Wednesday, November 27, 2024

ಸಂವಿಧಾನದಲ್ಲಿ ವಿಶೇಷ ಸ್ಥಾನಮಾನ ನೀಡಿದ ಕಲಂ ಗಳು

 *370 =ಜಮ್ಮು ಕಾಶ್ಮೀರ*



*371 =ಗುಜರಾತ್ & ಮಹಾರಾಷ್ಟ್ರ*


*371(A)= ನಾಗಾಲ್ಯಾಂಡ*


*371(B) =ಅಸ್ಸಾಂ*


*371(C) =ಮಣಿಪುರ*


*371(D) =ಆಂಧ್ರಪ್ರದೇಶ*


*371(E) =ಆಂಧ್ರಪ್ರದೇಶ ವಿ ವಿ*


*371(F) =ಸಿಕ್ಕಂ*


*371(G) =ಮಿಜೋರಾಮ್*


*371(H) =ಅರುಣಾಚಲ ಪ್ರದೇಶ*


*371(I) =ಗೋವಾ*


*371(J) =ಹೈದರಾಬಾದ್ ಕರ್ನಾಟಕ*

No comments: