" ನೀಲಿ ತಿ ಮಿಂಗಿಲ " 𝗕𝗟𝗨𝗘 𝗪𝗛𝗔𝗟𝗘𝗦.
ಇವು ಪ್ರಪಂಚದ ಎಲ್ಲಾ ಸಾಗರಗಳಲ್ಲಿ ಇವೆ.
ಇವು ಸುಮಾರು 190 ಟನ್ (US 209 ಟನ್) ತೂಗುತ್ತವೆ.
ಸುಮಾರು 27.6 ಮೀ (91 ರಿಂದ 94 ಅಡಿ) ಉದ್ದವಿರುತ್ತವೆ.
ಈಗಾಗಲೇ 33 ಮೀಟರ್ 104 ಅಡಿ ಉದ್ದದ ತಿಮಿಂಗಲ
ಅಳತೆ ಮಾಡಲಾಗಿದ್ದು ಅದರ ತುಕ ಮಾಡಲಾಗಿಲ್ಲ. ಬಹುಷಃ 205 ಟನ್ ಇರಬೇಕೆಂದು ಅಂದಾಜಿಸಲಾಗಿದೆ.