Showing posts with label international. Show all posts
Showing posts with label international. Show all posts

Wednesday, February 19, 2025

ಭಾರತದಿಂದ ಪ್ರಯಾಣಿಸವವರಿಗೆ ಕೈಗೆಟುಕುವ ಕೆಲವು ಅಂತರರಾಷ್ಟ್ರೀಯ ಪ್ರವಾಸಿ ತಾಣಗಳು ಯಾವುವು?

 ಭಾರತದಿಂದ ಮಲೇಶಿಯಾ ಪ್ರಯಾಣ ಕೂಡ ಕಡಿಮೆ ವೆಚ್ಚದಲ್ಲಿ ಹೆಚ್ಚಿನ ತೊಂದರೆಯಿಲ್ಲದೆ ಮಾಡಬಹುದು.

  • ಮಲೇಶಿಯಾದ ರಾಜಧಾನಿ ಕೌಲಾಲಂಪೂರಗೆ ಭಾರತದಿಂದ ಹಲವಾರು ವಿಮಾನ ಯಾನಗಳಿವೆ. ಚೆನ್ನೈ, ಬೆಂಗಳೂರು, ಮುಂಬೈ, ದೆಹಲಿ, ಕಲಕತ್ತಾ, ಹೈದರಾಬಾದ ಮುಂತಾದ ನಗರಗಳಿಂದ ಕೂಡ ನೇರ ವಿಮಾನಗಳಿವೆ.
  • ಭಾರತೀಯ ನಾಗರೀಕರು ಮಲೇಶಿಯಾಗೆ ಆನ್ ಲೈನ ವೀಸಾವನ್ನು ಮಾತ್ರ ೨-೩ ದಿನಗಳಲ್ಲಿ ಪಡೆಯಬಹುದು. ೧೫ ದಿನದ ಪ್ರಯಾಣಿಕರ ವೀಸಾದ ಖರ್ಚು. ರೂ. ೧೫೦೦.
  • ಕೌಲಾಲಂಪೂರಗೆ ಪ್ರಯಾಣದ ಸಮಯಯೂ ಕಡಿಮೆ. ಚೆನ್ನೈಯಿಂದ ಇದು ಬರಿ ನಾಲ್ಕು ಗಂಟಿಗಳ ಪ್ರಯಾಣ. ರೂ ೧೫,೦೦೦ ದಲ್ಲಿ ಹೋಗಿಬರುವ ಟಿಕೆಟ್ ದೊರಕುತ್ತದೆ.
  • ಭಾರತೀಯರಿಗೆ ವಿದೇಶ ಪ್ರಯಾಣದಲ್ಲಿ ಬರುವ ಮುಖ್ಯ ತೊಂದರೆಯೆಂದರೆ ಆಹಾರ, ಅದೂ ಸಸ್ಯಾಹಾರಿಗಳಿಗೆ. ಮಲೇಶಿಯಾದಲ್ಲಿ ಹಲವಾರು ತಮಿಳರು ನೆಲೆಸಿರುವದರಿಂದ ಭಾರತೀಯ ಆಹಾರ ಅಲ್ಲಿ ಸಿಗುತ್ತದೆ.
  • ಮಲೇಶಿಯಾ ಮಲಯ ಭಾಷೆಯನ್ನುಪಯೋಗಿಸುತ್ತಿದ್ದರೂ ರೋಮನ್ ಲಿಪಿಯನ್ನು ಬಳಸುತ್ತಾರೆ. ಇದರಿಂದ ಸ್ವಲ್ಪವಾದರೂ ಬೋರ್ಡುಗಳನ್ನು ಓದಬಹುದು. ಥೈಲ್ಯಾಂಡ, ಚೀನಾ, ಜಾಪಾನಿನಂತಲ್ಲ.

ನೋಡತಕ್ಕ ಸ್ಥಳಗಳೆಂದರೆ - ಬಟು ಕೇವ್ಸ, ಮುರುಗನ್ ಟೆಂಪಲ್, ಪೆಟ್ರೊನಾಸ್ ಟಾವರ, ಪುತ್ರಜಾಯಾ ಸಿಟಿ, ಲಾಂಗ್ಕವಿ, ಗೆಂಟಿಂಗ ಹೈಲ್ಯಾಂಡ್ಸ, ರೇಡಿಯೋ ಟಾವರ, ಅರಮನೆ ಇತ್ಯಾದಿಗಳು.

Wednesday, January 1, 2025

ಅಂತರಾಷ್ಟ್ರೀಯ ಸಂಘ ಸಂಸ್ಥೆಗಳು...





 ★ WMO : (ವಿಶ್ವ ಹವಾಮಾನ ಸಂಸ್ಥೆ)

ವಿಸ್ತೃತ ರೂಪ: (World Meteorological Organization)

ಕೇಂದ್ರ ಕಾರ್ಯಾಲಯ : ಜಿನೀವಾ, ಸ್ವಿಜರ್ಲ್ಯಾಂಡ್ (Geneva, Switzerland)

━━━━━━━━━━━━━━━━━━━━
★ WIPO : (ವಿಶ್ವ ಬೌದ್ಧಿಕ ಆಸ್ತಿ ಸಂಸ್ಥೆ)

ವಿಸ್ತೃತ ರೂಪ—: World Intellectual Property Organization

ಕೇಂದ್ರ ಕಾರ್ಯಾಲಯ:— ಜಿನೀವಾ, ಸ್ವಿಜರ್ಲ್ಯಾಂಡ್ (Geneva, Switzerland)

ಸ್ಥಾಪನೆಗೊಂಡಿದ್ದು : 1974
━━━━━━━━━━━━━━━━━━━━
★ WHO : (ವಿಶ್ವ ಆರೋಗ್ಯ ಸಂಸ್ಥೆ)

ವಿಸ್ತೃತ ರೂಪ:— World Health Organization

ಕೇಂದ್ರ ಕಾರ್ಯಾಲಯ:— ಜಿನೀವಾ, ಸ್ವಿಜರ್ಲ್ಯಾಂಡ್ (Geneva, Switzerland)

ಸ್ಥಾಪನೆಗೊಂಡಿದ್ದು :— 1948
━━━━━━━━━━━━━━━━━━━━
★ WFP:— (ವಿಶ್ವ ಆಹಾರ ಕಾರ್ಯಕ್ರಮ).

ವಿಸ್ತೃತ ರೂಪ:— World Food Programme

ಕೇಂದ್ರ ಕಾರ್ಯಾಲಯ:— ಇಟಲಿಯ ರೋಮ್ (Rome, Italy)

ಸ್ಥಾಪನೆಗೊಂಡಿದ್ದು :— 1963
━━━━━━━━━━━━━━━━━━━━
★ WB : (ವಿಶ್ವ ಬ್ಯಾಂಕ್)

ವಿಸ್ತೃತ ರೂಪ:— World Bank

ಕೇಂದ್ರ ಕಾರ್ಯಾಲಯ:— ವಾಷಿಂಗ್ಟನ್, ಡಿ. ಸಿ (Washington, D.C, USA)

ಸ್ಥಾಪನೆಗೊಂಡಿದ್ದು :— 1945
━━━━━━━━━━━━━━━━━━━━
★ UPU : (ವಿಶ್ವ ಅಂಚೆ ಸಂಘ).

ವಿಸ್ತೃತ ರೂಪ:— Universal Postal Union

ಕೇಂದ್ರ ಕಾರ್ಯಾಲಯ:— ಬರ್ನೆ, ಸ್ವಿಜರ್ಲ್ಯಾಂಡ್.(Berne, Switzerland)

ಸ್ಥಾಪನೆಗೊಂಡಿದ್ದು :— 1947
━━━━━━━━━━━━━━━━━━━━
★ UNIDO :— ವಿಶ್ವಸಂಸ್ಥೆಯ ಕೈಗಾರಿಕಾ ಅಭಿವೃದ್ಧಿ ಸಂಸ್ಥೆ.

ವಿಸ್ತೃತ ರೂಪ:— United Nations Industrial Development Organization.

ಕೇಂದ್ರ ಕಾರ್ಯಾಲಯ:— ಆಸ್ಟ್ರಿಯಾದ ವಿಯೆನ್ನಾ (Vienna, Austria)

ಸ್ಥಾಪನೆಗೊಂಡಿದ್ದು :— 1967
━━━━━━━━━━━━━━━━━━━━
★ UNESCO : (ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ)

ವಿಸ್ತೃತ ರೂಪ:— United Nations Educational, Scientific and Cultural Organization

ಕೇಂದ್ರ ಕಾರ್ಯಾಲಯ:— ಪ್ಯಾರಿಸ್, ಫ್ರಾನ್ಸ್ (Paris, France)

ಸ್ಥಾಪನೆಗೊಂಡಿದ್ದು :— 1946


Friday, December 20, 2024

ಅಂತಾರಾಷ್ಟ್ರೀಯ ಗಡಿಗಳನ್ನು ಹೊಂದಿರುವ ಭಾರತದ ರಾಜ್ಯಗಳು

⛓ ವಾಗಾ ಗಡಿ - ಪಂಜಾಬ್ (ಭಾರತ-ಪಾಕಿಸ್ತಾನ್)


 ⛓ ಮೊರೆಹ್ - ಮಣಿಪುರ (ಭಾರತ-ಮ್ಯಾನ್ಮಾರ್)


 ⛓ ನಾಥು ಲಾ ಪಾಸ್ - ಸಿಕ್ಕಿಂ (ಭಾರತ-ಚೀನಾ)


⛓ ಲೋಂಗವಾಲಾ - ರಾಜಸ್ಥಾನ (ಭಾರತ-ಪಾಕಿಸ್ತಾನ್)


 ⛓ ಡಾಕಿ ತಮಾಬಿಲ್ - ಮೇಘಾಲಯ (ಭಾರತ-ಬಾಂಗ್ಲಾದೇಶ)


 ⛓ ರನ್ ಆಫ್ ಕಚ್ - ಗುಜರಾತ್ (ಭಾರತ-ಪಾಕಿಸ್ತಾನ್)


 ⛓ ಜೈಗಾಂವ್ - ಪಶ್ಚಿಮ ಬಂಗಾಳ (ಭಾರತ-ಭೂತಾನ್)


 ⛓ ಪ್ಯಾಂಗೊಂಗ್ ಸರೋವರ - ಲಢಾಕ (ಭಾರತ-ಚೀನಾ)


⛓ ಸುನೌಲಿ ಗಡಿ - ಉತ್ತರ ಪ್ರದೇಶ (ಭಾರತ-ನೇಪಾಳ)


 ⛓ ಧನುಷ್ಕೋಡಿ - ತಮಿಳುನಾಡು (ಭಾರತ-ಶ್ರೀಲಂಕಾ)...

Monday, May 24, 2021

International Commonwealth Day



❇️ 24th May

🎡International Commonwealth Day
    अंतर्राष्ट्रीय राष्ट्रमंडल दिवस 

❄ Theme 2021- 'Delivering a Common Future'

🎡 COMMONWEALTH GAMES VENUE :-
🏇 2010- New delhi
🏇 2022- Birmingham England

🔴 NEWS 
🔶Ramachandra Guha Authored New book ‘The Commonwealth of Cricket: A Lifelong Love Affair with the Most Subtle and Sophisticated Game Known to Humankind’

🔶Kritika Pandey, became overall winner of the 2020 Commonwealth Short Story Prize

🔶128th Commonwealth Points of Light Award : Jadav Payeng

🪴 Important Games Venue

🔆 About Commonwealth of Nations:
▪️Established in 1949
▪️ Member States: 54 (Maldives new joined)
▪️ Headquarters: London, UK
▪️ Secretary-General: Patricia Scotland
▪️Queen Elizabeth II is the Head of the Commonwealth.
☘☘☘☘☘☘☘☘

Wednesday, June 24, 2020

International Olympic Day




First Olympic Day was celebrated on 23 June 1948 in London

🚴‍♀The founder of the modern Olympic games, Pierre de Coubertin 

🚴‍♀Olympic rings 

🔵 Europe 🟡Asia ⚫Africa
🟢 Australia. 🔴 America

💎Venues💎

💎 Summer Olympic
2021- Tokyo Japan 
2024 - Paris France 
2028 - Los Angeles USA 

💎 Winter Olympic
2022 - Beijing China 
2026 - Milan & Cortina Italy

✍👇OLYMPICS NEWS

🚴‍♀ Narindra Batra designed as member from the Olympic Channel Commission

🚴‍♀Sourav Ganguly : Tokyo
 Olympics Goodwill Ambassador

🚴‍♂ Kiren rijiju Sports Minister will establish khelo india center of excellence sports facilities in  8 state of india to enhance Olympic performance

🚴‍♀2020 Tokyo Olympic motto :- United by emotion

🚴‍♂Canada has become first country to withdraw from Tokyo Olympics

🚴‍♂Total 9 number of indian 🥊 Boxer qualified to tokyo Olympics 2020

💐International Olympic Committee (IOC)
💥Lausanne, Switzerland