ನಿಮಗಿದು ತಿಳಿದಿರಲಿ

SANTOSH KULKARNI
By -
0
================
👉 "ಗಂಗೈಕೊಂಡಚೋಳಪುರದ" ಬೃಹದೀಶ್ವರ ದೇವಾಲಯವನ್ನು ನಿರ್ಮಿಸಿದವನಾರು...?
- ಚೋಳ ಮೊದಲನೇ ರಾಜೇಂದ್ರ
👉 "ಶಹನಾಮ" ಕೃತಿಯ ಕತೃ.?
- ಫಿರದೌಸಿ
👉 "ದೇವನಗರಿ" ಕೃತಿಯನ್ನು ಬರೆದ ಕರ್ತೃ.?
- ಸಂತ ಆಗಸ್ಟೀನ್
👉 "ಕಿರಾತಾರ್ಜುನೀಯ" ಕೃತಿಯ ಕರ್ತೃ.?
- ಭಾರವಿ
👉 ಅಶೋಕನು ವರ್ಜಿಸಿದ 13ನೇ ಬೃಹತ್ ಶಿಲಾಶಾಸನ ಇಲ್ಲಿದೆ.
> ಧೌಲಿ
> ಜಾಗಡ್
> ಗಿರ್ನಾರ್
👉 ಕರ್ನಾಟಕದಲ್ಲಿ 14 ಸಂಖ್ಯೆಯ ಅಶೋಕ ಶಿಲಾಶಾಸನಗಳು ದೊರೆತಿವೆ
👉 ಕರ್ನಾಟಕದಲ್ಲಿ ಇಲ್ಲಿ ದೊರೆತ ಶಿಲಾಶಾಸನದಲ್ಲಿ ಅಶೋಕನ ಹೆಸರಿದೆ - ಮಸ್ಕಿ
👉 ಕಪ್ಪೆ ಅರಭಟ್ಟನ ಶಾಸನ "ತ್ರಿಪದಿಯಲ್ಲಿದೆ"
👉 ಹಲ್ಮಿಡಿ ಶಾಸನ 17 ಸಾಲುಗಳ ಬರಹವನ್ನೊಂದಿದೆ.
👉 ಸಂಸ್ಕೃತ ಭಾಷೆಯಲ್ಲಿ ಮೊದಲ ಶಾಸನ
-  "ರುದ್ರದಮನನ ಗಿರ್ನಾರ್ ಶಾಸನ"
👉 ಗ್ರಾಮಾಡಳಿತದ ಬಗ್ಗೆ ಹೆಚ್ಚಿನ ವಿವರಣೆ ನೀಡುವ ಚೋಳರ ಕಾಲದ ಶಾಸನ
- ಉತ್ತರ ಮೇರೂರು ಶಾಸನ
👉 ಅಶೋಕ ಶಾಸನಗಳು ಸಂಕೇತದ (ರಹಸ್ಯ) ಲಿಪಿಗಳನ್ನು ಮೊದಲು ಓದಿದವರು
- ಜೇಮ್ಸ್ ಪ್ರಿನ್ಸೆಪ್ (1837)
💐💐💐💐💐💐💐💐💐💐💐💐

🌷 "Note"
=====
> ಭಾರತದ ಮೊದಲ ಕೋವಿಡ್ ಲಸಿಕೆಯ ಪ್ರಯೋಗವನ್ನು ಎಲ್ಲಿ ಆರಂಭಿಸಲಾಗಿದೆ?
- ಪಟ್ನಾ
> ಮೇಕ್ ಇನ್ ಇಂಡಿಯಾದಲ್ಲಿ ಭಾರತದಲ್ಲಿ ತಯಾರಿಸಿದ ರೇಡಾರ್ ಹೆಸರೇನು?
- ಸ್ವಾತಿ
> ಸ್ವರಾಜ್ ಪಕ್ಷವನ್ನು ಸ್ಥಾಪಿಸಿದವರು ಯಾರು?
- ಸಿ.ಆರ್ ದಾಸ್
> ವಿಶ್ವ ಜನಸಂಖ್ಯಾ ದಿನವನ್ನು ಎಂದು ಆಚರಿಸಲಾಗುತ್ತದೆ?
ಜುಲೈ 11

"ಪ್ರಚಲಿತ"
========
ಚುನಾವಣಾ ಆಯುಕ್ತ ಅಶೋಕ್ ಲವಾಸಾ ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ ಉಪಾಧ್ಯಕ್ಷರಾಗಿ ನೇಮಕ
Elections Commissioner Ashok Lavasa appointed Vice President of Asian Development Bank
=======================
ಚುನಾವಣಾ ಆಯುಕ್ತ ಅಶೋಕ್ ಲವಾಸಾ ಅವರು ಫಿಲಿಪೈನ್ಸ್ ಮೂಲದ ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ (ಎಡಿಬಿ) ಗೆ ಉಪಾಧ್ಯಕ್ಷರಾಗಿ ಸೇರಲು ಸಜ್ಜಾಗಿದ್ದಾರೆ. ಲವಾಸಾ, ದಿವಾಕರ್ ಗುಪ್ತಾ ಅವರ ಉತ್ತರಾಧಿಕಾರಿಯಾಗಲಿದ್ದು, ಅವರ ಅವಧಿ ಆಗಸ್ಟ್ 31 ಕ್ಕೆ ಕೊನೆಗೊಳ್ಳಲಿದೆ.
==============
ಭಾರತದ ಚುನಾವಣಾ ಆಯೋಗದಲ್ಲಿ ಲವಾಸಾ ಅವರ ಅಧಿಕಾರಾವಧಿಯಲ್ಲಿ ಇನ್ನೂ ಎರಡು ವರ್ಷಗಳು ಉಳಿದಿವೆ. ಅವರು 2022 ರ ಅಕ್ಟೋಬರ್‌ನಲ್ಲಿ ಮುಖ್ಯ ಚುನಾವಣಾ ಆಯುಕ್ತರಾಗಿ (ಸಿಇಸಿ) ನಿವೃತ್ತರಾಗುತ್ತಿದ್ದರು.
============
1966 ರಲ್ಲಿ ಸ್ಥಾಪಿಸಲಾದ ಪ್ರಾದೇಶಿಕ ಅಭಿವೃದ್ಧಿ ಬ್ಯಾಂಕ್ ಆಗಿದ್ದು, ತೀವ್ರ ಬಡತನವನ್ನು ನಿರ್ಮೂಲನೆ ಮಾಡಲು ಮತ್ತು ಸಮಗ್ರ ಮತ್ತು ಸುಸ್ಥಿರ ಏಷ್ಯಾ ಮತ್ತು ಪೆಸಿಫಿಕ್ ಅನ್ನು ಸಾಧಿಸುವ ಗುರಿಯನ್ನು ಹೊಂದಿದೆ.
=====
👉 ಏಷ್ಯದ ಅಭಿವೃದ್ಧಿ ಬ್ಯಾಂಕು/
Asian Development Bank
=======
> ಸ್ಥಾಪನೆ :- 19 ಡಿಸೆಂಬರ್ 1966
> ಪ್ರಧಾನ ಕಚೇರಿ :-  ಫಿಲಿಪೈನ್ಸ್
> ಸದಸ್ಯತ್ವ :- 68 ದೇಶಗಳು
> ಅಧ್ಯಕ್ಷರು :- ಮಸತ್ಸುಗು ಅಸಕಾವಾ
 ( Masatsugu Asakawa )
(ಜನವರಿ 17, 2020 ರಿಂದ)

🌸 "ಪ್ರಚಲಿತ"
========
🌷 ಎರಡು ಲಸಿಕೆ ಮಾನವರ ಮೇಲೆ ಪ್ರಯೋಗ - ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ( ಐಸಿಎಂಆರ್)
> ICMR - Indian Council of Medical Research
> ICMR ಪ್ರಧಾನ ಕಾರ್ಯದರ್ಶಿ ಮತ್ತು ಮಹಾನಿರ್ದೇಶಕರು :- ಡಾ. ಬಲರಾಮ್ ಭಾರ್ಗವ
=================
🌹 ಐಸಿಎಂಆರ್ ಸಹಯೋಗದೊಂದಿಗೆ ಎರಡು ಲಸಿಕೆಗಳು ಅಭಿವೃದ್ಧಿಪಡಿಸಲಾಗಿದೆ.
===================
1. ಭಾರತ್ ಬಯೋಟೆಕ್ ಲಿಮಿಟೆಡ್
( Bharat Biotech International Limited )
2.**ಝೈರಸ್ ಕ್ಯಾಡಿಲಾಹೆಲ್ತ್ ಕೇರ್ ಲಿಮಿಟೆಡ್
Cadila Healthcare Ltd (Zydus Cadila) also known as Zydus Healthcare**
> 'ಮೊಲ' ಮತ್ತು 'ಇಲಿ'ಗಳ ಮೇಲೆ ಪ್ರಯೋಗಿಸಲಾಗಿದೆ ( 🐇,🐁)
=====================

Post a Comment

0Comments

Please Select Embedded Mode To show the Comment System.*