* ನುಗ್ಗೆಕಾಯಿಯಲ್ಲಿ ಉತ್ತಮ Anti - Biotic ಇದ್ದು ಇದು ರಕ್ತವನ್ನು ಶುದ್ಧಿಕರಿಸುತ್ತದೆ.
- ಇದರ ನಿಯಮಿತ ಸೇವನೆಯಿಂದ ಉಸಿರಾಟಕ್ಕೆ ಸಂಭಂದಿಸಿದ ಸಮಸ್ಯೆಗಳು ನಿವಾರಣೆ ಆಗುತ್ತದೆ.
- ನುಗ್ಗೆಕಾಯಿ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
- ಕ್ಯಾಲ್ಸಿಯಂ, ಐರನ್,ಪೈಭರ್ ಅಧಿಕವಾಗಿದ್ದು ಮೂಳೆಗಳ ಬೆಳವಣಿಗೆಗೆ ಸಹಾಯಕವಾಗಿದೆ.
- ನುಗ್ಗೆಕಾಯಿ ರಕ್ತ ಶುದ್ದಿಕರಿಸುವುದಲ್ಲದೆ ದೇಹದಲ್ಲಿನ ಅಧಿಕ ರಕ್ತದೋತ್ತಡವನ್ನು ಹತೋಟಿಯಲ್ಲಿಡುತ್ತದೆ.