ಮಗನಿಶಿಯಂ ಯುಕ್ತ ಊಟ ಅಥವಾ ತಿಂಡಿ ಸೇವಿಸಬೇಕು,
ಕ್ಯಾಲಷಿಯಂ ಹೆಚ್ಚು ಇರುವ ತಿಂಡಿ ತಿನ್ನಬೇಕು.
ಸಮಯಕ್ಕೆ ಸರಿಯಾಗಿ ಊಟ ಮಾಡ್ಬೇಕು.
ರಿಲೇಕ್ಸೆಡ್ ಆಗಿರಬೇಕು
ಸಾಧ್ಯವಾದಷ್ಟು ಧ್ಯಾನ ಮಾಡಬೇಕು,
ಪ್ರತಿನಿತ್ಯ ಅರ್ಧ ಘಂಟೆ ವ್ಯಾಯಾಮ ಮಾಡುತ್ತಿರಬೇಕು.
7 ರಿಂದ 8 ತಾಸು ನಿದ್ದೆ ಕಡ್ಡಾಯವಾಗಿ ಮಾಡಲೇಬೇಕು.
Stress ಬೇಡ.
ಮದ್ಯಪಾನ ಮತ್ತು ಧುಮಪಾನ ನಿಶಿದ್ದ. ಮಾಡಲೆಬಾರದು.
ವೈದ್ಯರ ಸಲಹೆ ಗಳನ್ನು ತಪ್ಪದೇ ಪಾಲಿಸುತ್ತಿರಬೇಕು.