Wednesday, December 4, 2024

ಕಣ್ಣೀರಿನ ನದಿಗಳು


 ✅ ಕರ್ನಾಟಕದ ಕಣ್ಣೀರಿನ ನದಿ - ದೋಣಿ ನದಿ

✅ ಪಶ್ಚಿಮ ಬಂಗಾಳದ ಕಣ್ಣೀರಿನ ನದಿ - ದಾಮೋದರ

✅ ಅಸ್ಸಾಂ ರಾಜ್ಯದ ಕಣ್ಣೀರಿನ ನದಿ - ಬ್ರಹ್ಮಪುತ್ರ

✅ ಒರಿಸ್ಸಾ ರಾಜ್ಯದ ಕಣ್ಣೀರಿನ ನದಿ - ಮಹಾನದಿ

✅ ಮಧ್ಯಪ್ರದೇಶದ ಕಣ್ಣೀರಿನ ನದಿ - ಚಂಬಲ ನದಿ

✅ ಉತ್ತರ ಪ್ರದೇಶದ ಕಣ್ಣೀರಿನ ನದಿ - ಗಾಗ್ರಿ ನದಿ

✅ ಉತ್ತರಾಖಂಡದ ಕಣ್ಣೀರಿನ ನದಿ - ಮಂದಾಕಿನಿ

✅ ಜಂಬು ಕಾಶ್ಮೀರದ ಕಣ್ಣೀರಿನ ನದಿ - ಜೇಲo

✅ ಸಿಕ್ಕಿಂ ರಾಜ್ಯದ ಕಣ್ಣೀರಿನ ನದಿ - ತಿಸ್ತಾ

✅ ತ್ರಿಪುರ ರಾಜ್ಯದ ಕಣ್ಣೀರಿನ ನದಿ - ಮನು