ಕರ್ನಾಟಕದ ಅಧಿಕೃತ ಏಳು ಅದ್ಭುತಗಳು ಎಂದು ಯಾವುದೂ ಇಲ್ಲ. ಹಾಗಾಗಿ ನನ್ನ ಆಯ್ಕೆಗಳು ಕೇವಲ ನನ್ನ ಅಭಿಪ್ರಾಯದ ಪ್ರಕಾರ ಪರಿಗಣಿಸಲಾದ ಸ್ಥಳಗಳಾಗಿರುತ್ತವೆ.
1. ಹಂಪಿ ಕಲ್ಲಿನ ರಥ.
2. ಮೈಸೂರಿನ ಅರಮನೆ.
3. ಬಾದಾಮಿಯ ದೇವಸ್ಥಾನ ಹಾಗೂ ಗುಹೆಗಳು.
4. ವಿಜಯಪುರದ ಗೋಲ್ ಗುಂಬಜ್
5. ಪಶ್ಚಿಮ ಘಟ್ಟದ ಶ್ರೇಣಿಗಳು.
6. ಜೋಗ ಜಲಪಾತ.
7. ಕರಾವಳಿ.