👉 ಗಾಲಿ ಮತ್ತು ಅಚ್ಚು ತಯಾರಿಕಾ ಕೇಂದ್ರ - ಬೆಂಗಳೂರಿನ ಯಲಹಂಕ, ಈ ಕೇಂದ್ರವನ್ನು 1984 ಸೆಪ್ಟೆಂಬರ್ 15 ರಂದು ಸ್ಥಾಪಿಸಲಾಯಿತು.
👉 ರೈಲು ಬೋಗಿ ತಯಾರಿಕಾ ಘಟಕ - ಕೋಲಾರ
👉 ರೈಲು ಬೋಗಿ ಘಟಕ - ಯಾದಗಿರಿ
👉 ನಮ್ಮ ಮೆಟ್ರೋ - ಇದು ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆಯನ್ನು ನಿವಾರಣೆ ಮಾಡುವ ಉದ್ದೇಶದಿಂದ ಈ ರೈಲು ಯೋಜನೆಯನ್ನು ಒದಗಿಸಿದೆ. ನಮ್ಮ ಮೆಟ್ರೋ ರೈಲ್ವೆಯು 2011ರ ಅಕ್ಟೋಬರ್ 20 ರಂದು ಉದ್ಘಾಟನೆಯಾಯಿತು. ಇದು ದಕ್ಷಿಣ ಭಾರತದ ಮೊದಲ ಸುರಂಗ ಯೋಜನೆಯಾಗಿದೆ.