Thursday, March 16, 2023

ರಾಮಾಯಣ, ಮಹಾಭಾರತದಲ್ಲಿ ಕಂಡುಬರುವ ರಾಜ್ಯಗಳು/ದೇಶಗಳು ಈಗ ಯಾವ ಹೆಸರಿನ ಪ್ರದೇಶಗಳಲ್ಲಿವೆ?

 

ಆಗಿನ ರಾಜ್ಯ/ಪ್ರಾಂತ್ಯಗಳು - ಈಗಿನ ರಾಜ್ಯ/ಪ್ರಾಂತ್ಯಗಳು

  • ಕಾಂಬೋಜ - ಕಾಶ್ಮೀರ
  • ಗಾಂಧಾರ - ಪಾಕಿಸ್ತಾನ, ಅಫ್ಘಾನಿಸ್ತಾನ
  • ತಕ್ಷಶಿಲೆ, ಸಿಂಧು, ಕೇಕಯ, ಸೌವೀರ - ಪಾಕಿಸ್ತಾನ
  • ವಾಲ್ಹಿಕ/ಬಾಲ್ಹಿಕ - ಜಮ್ಮು, ಲಡಾಖ್
  • ಮದ್ರ - ಪಂಜಾಬ್
  • ಕುರು - ಹರಿಯಾಣ
  • ಪಾಂಚಾಲ, ಕೋಸಲ, ಮಲ್ಲ, ‌ಕಾಶಿ ‌‌- ಉತ್ತರ ಪ್ರದೇಶ
  • ಮಗಧ, ವಜ್ಜಿ, ವಿದೇಹ - ಬಿಹಾರ
  • ಪಂಡ್ರ - ಬಾಂಗ್ಲಾದೇಶ
  • ಅಂಗ, ವಂಗ - ಪಶ್ಚಿಮ ಬಂಗಾಳ
  • ಕಿರಾಟ, ಪ್ರಗ್ಜ್ಯೋತಿಶಾಪುರ - ಅಸ್ಸಾಂ, ಮಣಿಪುರ, ತ್ರಿಪುರ
  • ಸುರಸೇನ, ಮತ್ಸ್ಯ - ರಾಜಸ್ಥಾನ
  • ವಂಸ, ಚೇದಿ, ಮೇಕಲಗಿರಿ‌, ಅವಂತಿ - ಮಧ್ಯ ಪ್ರದೇಶ, ಛತ್ತೀಸ್ಗಢ
  • ಕಳಿಂಗ - ಒಡಿಶಾ, ಜಾರ್ಖಂಡ್
  • ಸೌರಾಷ್ಟ್ರ - ಗುಜರಾತ್
  • ವಿದರ್ಭ, ಸಹ್ಯ, ಅಸ್ಮಕ, ಕುಂತಲ‌ - ಮಹಾರಾಷ್ಟ್ರ
  • ಆಂಧ್ರ - ಆಂಧ್ರಪ್ರದೇಶ,‌ ತೆಲಂಗಾಣ
  • ದಕ್ಷಿಣಪಥ, ಸಹ್ಯಾದ್ರಿ, ಕಿಷ್ಕಿಂದೆ‌ - ಕರ್ನಾಟಕ, ಗೋವಾ
  • ಮಲಯಗಿರಿ‌ - ಕೇರಳ
  • ಮಹೇಂದ್ರ ಪರ್ವತ/ಕಾಂಚಿ - ತಮಿಳುನಾಡು

No comments:

ಚರ್ಮದ ತುರಿಕೆ? ಹಾಗಾದರೆ ಈ 6 ಮನೆಮದ್ದುಗಳನ್ನು ಪ್ರಯತ್ನಿಸಿ

  ಚರ್ಮದ ತುರಿಕೆ ತುಂಬಾ ಕಿರಿಕಿರಿ ಉಂಟುಮಾಡುತ್ತದೆ. ನೀವು ಹೆಚ್ಚು ಕೆರೆದುಕೊಂಡರೆ ಮಾಡಿದರೆ, ಅದು ಹೆಚ್ಚು ತುರಿಕೆಯಾಗುತ್ತದೆ. ಅತಿಯಾದ ಕೆರೆಯುವಿಕೆ ಚರ್ಮವನ್ನು ಹಾನಿಗ...