ಭಾರತದ ಮೊದಲ ಆಸ್ಕರ್ ಪ್ರಶಸ್ತಿ ಪಡೆದವರು ಯಾರು?

SANTOSH KULKARNI
By -
0

 

  1. 1983 ರಲ್ಲಿ 55 ನೇ ಆಸ್ಕರ್ ಪ್ರಶಸ್ತಿಗಾಗಿ ಮೊದಲ ಬಾರಿಗೆ ಗಾಂಧೀ ಚಿತ್ರದ ವಸ್ತ್ರ ವಿನ್ಯಾಸಕಿ (Best costume designer )." ಭಾನುಅಥೈಯಾ " ರವರಿಗೆ ಕೂಡ ಲಾಯಿತು.

ಭಾರತೀಯ ಚಿತ್ರರಂಗದ ಸಾಧಕ ವ್ಯಕ್ತಿ ಶ್ರೀಯುತ " ಸತ್ಯಜಿತ್ ರೇ "- ಪಶ್ಚಿಮ ಬಂಗಾಳದ ಚಲನಚಿತ್ರ ಮತ್ತು ಭಾರತೀಯ ಚಿತ್ರರಂಗದ ಮೇರು ನಿರ್ದೇಶಕನಿಗೆ ಅವರ ಮೋಶನ್ ವಿಭಾಗದಿಂದ 1992 ರಲ್ಲಿ64ನೇ ಆಸ್ಕರ್ ಪ್ರಶಸ್ತಿ ಡಲಾಯಿತು.

  1. 2009ರಲ್ಲಿ "ಸ್ಲಮ್ ಡಾಗ್ ಮಿಲೇನಿಯೇರ್ . " ನ ಚಿತ್ರಕ್ಕೆ 81ನೇ ಪ್ರಶಸ್ತಿಯನ್ನು " ರೆಸೂಲ್ ಪೂಕುಟ್ಟಿ " ರವರಿಗೆ ಧ್ವನಿ ಮಿಶ್ರಣ ಸಂಕಲನಕ್ಕೆ ನೀಡಲಾಯಿತು.

ಇದೇ ಚಿತ್ರಕ್ಕಾಗಿ ಎ.ಆರ್.ರೆಹಮಾನ್ ರವರಿಗೆ ಜೈಹೋ - ಹಾಡಿನ ನಿರ್ದೇಶನಕ್ಕಾಗಿ

    1. ದೇವ್ ಪಟೇಲ್ ರವರು ಪೋಷಕ ಪಾತ್ರದ ವಿಭಾಗದಲ್ಲಿನಾಮ ನಿರ್ದೇಶನ ವಾಗಿದ್ದರು.

Post a Comment

0Comments

Post a Comment (0)