SANTOSH 9702
Useful Information For Everyone
Friday, March 15, 2013
"ಜಗದ ನಿಯಮ "
"ಜಗದ ನಿಯಮ "
:
ಹುಟ್ಟು ಸಾವಿನ ಮಧ್ಯೆ
ನೂರೆಂಟು ಚಿಂತೆ
ಅಂದು ಅದು
ಇಂದು ನೀನು
ನಾಳೆ ಯಾರೋ
ಕ್ಷಣ ಕಳೆದು
ನನ್ನುಸಿರು ನಿಂತರೆ
ಆ ಕ್ಷಣದಲಿ
ಜಗಕೆ
ನಾನು ಯಾರೋ ! ...
Newer Post
Older Post
Home