ರಾಮ್ಸಾರ್ ಒಪ್ಪಂದ—
ಜೌಗು ಪ್ರದೇಶಗಳ ಸುಸ್ಥಿರ ಬಳಕೆ ಉದ್ದೇಶಕ್ಕಾಗಿ 1971ರಲ್ಲಿ ಇರಾನ್‌ನ ರಾಮ್ಸಾರ್ ಎಂಬ ನಗರದಲ್ಲಿ ಮಾಡಿಕೊಂಡ ಅಂತರರಾಷ್ಟ್ರೀಯ ಒಪ್ಪಂದ.
— ಭಾರತವು 1982ರಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಿತ್ತು.
===========
👉 ಬನ್ವರಿಲಾಲ್ ಪುರೋಹಿತ್ ಯಾವ ರಾಜ್ಯದ ರಾಜ್ಯಪಾಲ? - ತಮಿಳುನಾಡು
👉 ಮಂದಣ್ಣ ಇದು ಪೂರ್ಣಚಂದ್ರ ತೇಜಸ್ವಿ ಅವರ ಯಾವ ಕಾದಂಬರಿಯಲ್ಲಿರುವ ಜನಪ್ರಿಯ ಪಾತ್ರದ ಹೆಸರು? - ಕರ್ವಾಲೋ
👉 ಭಾರತದ ಕಾಲಾಪಾನಿ ಪ್ರದೇಶವನ್ನು ತನ್ನ ನಕ್ಷೆಯೊಳಗೆ ಸೇರಿಸಿಕೊಂಡ ದೇಶ ಯಾವುದು? - ನೇಪಾಳ
👉 ಚಂದ್ರಯಾನ 2ರ ಪ್ರಗ್ಯಾನ್ ರೋವರ್ ಇನ್ನೂ ಜೀವಂತವಾಗಿದೆ ಎಂದು ಪ್ರತಿಪಾದಿಸಿರುವವರು ಯಾರು? - ಚೆನ್ನೈ ಟೆಕಿ ಷಣ್ಮುಗ
=====
• ಪ್ರಾದೇಶಿಕ GPS ನ್ಯಾವಿಗೇಷನ್ ವ್ಯವಸ್ಥೆ
ಅಮೆರಿಕ— ಜಿಪಿಎಸ್,
ರಷ್ಯಾ — ಗ್ಲೊನಾಸ್,
ಯುರೋಪ್ — ಗೆಲಿಲಿಯೋ.
ಚೀನಾದ — ಬೀಡೌ.
ಭಾರತ— ನಾವಿಕ್.
========
👉 ಜಾನುವಾರುಗಳಿಗೆ ಕೃತಕ ಗರ್ಭಧಾರಣೆ ಮಾಡುವ ಯೋಜನೆಯ ಹೆಸರೇನು? - ಗೋಕುಲ ಮಿಷನ್
👉 ಎನ್‌ಇಪಿ ಅಡಿ ಪ್ರಸ್ತಾಪಿಸಲಾಗಿರುವ ಕೇಂದ್ರದ ತ್ರಿಭಾಷಾ ಸೂತ್ರವನ್ನು ಯಾವ ರಾಜ್ಯ ತಿರಸ್ಕರಿಸಿದೆ? - ತಮಿಳುನಾಡು
👉 ಇತ್ತೀಚೆಗೆ ನಿಧನರಾದ ರಾಜ್ಯಸಭೆ ಸದಸ್ಯ ಅಮರ್ ಸಿಂಗ್ ಯಾವ ರಾಜ್ಯದವರು? - ಉತ್ತರ ಪ್ರದೇಶ
👉 ವಯಸ್ಸು ಮತ್ತು ವಿಳಾಸ ವಂಚನೆ ಮಾಡಿದರೆ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿರುವ ಸಂಸ್ಥೆ ಯಾವುದು? - ಬಿಸಿಸಿಐ
👉 ಜಪಾನ್‌ನ ಹಿರೋಶಿಮಾ ಮೇಲೆ ಅಮೆರಿಕ ಬಾಂಬ್ ಹಾಕಿದ ದಿನ ಯಾವುದು? - ಆಗಸ್ಟ್ -6
==========
> ಅಯೋಧ್ಯೆ ಇರುವುದು ಯಾವ ರಾಜ್ಯದಲ್ಲಿ?
- ಉತ್ತರ ಪ್ರದೇಶ
> ಯಾವ ರಾಜ್ಯದಲ್ಲಿ ಮಹಾತ್ಮ ಗಾಂಧಿ ಸೇತುವೆಯನ್ನು ನಿತಿನ್ ಗಡ್ಕರಿ ಉದ್ಘಾಟಿಸಿದರು? - ರಾಜಸ್ಥಾನ
> ಯಾವ ಸಚಿವಾಲಯಕ್ಕೆ ಸ್ಕೋಚ್ ಚಿನ್ನದ ಪ್ರಶಸ್ತಿ ನೀಡಲಾಯಿತು? - ಬುಡಕಟ್ಟು ವ್ಯವಹಾರಗಳ ಸಚಿವಾಲಯ
> ಟಿಕ್ ಟಾಕ್ ಅಮೆರಿಕಾ ಕಾರ್ಯಾಚರಣೆ ಖರೀದಿಗೆ ಮುಂದಾಗಿರುವ ಕಂಪನಿ? - ಮೈಕ್ರೋಸಾಫ್ಟ್
> ಹೆಚ್‌ಡಿಎಫ್‌ಸಿ ಬ್ಯಾಂಕ್ ನೂತನ ಸಿಇಒ ಆಗಿ ನೇಮಕಗೊಂಡವರು? - ಶಶಿಧರ್ ಜಗದೀಶನ್
> 2020 ಐಪಿಎಲ್ ಟೂರ್ನಮೆಂಟ್ ಯಾವ ರಾಷ್ಟ್ರದಲ್ಲಿ ನಡೆಯಲಿದೆ ? - ಯುಎಇ
=========
> ಆಗಸ್ಟ್ 6ನೇ ದಿನಾಂಕವನ್ನು ಜಪಾನ್ ಏನೆಂದು ಆಚರಿಸುತ್ತದೆ?
- ಹಿರೋಶಿಮಾ ದಿನಾಚರಣೆ
> ಗೂಗಲ್ ಸಿಇಒ ಹೆಸರೇನು?
- ಸುಂದರ್ ಪಿಚೈ
> ಲೆಬನಾನ್ ದೇಶದಲ್ಲಿ ನಡೆದ ಭಾರೀ ಸ್ಫೋಟಕ್ಕೆ ಕಾರಣವಾಗಿದೆ ಎನ್ನಲಾದ ವಸ್ತು?
- ಅಮೋನಿಯಂ ನೈಟ್ರೇಟ್
> ಪ್ರಸ್ತುತ ಆರ್‌ಬಿಐ ಗವರ್ನರ್ ಯಾರು?
- ಶಕ್ತಿಕಾಂತ ದಾಸ್
> ಇತ್ತೀಚಿನ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ನಂ .1 ಆಲ್‌ರೌಂಡರ್ ಆದವರು ಯಾರು?
- ಬೆನ್ ಸ್ಟೋಕ್ಸ್
> ಯುಎಇನಲ್ಲಿ ಐಪಿಎಲ್ 13ನೇ ಆವೃತ್ತಿ ಎಂದು ಪ್ರಾರಂಭವಾಗಲಿದೆ?
- ಸೆಪ್ಟೆಂಬರ್ 19
=========
> ಪ್ರಸಿದ್ದ ದರ್ಗಾ-ಈ-ಹಕೀಮಿ ಯಾವ ರಾಜ್ಯದಲ್ಲಿದೆ?
- ಮಧ್ಯಪ್ರದೇಶ
> ಜನರ ಭಯವೇ ನಿಮಗೆ ಬಂಡವಾಳವೆಂದು ಯಾವ ಕೋರ್ಟ್, ಪತಂಜಲಿ ಸಂಸ್ಥೆಯನ್ನು ತರಾಟೆಗೆ ತೆಗೆದುಕೊಂಡಿದೆ?
- ಮದರಾಸು
> ವಿಶ್ವದ ಅತ್ಯಂತ ಉದ್ದವಾದ ನದಿ ಯಾವುದು?
- ನೈಲ್
> ಅಯೋಧ್ಯೆ, ಉತ್ತರ ಪ್ರದೇಶದ ಯಾವ ಜಿಲ್ಲಾ ವ್ಯಾಪ್ತಿಗೆ ಬರುತ್ತದೆ?
- ಫೈಜಾಬಾದ್
> ಯಾವ ಚಕ್ರವರ್ತಿಯ ರಾಜಧಾನಿ ಸಾರಾನಾಥ ಆಗಿತ್ತು?
- ಅಶೋಕ
========
> ಜಮ್ಮು ಮತ್ತು ಕಾಶ್ಮೀರದ ಹೊಸ ಲೆಫ್ಟಿನೆಂಟ್ ಗವರ್ನರ್ ಆಗಿ ಪ್ರಮಾಣವಚನ ಸ್ವೀಕರಿಸಿದವರು?
- ಮನೋಜ್ ಸಿನ್ಹಾ
> ಹೊಸ ಕೈಗಾರಿಕಾ ನೀತಿ-2020 ಘೋಷಿಸಿದ ರಾಜ್ಯ ಯಾವುದು?
- ಗುಜರಾತ್
> UPSC ಚೇರ್‌ಮನ್ ಆಗಿ ಯಾರನ್ನು ನೇಮಿಸಲಾಗಿದೆ?
- ಪ್ರದೀಪ್ ಕುಮಾರ್ ಜೋಶಿ
> ಐಪಿಎಲ್ 13ನೇ ಆವೃತ್ತಿ ಯುಎಇಯಲ್ಲಿ ಎಷ್ಟು ಸ್ಟೇಡಿಯಂನಲ್ಲಿ ನಡೆಯಲಿದೆ?
- ಮೂರು
> ಫೋರ್ಬ್ಸ್ ಅತಿ ಹೆಚ್ಚು ಸಂಭಾವನೆ ಪಡೆಯುವ ಮಹಿಳಾ ಕ್ರೀಡಾಪಟು ಯಾರು?
- ಸೆರೆನಾ ವಿಲಿಯಮ್ಸ್
> ಆಪಲ್ ಕಂಪನಿ ಸಿಇಒ ಹೆಸರು?
- ಟಿಮ್ ಕುಕ್
No comments:
Post a Comment