Thursday, March 16, 2023

ಕನ್ನಡದ ರಾಷ್ಟ್ರಕವಿಗಳು ಯಾರು?

 ಕನ್ನಡದಲ್ಲಿ ಒಟ್ಟು ಮೂರು ರಾಷ್ಟ್ರಕವಿಗಳಿದ್ದಾರೆ.

  1. ಮಂಜೇಶ್ವರ ಗೋವಿಂದ ಪೈ - ನಮ್ಮ ದೇಶದಲ್ಲಿ ರಾಷ್ಟ್ರಕವಿ ಬಿರುದು ಪಡೆದ ಮೊದಲ ವ್ಯಕ್ತಿ. ಇವರನ್ನು ೧೯೫೬ರಲ್ಲಿ ಮದ್ರಾಸ್ ಸರ್ಕಾರವು ರಾಷ್ಟ್ರಕವಿ ಬಿರುದನ್ನು ನೀಡಿತು.
  2. ಕುವೆಂಪು- ಇವರನ್ನು ೧೯೫೮ರಲ್ಲಿ ಕರ್ನಾಟಕ ಸರ್ಕಾರವು ರಾಷ್ಟ್ರಕವಿ ಎಂದು ಘೋಷಿಸಿತು.
  3. ಜಿ ಎಸ್ ಶಿವರುದ್ರಪ್ಪ- ಇವರನ್ನು ೨೦೦೬ರಲ್ಲಿ ಕರ್ನಾಟಕ ಸರ್ಕಾರವು ರಾಷ್ಟ್ರಕವಿ ಬಿರುದನನ್ನು ನೀಡಿತು.

No comments:

ಶ್ರೀ ಕೃಷ್ಣದೇವರಾಯರ ಆಸ್ಥಾನದಲ್ಲಿದ್ದ ಅಧಿಕಾರಿಗಳ ಹೆಸರುಗಳನ್ನು ತಿಳಿಸಿ?

  ಶ್ರೀಮನು ಶ್ರೀಮಂನ್ ಮಹಾರಾಜಾಧಿರಾಜ ರಾಜಪರಮೇಶ್ವರ ಶ್ರೀ ವೀರಪ್ರತಾಪ ಶ್ರೀ ವೀರ ಕೃಷ್ಣರಾಯ ಮಹಾರಾಯರ ಆಸ್ಥಾನದಲ್ಲಿದ್ದ ಅಧಿಕಾರಿಗಳ ಹೆಸರುಗಳು ಶಾಸನಗಳಲ್ಲಿ ದೊರಕುತ್ತವೆ...