Tuesday, November 10, 2020

ಭಾರತದ ಭೂಗೋಳ

 1). ಭಾರತದ ಪ್ರಾಂತೀಯ ಜಲರಾಶಿಯಲ್ಲಿ 247 ದ್ವೀಪಗಳಿವೆ.

------------------------------------
2). ಭಾರತದ ಗಿರಿಧಾಮಗಳ ರಾಣಿವೆಂದು ಡಾರ್ಜಲಿಂಗವನ್ನು ಕರೆಯುತ್ತಾರೆ.
------------------------------------
3).ಮನ್ಸೂನ್ ಎಂಬ ಪದವು ಅರೇಬಿಕ್ ಭಾಷೆಯ ಮೌಸಮ್ ಎಂಬ ಪದದಿಂದ ಬಂದಿದೆ.
----------------------------------------
4).ಭಾರತದಲ್ಲಿ ಅತಿ ಹೆಚ್ಚು ಉಷ್ಣಾಂಶ ಹೊಂದಿರುವುದು ರಾಜಸ್ತಾನದ ಗಂಗಾನಗರ (52 °).
-----------------------------------------
5).ನೈರುತ್ಯ ಮಾನ್ಸೂನ್ ಮಾರುತಗಳಿಂದ ಮಳೆ ಪಡೆಯಲಾರದ ಪ್ರದೇಶ ತಮಿಳುನಾಡು.
-----------------------------------------
6).ಲಕ್ಷದ್ವೀಪಗಳು ಹವಳದ ದ್ವೀಪಗಳಿಂದಾಗಿವೆ.
-----------------------------------------
7). ಭಾರತದ ಅತಿ ವಿಸ್ತಾರವಾದ ಉಪ್ಪಿನ ಸರೋವರ ಸಾಂಬಾರ ಸರೋವರ .
------------------------------------------
8). ಪ್ರಪಂಚದ ಭೂ ಕ್ಷೇತ್ರದಲ್ಲಿ ಭಾರತದ ಪಾಲು 2.4% ಇದೆ.
------------------------------------------
9). ಭಾರತವು ಪೂರ್ವ ಪಶ್ಚಿಮಯುತವಾಗಿ 2933 ಕಿ.ಮೀ. ವಿಸ್ತರಿಸಿದೆ.
-------------------------------------------
10). ದಕ್ಷಿಣ ಭಾರತದ ಏಕೈಕ ಗಿರಿಧಾಮ ಉದಕಮಂಡಲ ಇರುವುದು ತಮಿಳುನಾಡಿನಲ್ಲಿ.

No comments:

ಚರ್ಮದ ತುರಿಕೆ? ಹಾಗಾದರೆ ಈ 6 ಮನೆಮದ್ದುಗಳನ್ನು ಪ್ರಯತ್ನಿಸಿ

  ಚರ್ಮದ ತುರಿಕೆ ತುಂಬಾ ಕಿರಿಕಿರಿ ಉಂಟುಮಾಡುತ್ತದೆ. ನೀವು ಹೆಚ್ಚು ಕೆರೆದುಕೊಂಡರೆ ಮಾಡಿದರೆ, ಅದು ಹೆಚ್ಚು ತುರಿಕೆಯಾಗುತ್ತದೆ. ಅತಿಯಾದ ಕೆರೆಯುವಿಕೆ ಚರ್ಮವನ್ನು ಹಾನಿಗ...