Sunday, May 24, 2020

ಭಾರತದ ಪ್ರಮುಖ ಪಕ್ಷಿ ಧಾಮಗಳು

1.ಭಾರತ್ಪುರ್ ಪಕ್ಷಿ ಧಾಮ ( ಕಿಯೊಲಾಡಿಯೊ ನ್ಯಾಷನಲ್ ಪಾರ್ಕ್ ಎಂದು ಸಹ ಕರೆಯಲಾಗುತ್ತದೆ) - ರಾಜಸ್ಥಾನ

2. ಚಿಲ್ಕಾ ಲೇಕ್ ಪಕ್ಷಿ ಧಾಮ
- ಪುರಿ (ಒಡಿಶಾ)

3.ಘಟಪ್ರಭಾ ಪಕ್ಷಿಧಾಮ
(ಕರ್ನಾಟಕ)

4. ಕುಮಾರಕೋಮ್ ಪಕ್ಷಿ ಧಾಮ ( ವೆಂಬನಾಡ್ ಹಕ್ಕಿ ಅಭಯಾರಣ್ಯ ಎಂದು ಸಹ ಕರೆಯಲಾಗುತ್ತದೆ) ಕೇರಳ

5. ಕೌಂಡಿನ್ಯಾ ಪಕ್ಷಿಧಾಮ
- ಚಿತ್ತೋರ್ (ಆಂಧ್ರ ಪ್ರದೇಶ)

6.ಮಯಾನಿ ಪಕ್ಷಿಧಾಮ
- ಸತಾರಾ (ಮಹಾರಾಷ್ಟ್ರ)

7.ನಾಲ್ ಸರೋವರ್ ಪಕ್ಷಿ ಧಾಮ
- ಅಹಮದಾಬಾದ್ (ಗುಜರಾತ್)

8. ನೆಲಪಟ್ಟು ಪಕ್ಷಿಧಾಮ -
ನೆಲ್ಲೂರು (ಆಂಧ್ರ ಪ್ರದೇಶ)

9.ಪುಲಿಕಾಟ್ ಸರೋವರ ಪಕ್ಷಿಧಾಮ
(ತಮಿಳುನಾಡು)

10. ರಂಗನ ತಿಟು ಪಕ್ಷಿಧಾಮ
(ಕರ್ನಾಟಕ)

11.ಸುಲ್ತಾನ್ ಪುರ್ ಪಕ್ಷಿಧಾಮ -
ಗುರ್ಗಾಂವ್ (ಹರಿಯಾಣ)

12.ಸಲಿಮ್ ಅಲಿ ಪಕ್ಷಿಧಾಮ -
ಚೋರೊ ದ್ವೀಪ (ಗೋವಾ)

13. ವೇದಾಂತಂಗಲ್ ಪಕ್ಷಿಧಾಮ
(ತಮಿಳುನಾಡು)

No comments:

ಶ್ರೀ ಕೃಷ್ಣದೇವರಾಯರ ಆಸ್ಥಾನದಲ್ಲಿದ್ದ ಅಧಿಕಾರಿಗಳ ಹೆಸರುಗಳನ್ನು ತಿಳಿಸಿ?

  ಶ್ರೀಮನು ಶ್ರೀಮಂನ್ ಮಹಾರಾಜಾಧಿರಾಜ ರಾಜಪರಮೇಶ್ವರ ಶ್ರೀ ವೀರಪ್ರತಾಪ ಶ್ರೀ ವೀರ ಕೃಷ್ಣರಾಯ ಮಹಾರಾಯರ ಆಸ್ಥಾನದಲ್ಲಿದ್ದ ಅಧಿಕಾರಿಗಳ ಹೆಸರುಗಳು ಶಾಸನಗಳಲ್ಲಿ ದೊರಕುತ್ತವೆ...