ಸಮಿತಿ ಮತ್ತು ಆಯೋಗಗಳು ( Committee & Report )

SANTOSH KULKARNI
By -
0
1.ಶುಂಗು ಸಮಿತಿ - CWG ಹಗರಣ ( ಕಾಮನ್ ವೆಲ್ತ್ ಗೇಮ್ಸ್ ) 

2.ಹೂಡ ಸಮಿತಿ - ಗಣಿಗಾರಿಕೆ ಲಾಭಾಂಶ ಆದಿವಾಸಿಗಳಿಗೆ 

3.ಪದ್ಮರಾಜ ಆಯೋಗ - ಬಿ.ಎಸ್ . ಯಡಿಯೂರಪ್ಪ ಭೂ ಹಗರಣ 

4.ಭೀಮಲ್ ಜುಲಾನ್ ಆಯೋಗ - ಭಾರತದ ಮಾರುಕಟ್ಟೆ ಮತ್ತು ಮೂಲ ಸೌಕರ್ಯ 

5.ಜಂಟಿ ಪಾರ್ಲಿಮೆಂಟರಿ ಸಮಿತಿ ( JPC ) -2G ಸ್ಪೆಕ್ಟ್ರಂ ಹಗರಣ 

6.ಮುಕುಲ್ ಮುದ್ದುಲ್ ಸಮಿತಿ - ಅಥೇಟ್‌ಗಳ ಉದ್ದೀಪನ ಮದ್ದು ಸೇವನೆ ಕುರಿತು 

7.ವೈದ್ಯನಾಥನ್ ಕಮಿಟಿ - ನಾಗಪ ಹತ್ಯ ( ವೀರಪ್ಪನ್‌ನಿಂದ ) 

8.ನಾನವತಿ ಆಯೋಗ - ಸಿಬ್ಬರ ದಂಗೆ 

9.ಮುಖರ್ಜಿ ಆಯೋಗ - ಸುಭಾಷ್ ಚಂದ್ರಬೋಸ್ ಮರಣ 

10.ಸೆಕ್ಸೆನಾ ಸಮಿತಿ - ಬಾಕ್ಸಿಟ್ ಮೈನಿಂಗ್ ಒಡಿಶಾ 

11.ಕೇಲ್ಕರ್ ಸಮಿತಿ -ಸೆಕ್ಷನ್ 88 - G ತೆರಿಗೆ ವಿನಾಯಿತಿ ತೆಗೆಯುವ ಶಿಪಾರಸ್ಸು 

12.ತಾರಾಪೂರೆ ಸಮಿತಿ - ಕ್ಯಾಪಿಟಲ್ ಖಾತೆಯಿಂದ ರೂಪಾಯಿ ಪರಿವರ್ತನೆ . 

13.ಲೆಬರಹಾನ್ ಸಮಿತಿ - ಬಾಬ್ರಿ ಮಸೀದಿ ಧ್ವಂಸ 

14.ಎಂ.ಸಿ. ಜೈನ್ ಆಯೋಗ - ರಾಜೀವ್ ಹತ್ಯೆ ಕುರಿತು 

15.ಠಕ್ಕರ್ ಆಯೋಗ - ಇಂದಿರಾ ಹತ್ಯಾ ಕುರಿತು 

16.ಎ.ಜೆ. ಸದಾಶಿವ - ಎಸ್.ಟಿ.ಎಫ್ , ದೌರ್ಜನ್ಯ ವೀರಪ್ಪನ್ ವಿರುದ್ಧ ಕಾರ್ಯಾಚರಣೆ ಸಂದರ್ಭದಲ್ಲಿ . 

17.ವೂಲ್ಕರ್ ಸಮಿತಿ - ಆಹಾರಕ್ಕಾಗಿ ತೈಲ 

18.ಮುಖರ್ಜಿ ಆಯೋಗ - ನೇತಾಜಿ ಕಣ್ಮರೆ 

19.ಸುರೇಶ್ ತೆಂಡೂಲ್ಕರ್ ಸಮಿತಿ - ಭಾರತದಲ್ಲಿ ಬಡತನ
 
20.ಸಕ್ಸೆನಾ - ಬಿ.ಪಿ.ಎಲ್. ಜನಗಣತಿ Review in Rural ( ಬಡತನ ರೇಖೆಗಿಂತ ಕೆಳಗಿನ )

 21.ನರೇಶ್ ಚಂದ್ರ - ಸಶಸ್ತ್ರ ( ಭದ್ರತಾ ) ಉಪಕರಣಗಳ Review in the country 

22. ರಂಗನಾಥ ಮಿಶ್ರ ವರದಿ - ಮುಸ್ಲಿಂ , ಕ್ರಿಶ್ಚಿಯನ್ ಪಂಗಡಗಳಲ್ಲಿರುವ ದಲಿತರಿಗೆ ಮೀಸಲಾತಿ ನೀಡುವುದು.

23. ಪಿ.ಕೆ. ಮಿಶ್ರರ ಸಮಿತಿ - ಪಶ್ಚಿಮ ಘಟ್ಟ ಕಬ್ಬಿಣದ ಅದಿರು ಗಣಿಗಾರಿಕೆ 

24.ದಾಂತೆವಾಲ ಸಮಿತಿ - ಭಾರತದಲ್ಲಿ ನಿರುದ್ಯೋಗ ಅಳತೆ 

25. ಕೃಷ್ಣ ಮೆನನ್ ಸಮಿತಿ - ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರನ್ನು ಹೊಂದಿರುವ Committee on Public Under taking ರಚನೆ

26.ಯು.ಸಿ. ಬ್ಯಾನರ್ಜಿ - ಗೋದ್ರಾ ಹತ್ಯ ( ಜಿ.ಟಿ. ನಾನಾವತಿ ಆಯೋಗ 3 - ಎಂ.ಬಿ . ಷಾ ಆಯೋಗ ) 

27.ಯು.ಎಲ್. ಭಟ್ - ಗಣಿ ಲಂಚ 

28.ನ್ಯೂ ಸೋಮಶೇಖರ್ ಆಯೋಗ - 2008 ಕರ್ನಾಟಕದ ಚರ್ಚುಗಳ ದಾಳಿ 

29.ಆರ್.ಎಸ್ . ಪಾಠಕ್ ಆಯೋಗ - ' ಆಹಾರಕ್ಕಾಗಿ ತೈಲ ' ಎಂಬ ವಿಶ್ವಸಂಸ್ಥೆಯ ಕಾರ್ಯಕ್ರಮ ಅನುಷ್ಠಾನದಲ್ಲಿನ ಅಕ್ರಮಗಳ ತನಿಖೆಗೆ UPA ಸರ್ಕಾರ ರಚಿಸಿದ ಆಯೋಗ 

30.ಶ್ರೀ ಕೃಷ್ಣ ಆಯೋಗ - 1993 ಬಾಂಬ್ ಸ್ಫೋಟ ಪ್ರಕರಣ ತನಿಖೆ 

31.ನ್ಯಾ ಫುಕಾನ್ - ತೆಹಲ್ಕಾ ಹಗರಣ 

32.ಫಿ ಪ್ರತೋಷ್ ಸಿನ್ಹಾ - S - Band ಹಗರಣ ( 2 ಲಕ್ಷ ನಷ್ಟ ! ) HUNGAM ವರದಿ - ದೇಶದ ಅಪೌಷ್ಠಿಕತೆ ಬಗ್ಗೆ ವರದಿ ( ನಂದಿ ಫೌಂಡೇಷನ್ NGO ನಡೆಸುತ್ತಿದೆ . ) 

33.ಜೆ.ಎನ್ . ವರ್ಮಾ ಸಮಿತಿ - ಮೂಲಭೂತ ಕರ್ತವ್ಯಗಳ ಪರಾಮರ್ಶೆ ಸಮಿತಿ 

34.ಧಾರಕುಂಡೆ ಸಮಿತಿ - ಭಾರತದ ಚುನಾವಣೆಗೆ ಸಂಬಂಧಿತಾ ಶಿಪಾರಸ್ಸು ಫಿ 

35.ಶ್ರೀಕೃಷ್ಣ ವರದಿ - ಅಖಂಡ ಆಂಧ್ರಪರ , ಪ್ರತ್ಯೇಕ ತೆಲಂಗಾಣ ರಾಜ್ಯ ಹೋರಾಟ 

36.ಚಲ್ಲಯ್ಯ ಕಮಿಟಿ - ಕರ್ನಾಟಕದಲ್ಲಿ ಗ್ರಾಮೀಣ ಬ್ಯಾಂಕ್‌ಗಳ ರಚನೆಗೆ ಶಿಫಾರಸ್ಸು ಮಾಡಿದ ಆಯೋಗ 

37.ಬಿ . ಶಿವರಾಮನ್ ಸಮಿತಿ - ನಬಾರ್ಡ್ ರಚನೆಗೆ ಶಿಫಾರಸ್ಸು 

38.ಸರ್ ವೇಪಾ ರಮೇಶಂ ಸಮಿತಿ - ವಿದುರಾಶತ್ವ ಘಟನೆ ( ಕೋಲಾರ ) ಕುರಿತಾಗಿ ( ಕರ್ನಾಟಕದ ಜಲಿಯನ್ ವಾಲಾಬಾಗ್ ಘಟನೆ )

39.ಎಂ . ದಾಮೋದರ್ ಸಮಿತಿ - ಬ್ಯಾಂಕ್‌ಗಳಲ್ಲಿ ಗ್ರಾಹಕರಿಗೆ ದೊರಕುವ ಸೇವೆಯ ಸುಧಾರಣೆಗೆ RBI ಸಮಿತಿ , ( Unit Trust of India ದ ಜನಕ ಎಂ . ದಾಮೋದರ್ ಅಧ್ಯಕ್ಷ )

Post a Comment

0Comments

Post a Comment (0)