ಸಾಮಾನ್ಯ ವಿಜ್ಞಾನ

SANTOSH KULKARNI
By -
0
🏻ಕಾಮನ ಬಿಲ್ಲು ಉಂಟಾಗಲು ಕಾರಣ -ಬೆಳಕಿನ ವಕ್ರೀಭವನ,

🏻ಕತ್ತಲಿನಲ್ಲಿ ವಸ್ತುಗಳನ್ನು ನೋಡಲು ಬಳಸುವ ವಿಕಿರಣ - ರಕ್ತಾತೀತ ವಿಕಿರಣ (Infrared Rays),

🏼ಗಾಜನ್ನು ನಿಧಾನವಾಗಿ ತಂಪುಗೊಳಿಸುವ ಪ್ರಕ್ರಿಯೆ - ಅನಿಲನ,

🏼"ಕೋಲಿ ಬ್ಯಾಕ್ಟೀರಿಯಾ" ಕಂಡುಬರುವುದು- ಮಾನವನ ಕರುಳಿನಲ್ಲಿ.(ಇದು ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ),

🏼ಬಿಸಿ ನೀರಿನ ಸ್ನಾನದ ನಂತರ ವ್ಯಕ್ತಿಯು ಹೆಚ್ಚು ಬೆವರುತ್ತಾನೆ. ಏಕೆಂದರೆ- ಆಗ ಚರ್ಮದ ತಳಭಾಗದಲ್ಲಿ ರಕ್ತ ಸಂಚಾರ ಹೆಚ್ಚುತ್ತದೆ,

🏼"ರೀಗಲ್" ಎಂಬ ನಕ್ಷತ್ರ ನೀಲಿ ಮಿಶ್ರಿತ ಬೆಳಕು ಬಣ್ಣದ್ದಾಗಿ ಕಾಣುತ್ತದೆ. ಇದಕ್ಕೆ ಕಾರಣ - ಅದರ ಮೇಲ್ಮೈ ತಾಪ ಹೆಚ್ಚಾಗಿದೆ,

🏼ಬ್ಯಾಕ್ಟಿರಿಯಾಗಳ ಮೇಲೆ ಅವಲಂಭಿತವಾದ ಜೀವಭೂರಾಸಾಯನಿಕ ಚಕ್ರ - ನೈಟ್ರೋಜನ್ ಚಕ್ರ,

🏼ಮಂಜು ಬಿದ್ದಾಗ ನಮಗೆ ಏನೂ ಕಾಣುವುದಿಲ್ಲ. ಏಕೆಂದರೆ - ಮಂಜು ಬೆಳಕನ್ನು ಹೀರಿಕೊಳ್ಳುತ್ತದೆ,

🏼ಶ್ರವ್ಯ ಕಂಪನಾಂಕದ ಕನಿಷ್ಠ ಮಿತಿ- 20Hz

Post a Comment

0Comments

Please Select Embedded Mode To show the Comment System.*