🔘 ಜೀವಸತ್ವ :— ಜೀವಸತ್ವ A
* ಕೊರತೆಯ ರೋಗ :— ನಿಕ್ಟಾಲೋಪಿಯಾ* ರೋಗ ಲಕ್ಷಣಗಳು :— ರಾತ್ರಿ ಕುರುಡುತನ
🔘 ಜೀವಸತ್ವ :— ಜೀವಸತ್ವ B1
* ಕೊರತೆಯ ರೋಗ :— ಬೆರಿ ಬೆರಿ
* ರೋಗ ಲಕ್ಷಣಗಳು :— ನರಗಳ ಅವ್ಯವಸ್ಥೆ
🔘 ಜೀವಸತ್ವ :— ಜೀವಸತ್ವ B5
* ಕೊರತೆಯ ರೋಗ :— ಪೆಲ್ಲಾಗ್ರ ಡಿಮೆನ್ಸಿಯಾ, ಡರ್ಮಟೈಟಿಸ್,
* ರೋಗ ಲಕ್ಷಣಗಳು :— ಅತಿಬೇಧಿ
🔘 ಜೀವಸತ್ವ :— ಜೀವಸತ್ವ B12
* ಕೊರತೆಯ ರೋಗ :— ಪರ್ನಿಸಿಯಸ್
* ರೋಗ ಲಕ್ಷಣಗಳು :— ರಕ್ತಹೀನತೆ, RBC ಯ ಹಾನಿ
🔘 ಜೀವಸತ್ವ :— ಜೀವಸತ್ವ C
* ಕೊರತೆಯ ರೋಗ :— ಸ್ಕರ್ವಿ
* ರೋಗ ಲಕ್ಷಣಗಳು :— ವಸಡುಗಳ ಸ್ರವಿಕೆ ಮತ್ತು ಹಲ್ಲುಗಳ ಸಡಲಿಕೆ
🔘 ಜೀವಸತ್ವ :— ಜೀವಸತ್ವ D
* ಕೊರತೆಯ ರೋಗ :— ರಿಕೆಟ್ಸ್
* ರೋಗ ಲಕ್ಷಣಗಳು :— ಮೂಳೆಗಳ ನ್ಯೂನ ಕ್ಯಾಲ್ಸೀಕರಣ
🔘 ಜೀವಸತ್ವ :— ಜೀವಸತ್ವ E
* ಕೊರತೆಯ ರೋಗ :— ಬಂಜೆತನ
* ರೋಗ ಲಕ್ಷಣಗಳು :— ಪ್ರಜೋತ್ಪಾದನೆಗೆ ಅಸಾಮಥ್ರ್ಯತೆ
🔘 ಜೀವಸತ್ವ :— ಜೀವಸತ್ವ K
* ಕೊರತೆಯ ರೋಗ :— ರಕ್ತಸ್ರಾವ
* ರೋಗ ಲಕ್ಷಣಗಳು : ರಕ್ತಹೀನವಾಗುವುದು