*ದುರ್ವಾರಸಂಸಾರದವಾಗ್ನಿತಪ್ತಂ*
*ದೋಧೂಯಮಾನಂ ದುರದೃಷ್ಟವಾತೈಃ .*
*ಭೀತಂ ಪ್ರಪನ್ನಂ ಪರಿಪಾಹಿ ಮೃತ್ಯೋಃ**ಶರಣ್ಯಮನ್ಯದ್ಯದಹಂ ನ ಜಾನೇ .........*
"ಪರಿಹರಿಸಲಾಗದ ಈ ಸಂಸಾರವೆಂಬ ಅಗ್ನಿಯಲ್ಲಿ ಬೆಂದಿದ್ದೇನೆ. ದುರಾದ್ರಷ್ಟವೆಂಬ ಸುಂಟರಗಾಳಿಯಲ್ಲಿ ಸಿಲಿಕಿ ನಡುಗುತ್ತಿದ್ದೇನೆ. ಭಯಭೀತನಾಗಿದ್ದೇನೆ. ನನ್ನನ್ನು ಮೃತ್ಯುವಿನಿಂದ ಕಾಪಾಡು. ಇನ್ಯಾರೂ ರಕ್ಷಿಸುವರನ್ನು ನಾನರಿಯೆ."