ಸಮನಾರ್ಥಕ ಪದಗಳು

SANTOSH KULKARNI
By -
0



1) ಕದಳಿ - ಬಾಳಿ

2) ತೃಣ - ಹುಲ್ಲು

3) ಮಾರ್ಜಾಲ - ಬೆಕ್ಕು

4) ವೃಷಭ - ಎತ್ತು, ಗೂಳಿ

5) ಮುಕುರ - ದರ್ಪಣ, ಕನ್ನಡಿ

6) ಜರೆ - ಮುಪ್ಪು

7) ಕದಿರು - ರಶ್ಮಿ, ಕಿರಣ

8) ತರಣಿ - ಸೂರ್ಯ

9) ಕುಕ್ಕುಟ - ಹುಂಜ

10) ಕುಂಭ - ಕೊಡ

11) ಕೂರ್ಮ - ಆಮೆ

12) ತೂಣೀರ - ಬತ್ತಳಿಕೆ

13) ಕೌಮುದಿ - ಬೆಳದಿಂಗಳು

14) ಕಾರ್ಪಣ್ಯ - ಬಡತನ

15) ದುಗ್ಧ - ಹಾಲು

16) ಕೇತನ - ಬಾವುಟ

17) ಕೇಸರಿ - ಸಿಂಹ, ಸಿಂಗ

18) ಕುಂತಲ - ಕೂದಲು

19) ಓಜ - ಉಪಾಧ್ಯಾಯ

20) ಅಜಗರ - ಹೆಬ್ಬಾವು

Post a Comment

0Comments

Please Select Embedded Mode To show the Comment System.*