"ಲ್ಯಾಂಡ್ ಪೋರ್ಟ್ಸ್" ಎಂದರೇನು?

SANTOSH KULKARNI
By -
0 minute read
0

 ಯಾವುದೇ ನಗರದ ಸರಹದ್ದಿನಲ್ಲಿ ನಗರದ ಒಳಕ್ಕೆ ಬರುವ ಮತ್ತು ನಗರದಿಂದ ಹೊರಕ್ಕೆ ಹೋಗುವ ಜನರ ಮತ್ತು ಸರಕುಗಳ ನಿಯಂತ್ರಣಕ್ಕೆ ಚೆಕ್ ಪೋಸ್ಟ್‌ಗಳು ಇರುವ ಹಾಗೆಯೇ ದೇಶದ ಸರಹದ್ದಿನಲ್ಲಿ ನೆರೆಹೊರೆಯ ದೇಶಗಳ ಮಧ್ಯೆ ನಡೆಯುವ ಸರಕುಗಳ ಆಯಾತ ನಿರ್ಯಾತ ಮತ್ತು ಜನರ ಓಡಾಟವನ್ನು ನಿಯಂತ್ರಣದಲ್ಲಿಡಲು ಸ್ಥಾಪನೆಯಾಗಿರುವ ಕೇಂದ್ರಗಳನ್ನು ಲ್ಯಾಂಡ್ ಪೋರ್ಟ್ ಎಂದು ಕರೆಯುತ್ತಾರೆ.

ಈ ಕೇಂದ್ರಗಳು ಲ್ಯಾಂಡ್ ಪೋರ್ಟ್ ಅಥಾರಿಟಿ ಆಫ್ ಇಂಡಿಯಾ ಕೈಕೆಳಗೆ ಕೆಲಸ ಮಾಡುತ್ತವೆ.

ಈ ಬಂದರುಗಳ ಮೂಲಕ ನಡೆಯುವ ವಾರ್ಷಿಕ ವಹಿವಾಟು ಸುಮಾರು 460 ಕೋಟಿ ರೂಗಳು.

ಭಾರತದ ಕೆಲವು ಮುಖ್ಯ ಭೂಬಂದರುಗಳು

ಭವಿಷ್ಯದಲ್ಲಿ ಈ ಕೆಳಗಿನ ಸ್ಥಳಗಳಲ್ಲಿ ಭೂಬಂದರುಗಳು ಸ್ಥಾಪನೆಯಾಗಲಿವೆ.

Post a Comment

0Comments

Post a Comment (0)