Showing posts with label Jeevanada Pathagalu. Show all posts
Showing posts with label Jeevanada Pathagalu. Show all posts

Wednesday, September 30, 2026

ನೀವು 50ರ ವಯಸ್ಸಿಗೆ ತಲುಪುವವರೆಗೆ ಅರ್ಥವಾಗದ 10 ಪಾಠಗಳು ಯಾವುವು?

 ಆರೋಗ್ಯವೇ ಭಾಗ್ಯ.

ನೀವು ಇಲ್ಲದಿದ್ದರೂ ಕುಟುಂಬ ಸಾಗುತ್ತದೆ.

ಜಗತ್ತು ಬೇಗ ನಿಮ್ಮನ್ನು ಮರೆಯುವುದು.

ನಿನಗೆ ನೀನೇ ಗೆಳೆಯ.

ಇನ್ನೊಬ್ಬರ ಇಷ್ಟದಂತೆ ಬಾಳುವುದನ್ನು ಬಿಟ್ಟು ನಿನ್ನ ಇಷ್ಟದಂತೆ ಬಾಳು. ನಮ್ಮ ಹವ್ಯಾಸವನ್ನು ಬೆಳೆಸಿಕೊಳ್ಳಲು ಇದು ಸರಿಯಾದ ಸಮಯ

ನಿರ್ದಿಷ್ಟ ವಯಸ್ಸಿನ ನಂತರ ನಾವು ಕುಟುಂಬಕ್ಕೆ ಮತ್ತು ಸಮಾಜಕ್ಕೆ ಅಪ್ರಸ್ತುತರಾಗುತ್ತೇವೆ ಎಂಬುದನ್ನು ತಿಳಿಯುವುದು.

ಇನ್ನೊಬ್ಬರ ವಿಷಯಕ್ಕೆ ಅನಗತ್ಯವಾಗಿ ಅದರಲ್ಲೂ ಕೌಟುಂಬಿಕ ನಿರ್ಧಾರಗಳಲ್ಲಿ ಕೇಳಿದ್ದಲ್ಲದೆ ನಾವಾಗಿಯೇ ಮೂಗು ತೂರಿಸದಿರುವುದು.

ನಮ್ಮ ಮಾತಿನಂತೆಯೇ,ನಿರ್ಧಾರದಂತಯೇ ನಡೆಯಬೇಕು ಎಂಬುದನ್ನು ಬಿಡುವುದು

ಇತರರಿಗೆ ಹೊರೆಯಾಗದೆ ಬಾಳುವುದು

ಹೇಳಿಸಿಕೊಳ್ಳದೆ ಗೃಹ ಕೃತ್ಯದಲ್ಲಿ ಪಾಲ್ಗೊಳ್ಳುವುದು