Monday, June 28, 2021

ಭಾರತದ ಬುಡಕಟ್ಟು ಜನಾಂಗಗಳು

1."ವಿಶ್ವ ಬುಡುಕಟ್ಟು ದಿನ" ಎಂದು ಆಚರಿಸಲಾಗುತ್ತದೆ ?

ಅಗಸ್ಟ್ 9

2.ಸಿದ್ದಿ ಜನಾಂಗ ಯಾವ ರಾಜ್ಯದಲ್ಲಿ ಕಂಡುಬರುತ್ತದೆ ?
ಕರ್ನಾಟಕ ರಾಜ್ಯದಲ್ಲಿ 

🔸ಯಲ್ಲಾಪುರ, ಹಳಿಯಾಳ, ಅಂಕೋಲ, ಶಿರಸಿ, ಬೆಳಗಾವಿ-ಧಾರವಾಡಮುಂತಾದ ಸ್ಥಳಗಳಲ್ಲಿ ಕಂಡುಬರುತ್ತದೆ.  
🔸ಇವರ ಭಾಷೆಯು ಕನ್ನಡ ಕೊಂಕಣಿ ಮರಾಠಿ ಯಾಗಿರುತ್ತದೆ.


3.ಸೋಲಿಗ ಬುಡಕಟ್ಟು ಜನಾಂಗ ಯಾವ ರಾಜ್ಯಗಳಲ್ಲಿ ಕಂಡುಬರುತ್ತದೆ ?

ಕರ್ನಾಟಕ
ತಮಿಳುನಾಡು 


4."ಗೊಂಡ ಬುಡಕಟ್ಟು " ಜನಾಂಗ ಯಾವ ರಾಜ್ಯಗಳಲ್ಲಿ ಕಂಡುಬರುತ್ತದೆ ?

ಮಧ್ಯಪ್ರದೇಶ, ಮಹಾರಾಷ್ಟ್ರ ಛತ್ತಿಸ್ಗರ್, ಆಂಧ್ರಪ್ರದೇಶ ಒರಿಸ್ಸಾ 

🔸ಇವರು ಶೌರ್ಯಕ್ಕೆ ಹೆಸರುವಾಸಿಯಾಗಿದ್ದಾರೆ .
🔸ಕೆಸ್ಲಾಪುರ ಜಾತ್ರಾ,ಮಡೈ ಉತ್ಸವ ಎಂಬ ಧಾರ್ಮಿಕ ಉತ್ಸವಗಳನ್ನು ಆಚರಿಸುವರು.


5."ವಾರ್ಲಿ ಬುಡಕಟ್ಟು" ಜನಾಂಗ ಯಾವ ರಾಜ್ಯಗಳಲ್ಲಿ ಕಂಡುಬರುತ್ತದೆ ?

ಮಹಾರಾಷ್ಟ್ರ ,ಗುಜರಾತ್ 


6."ತೋಡಾ ಬುಡಕಟ್ಟು" ಜನಾಂಗ ಯಾವ ರಾಜ್ಯದಲ್ಲಿ ಕಂಡುಬರುತ್ತದೆ ?

ತಮಿಳುನಾಡು 

🔸ಇವರ ಭಾಷೆ ತೋಡಾ 
🔸 ಇವರು ಬೀದರಿನ ಮನೆಗಳಲ್ಲಿ ವಾಸಿಸುವರು ವಾಸಿಸುವರು .


7. "ಭುಟಿಯಾ ಬುಡಕಟ್ಟು" ಜನಾಂಗ ಯಾವ ರಾಜ್ಯದಲ್ಲಿ ಕಂಡುಬರುತ್ತದೆ ?

ಸಿಕ್ಕಿಂ 

8."ನೈಶಿ ಬುಡಕಟ್ಟು" ಜನಾಂಗ ಯಾವ ರಾಜ್ಯದಲ್ಲಿ ಕಂಡುಬರುತ್ತದೆ ?

ಅರುಣಾಚಲ ಪ್ರದೇಶ 

🔸ನ್ಯೊ ಕೋಮ ಉತ್ಸವ ಆಚರಿಸುವರು .


9."ಚೆಂಚು ಬುಡಕಟ್ಟು ಜನಾಂಗ" ಯಾವ ರಾಜ್ಯದಲ್ಲಿ ಕಂಡುಬರುತ್ತದೆ?

ಆಂಧ್ರಪ್ರದೇಶ 

10. "ಬಿಲ್ಸಾ ಬುಡಕಟ್ಟು ಜನಾಂಗ" ಯಾವ ರಾಜ್ಯಗಳಲ್ಲಿ ಕಂಡುಬರುತ್ತದೆ ?

ಅಸ್ಸಾಂ, ಮಧ್ಯಪ್ರದೇಶ ಗುಜರಾತ್, ತ್ರಿಪುರ ಮಹಾರಾಷ್ಟ್ರ 

🔸ಬನೇಶ್ವರ ಜಾತ್ರಾ ಇವರ ಧಾರ್ಮಿಕ ಉತ್ಸವವಾಗಿದೆ .


11."ಸಂತಾಲ ಬುಡಕಟ್ಟು" ಜನಾಂಗ ಕಂಡುಬರುವ ರಾಜ್ಯಗಳು ??

ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್, ಒರಿಸ್ಸಾ, ಅಸ್ಸಾಂ



12." ಖಾಸಿ ಬುಡಕಟ್ಟು ಜನಾಂಗ" ಕಂಡುಬರುವ ರಾಜ್ಯಗಳು ಯಾವುವು ?

ಮೇಘಾಲಯ,ಅರುಣಾಚಲ ಪ್ರದೇಶ, ಅಸ್ಸಾಂ, ಮಣಿಪುರ, ಪಶ್ಚಿಮ ಬಂಗಾಳ 


13." ನಾಂಗಕ್ರೇಮ" ಉತ್ಸವವನ್ನು ಯಾವ ರಾಜ್ಯದಲ್ಲಿ ಆಚರಿಸುತ್ತಾರೆ ?

ಮೇಘಾಲಯ 


14."ಕುರುಂಬನ್ ಬುಡಕಟ್ಟು" ಜನಾಂಗ ಕಂಡುಬರುವ ರಾಜ್ಯಗಳು ಯಾವುವು ?

ಕರ್ನಾಟಕ, ತಮಿಳುನಾಡು, ಕೇರಳ 

🔸ಇವರ ಆರಾಧ್ಯ ದೈವ ಭೈರವ. 
🔸ಕುರುಂಬ ಇವರ ಭಾಷೆಯಾಗಿದೆ .



15."ಗಾರೋ ಬುಡಕಟ್ಟು" ಎಲ್ಲಿ ಕಂಡುಬರುತ್ತದೆ ?

ಮೇಘಾಲಯ ರಾಜ್ಯ 


1 comment:

Shishu Kumar Swangla said...

मैंने भी फुल फॉर्म के विषय में जानकारी साँझा करने की कोशिश की है। आप मेरे ब्लॉग पर DSP Full For in Hindi की जानकारी को प्राप्त कर सकते है

ಆರ್ಯ ಮತ್ತು ದ್ರಾವಿಡ ನಡುವಿನ ವ್ಯತ್ಯಾಸವೇನು?

  ಮೊದಲಿಗೆ ಈ ಪದಗಳ ಪರಿಚಯ ನೋಡೋಣ. ಆರ್ಯ  ಅನ್ನೋದು ಉತ್ತಮ/ದೊಡ್ಡವರು ಎಂಬ ಅರ್ಥ ನೀಡುತ್ತದೆ  ಅಷ್ಟೇ.  ಉತ್ತಮ ಕುಲದಲ್ಲಿ ಹುಟ್ಟಿದವನು, ಯಜಮಾನ, ಹಿಡಿದ ಕೆಲಸವನ್ನು ಬಿಡ...