಾಲಿವುಡ್,
- ನಾಗ್ಪುರ್ -- ಕಿತ್ತಳೆ ನಗರ
- ಪುಣೆ -- ದಕ್ಷಿಣದ ರಾಣಿ(deccan queen)
- ನಾಸಿಕ್ -- ಭಾರತದ ಮದ್ಯದ(wine) ರಾಜಧಾನಿ, ದ್ರಾಕ್ಷಿ ಹಣ್ಣುಗಳ ನಗರ, ಭಾರತದ ಕ್ಯಾಲಿಫೋರ್ನಿಯಾ.
- ಉತ್ತರಖಂಡ
- ಋಷಿಕೇಶ -- ಋಷಿಗಳ ನಗರ, ಯೋಗ ನಗರ.
- ದೆಹಲಿ
- ದೆಹಲಿ -- ಚಳುವಳಿಗಳ ನಗರ.
- ಪಂಜಾಬ
- ಪಟಿಯಾಲಾ -- royal city of india,
- ಅಮೃತಸರ್ -- ಸ್ವರ್ಣಮಂದಿರದ ನಗರ.
- ಹರಿಯಾಣ
- ಪಾಣಿಪತ್ತ -- ನೇಕಾರರ ನಗರ, ಕೈಮಗ್ಗದ ನಗರ.