# ಆಮ್ಲಜನಕ- 21%
* ಉಳಿದ ಎಲ್ಲ ಅನಿಲಗಳು ಅಂದರೆ,ಆರ್ಗನ್, ಇಂಗಾಲ ಡಯಾಕ್ಸೈಡ್, ನಿಯಾನ್, ಓಝೋನ್, ಹೀಲಿಯಂ, ಮಿಥೇನ್, ಕ್ರಿಪ್ಟಾನ್,ಕ್ಸಿನಾನ್,& ಜಲಜನಕ 1% ಗಿಂತ ಕಡಿಮೆ ಇವೆ.
#;ವಾಯುಮಂಡಲ ಭೂಮಿಯಿಂದ- 1600 km ಎತ್ತರದವರಗಿದೆ.
# ಆದರೆ 99% ವಾಯುವಿನ ಸಾಂದ್ರತೆ 32km ಎತ್ತರದೊಳಗಿದೆ.
ಅನುಕ್ರಮವಾಗಿವೆ
1-ಪರಿವರ್ತನ ವಲಯ - Troposphere
2-ಸಮೋಷ್ಣಮಂಡಲ - Stratosphere
3- ಮಧ್ಯಂತರ ಮಂಡಲ - Mesosphere
4- ಉಷ್ಣತಾಮಂಡಲ - Thermo sphere
5- ಬಾಹ್ಯಮಂಡಲ
1.ಪರಿವರ್ತನ ವಲಯ Troposphere -
* ದೃವ ಪ್ರದೇಶದಲ್ಲಿ ಪರಿವರ್ತನ ವಲಯ 8 km ಎತ್ತರದ ವರೆಗೆ ವಿಸ್ತರಿಸಿ.
* ಸಮಭಾಜಕ ವೃತ್ತದಲ್ಲಿ ಪರಿವರ್ತನ ವಲಯ 18km ಎತ್ತರದ ವರೆಗೆ ವಿಸ್ತರಿಸಿ.
* ಸರಾಸರಿ ಎತ್ತರ 12km
* ಮಿಶ್ರಣ ವಲಯ, ಪರಿವರ್ತನ ಮಂಡಲ , ಬದಲಾವಣೆ ವಲಯ. & ಹವಾಮಾನ ಉತ್ಪಾದಕ ವಲಯ
ಎಂದು ಕರೆಯಲಾಗುತ್ತದೆ.
* ಮಿಂಚು,ಗುಡುಗು, ಕಾಮನಬಿಲ್ಲು,ಮೋಡಗಳು,ಮಂಜು,ಮಳೆ,ಆಣೆಕಲ್ಲು ಕಂಡು ಬರುತ್ತವೆ.
★ ಎತ್ತರ ಹೆಚ್ಚಾದಂತೆ ಉಷ್ಣಾಂಶ ಕಡಿಮೆ ಆಗುತ್ತದೆ.
* ಪ್ರತಿ 165 M ಗೆ
1ಸೆ ಉಷ್ಣಾಂಶ ಕಡಿಮೆ ಆಗುತ್ತದೆ.
* ಪ್ರತಿ 1000m ಗೆ 6.4 ಸೆ ಉಷ್ಣಾಂಶ ಕಡಿಮೆ ಆಗುತ್ತದೆ.
* ಈ ವಿದ್ಯಾಮಾನವನ್ನು - ಅವನತಿ ದೂರ ಎನ್ನುವರು
# ಪರಿವರ್ತನಾ ವಿರಾಮ ಪರಿವರ್ತನ ವಲಯ & ಸಮೋಷ್ಣಮಂಡಲ ನಡುವಿನ ಗಡಿ
2.ಸಮೋಷ್ಣಮಂಡಲ
Stratosphere
* ಸಮೋಷ್ಣಮಂಡಲದ ಸರಾಸರಿ ಎತ್ತರ 0-50km
* ನೀರಾವಿ ,ದೂಳು ಮುಕ್ತ
ಮೋಡಗಳಿಲ್ಲ.
* ಜೆಟ್ ವಿಮಾನ ಹಾರಾಟ
* ಇಲ್ಲಿ ಓಝೋನ್ ಪದರ ಕಂಡು ಬರುತ್ತದೆ
* ಓಝೋನ್ ಪದರ - 5-20km ಎತ್ತರದ ವರೆಗೆ ವಿಸ್ತರಿಸಿದೆ.
# ಸಮೋಷ್ಣ ವಿರಾಮ ಸಮೋಷ್ಣಮಂಡಲ & ಮಧ್ಯಂತರ ಮಂಡಲ ನಡುವಿನ ಗಡಿ
3.ಮಧ್ಯಂತರ ಮಂಡಲ
Mesosphere
* ಮಧ್ಯಂತರ ಮಂಡಲದ ಸರಾಸರಿ ಎತ್ತರ 0-80km
* ಅತ್ಯಂತ ಶೀತಲ ವಲಯ
* ಎತ್ತರ ಹೆಚ್ಚಾದಂತೆ ಉಷ್ಣತೆ ಕಡಿಮೆ ಆಗುತ್ತದೆ.
* ಉಲ್ಕೆಗಳು ಇಲ್ಲಿ ಉರಿದು ಬೀಳುತ್ತದೆ.
# ಮದ್ಯಂತರ ವಿರಾಮ - ಮಧ್ಯಂತರ ಮಂಡಲ & ಉಷ್ಣತಾಮಂಡಲ ನಡುವಿನ ಗಡಿ
4.ಉಷ್ಣತಾಮಂಡಲ
thermo sphere
* ಉಷ್ಣತಾಮಂಡಲದ ಸರಾಸರಿ ಎತ್ತರ 80-600km
* ಅಧಿಕ ಉಷ್ಣತೆ ಮಂಡಲ
ಎಕ್ಸ್ರೇ ಕಿರಣಗಳು & ಸೂಕ್ಷ್ಮ ತರಂಗಗಳಿಂದ ಉಷ್ಣತೆ ಹೆಚ್ಚಾಗಿದೆ.
* ಅಯಾನುಗಳು ಒಡೆದು ಧನ & ಋಣ ಕಣಗಳಾಗಿ ಪ್ರಭಾವಿತಗೊಂಡಿದೆ.
* ಅನಿಲಗಳಲ್ಲಿ ವಿದ್ಯುತ್ ಗುಣವಿದೆ.
* ಇಲ್ಲಿ ದ್ವನಿ ಪ್ರತಿಫಲಿಸುತ್ತದೆ.
* ಇಲ್ಲಿ ರೇಡಿಯೋ, ಮೊಬೈಲ್, ಸಂಪರ್ಕ ಸಾಧ್ಯತೆ
* ರಾಡಾರ್ - ಧ್ರವಜ್ಯೋತಿ ಸೃಷ್ಟಿಸಿತ್ತದೆ
ಅವುಗಳೆಂದರೆ - ಅರೋರಾ ,ಭೋರ್ಯಾಲಿಸ್
5.ಬಾಹ್ಯಮಂಡಲ
* ಬಾಹ್ಯಮಂಡಲದ ಸರಾಸರಿ ಎತ್ತರ 0-1000km
* ಇಲ್ಲಿ ಗುರುತ್ವ ಬಲ ಕಡಿಮೆ
* ಮೇಲ್ಭಾಗದಲ್ಲಿ ಕಾಂತತ್ವ ಕಂಡುಬರುತ್ತದೆ.