ಪ್ರತಿ ವರ್ಷ ಜೂನ್ 29 ಒಂದು ರಾಷ್ಟ್ರೀಯ ಸಂಖ್ಯಾಶಾಸ್ತ್ರ ದಿನವನ್ನು ಆಚರಿಸಲಾಗುತ್ತದೆ.
ರಾಷ್ಟ್ರೀಯ ಸಂಖ್ಯಾಶಾಸ್ತ್ರೀಯ ವ್ಯವಸ್ಥೆಯನ್ನು ಸ್ಥಾಪಿಸುವಲ್ಲಿ ಪ್ರೊ.ಪ್ರಸಂತ ಚಂದ್ರ ಮಹಾಲನೋಬಿಸ್ ನೀಡಿದ ಅಮೂಲ್ಯ ಕೊಡುಗೆಯನ್ನು ಸ್ಮರಿಸಲು ಜೂನ್ 29 ರಂದು ಈ ದಿನವನ್ನು ಆಚರಿಸಲಾಗುತ್ತದೆ.
* ಜೂನ್ 29 - ಪ್ರೊ.ಪಿ.ಸಿ ಮಹಾಲನೋಬಿಸ್ ಅವರ ಜನ್ಮದಿನ.
ರಾಷ್ಟ್ರೀಯ ಸಂಖ್ಯಾಶಾಸ್ತ್ರ ದಿನವನ್ನು ಮೊದಲು 2007 ರಲ್ಲಿ ಆಚರಿಸಲಾಯಿತು.
* ವಿಶ್ವ ಸಂಖ್ಯಾಶಾಸ್ತ್ರ ದಿನವನ್ನು ಪ್ರತಿ ವರ್ಷ ಅಕ್ಟೋಬರ್ 20 ರಂದು ಆಚರಿಸಲಾಗುತ್ತದೆ.
● 2020 ರ ರಾಷ್ಟ್ರೀಯ ಸಂಖ್ಯಾಶಾಸ್ತ್ರ ದಿನದ ಧ್ಯೇಯ ವಾಕ್ಯ (theme)
__ SDG- 3 (Ensure healthy lives and promote well-being for all at all ages) & SDG- 5 (Achieve gender equality and empower all women and girls)
● ಪ್ರೊ. ಪಿ ಸಿ ಮಹಾಲನೋಬಿಸ್
ಸಂಖ್ಯಾಶಾಸ್ತ್ರ ಕ್ಷೇತ್ರದಲ್ಲಿ ಪ್ರೊ.ಪಿ.ಸಿ ಮಹಾಲನೋಬಿಸ್ ಅವರ ಕೊಡುಗೆ ಪ್ರಪಂಚದಾದ್ಯಂತ ಗುರುತಿಸಲ್ಪಟ್ಟಿದೆ.
* ಅವರು 1947 ರಿಂದ 1951 ರವರೆಗೆ ಸಂಖ್ಯಾಶಾಸ್ತ್ರೀಯ ಮಾದರಿಗಳ ವಿಶ್ವಸಂಸ್ಥೆಯ ಉಪ ಆಯೋಗದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
* ಎರಡನೇ ಪಂಚವಾರ್ಷಿಕ ಯೋಜನೆಯ ಮಹಾಲನೋಬಿಸ್ ಮಾದರಿ ಯನ್ನು ಒಳಗೊಂಡಿದೆ.
* ಇವರು 1948ರಲ್ಲಿ ರಾಷ್ಟ್ರೀಯ ವರಮಾನ ಸಮಿತಿಯನ್ನು ಸ್ಥಾಪಿಸಿದರು ಮತ್ತು ಇದರ ಮೊದಲ ಅಧ್ಯಕ್ಷರು ಕೂಡ ಇವರು.
* 1968 ರಲ್ಲಿ ಇವರಿಗೆ ಭಾರತ ಸರ್ಕಾರವು ಪದ್ಮವಿಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.