ರಾತ್ರಿ ಊಟದ ನಂತರ ವಾಯು ವಿಹಾರ ಮಾಡಬಹುದು.
ಹಿಂದೆ ಹಿರಿಯರು/ಸರ್ವಜ್ಞ ಹೇಳಿದಂತೆ ಉಂಡು ನೂರೆಂಟು ಹೆಜ್ಜೆ ನಡೆದು ಗಂಡು ಭುಜ ಮೇಲಾಗಿ ಮಲಗಿದರೆ ವೈದ್ಯನ ಗಂಡು ನೋಡು ಸರ್ವಜ್ಞ.
ಊಟ ಮಾಡಿದ ನಂತರ ಸ್ವಲ್ಪ ಹೊತ್ತು ವಿಶ್ರಮಿಸಿ ನಂತರ ನೂರೇಜ್ಜೆ ನಡೆಯುವುದು, ತಿಂದ ಆಹಾರ ಜೀರ್ಣವಾಗಲು ಸಹಾಯವಾಗುತ್ತದೆ. ನಂತರ ಬಲ ಭುಜವ ಮೇಲೆ ಮಾಡಿ ಮಲಗಬೇಕು. ಬಲಭುಜವ ಮೇಲೆ ಮಾಡಿ ಮಲುಗುವುದರಿಂದ ಕರಳು ಮತ್ತು ಯಕೃತ್ (Liver) ಮೇಲೆ ಬಾರ ಬಿಳುವುದಿಲ್ಲ. ಈ ಕೆಳಗಿನ ಚಿತ್ರವನ್ನು ವೀಕ್ಷಿಸಿ.
ಆದ್ದರಿಂದ ಹೊಟ್ಟೆಯಲ್ಲಿ ಗ್ಯಾಸ್ ಉಂಟಾಗುವುದಿಲ್ಲ. ಈ ರೀತಿ ಮಲುಗುವುದರಿಂದ ವೈದ್ಯರು ಬೇಡವೇ ಬೇಡ ಎಂದು ಸರ್ವಜ್ಞ ಹೇಳಿದ್ದಾನೆ
ಮಲುಗುವಾಗ ಎಡಗಡೆ ಮಲಗಬೇಕು, ಏಳುವಾಗ ಬಲಗಡೆ ಏಳಬೇಕು ಎಂದು ಹಿರಿಯರು ಹೇಳುತ್ತಾರೆ.