☘ ಧಗೆ - ತಾಪ
☘ ಧನಂಜಯ - ಅರ್ಜುನ , ಅಗ್ನಿ
☘ ಧನದ - ಕುಬೇರ☘ ಧಮನಿ - ರಕ್ತನಾಳ
☘ ಧರಣಿ - ಭೂಮಿ
☘ ಧರಣಿಪ - ರಾಜ
☘ ಧರಣಿಸುತೆ - ಸೀತೆ
☘ ಧರಾಮರ - ಬ್ರಾಹ್ಮಣ
☘ ಧರಿತ್ರಿ - ಭೂಮಿ
☘ ಧವ - ಗಂಡ , ಒಡೆಯ
☘ ಧವಲ - ಬಿಳಿಯ ಬಣ್ಣ
☘ ಧಾತ - ಬ್ರಹ್ಮ
☘ ಧಾಮ - ಮನೆ
☘ ಧಾರಿಣಿ - ಭೂಮಿ
☘ ಧೀ - ಜ್ಞಾನ
☘ ಧೀವರ - ಬೆಸ್ತ , ಬೇಟೆಗಾರ
☘ ಧುರ - ಯುದ್ಧ
☘ ಧೂಮ - ಹೊಗೆ
☘ ಧೂರ್ಜಟಿ - ಶಿವ
☘ ಧೌತ - ಬೆಳ್ಳಿ
☘ ಧ್ವಾಂತ - ಕತ್ತಲೆ