ಸಮುದ್ರದ ನೀರನ್ನು ಕುಡಿಯಲು ಯೋಗ್ಯ ಮಾಡಲು ಸಾದ್ಯವಿಲ್ಲವೇ?

SANTOSH KULKARNI
By -
0

 **ಡಿಸಾಲಿನೇಷನ್ ** ವಿಧಾನದಿಂದ ಸಮುದ್ರ ನೀರನ್ನು ಸಿಹಿನೀರನ್ನಾಗಿ ಮಾಡಬಹುದು….

ಡಿಸಾಲಿನೇಷನ್ ಮಾಡುವ ಕ್ರಮ:

● ಸಮುದ್ರ ಸಮುದ್ರ ನೀರನ್ನು ಒಂದರಲ್ಲಿ ಶೇಖರಿಸಿ

● ನೀರನ್ನು ಬಿಸಿಮಾಡಿ

● ಕಲುಷಿತ ಲವಣ ಇನ್ನಿತರ ಅಂಶಗಳು ಪಾತ್ರೆತಳದಲ್ಲಿ ಕೂರುವಂತೆ ಮಾಡಿ

● ಬೂಸ್ಟರ್ ಕ್ಯಾಂಪ್ ಉಪಯೋಗಿಸಿ

● ಕಲ್ಮಶಗಳನ್ನು ತೆಗೆದು

● ರಿವರ್ಸ್ಆಸ್ಮೋಸಿಸ್ ವಿಧಾನದಿಂದ ಕುಡಿಯಲು ಬೇಕಾದ ಲವಣಗಳನ್ನು ಸೇರಿಸಿ

● ನಂತರ ಕುಡಿಯುವ ನೀರನ ಟ್ಯಾಂಕ್ಅಲ್ಲಿ ನೀರನ್ನು ವರ್ಗಾಯಿಸಬೇಕು

ಆದರೆ ಈ ವಿಧಾನ ಅನುಸರಿಸಲು ವೆಚ್ಚ ಹೆಚ್ಚಾಗುವುದರಿಂದ ಇದನ್ನ ಹೆಚ್ಚು ಬಳಸಲಾಗುವುದಿಲ್ಲ…….

Post a Comment

0Comments

Post a Comment (0)