* ಈಥಲಿನ್ - ಕಾಯಿಗಳನ್ನು ಹಣ್ಣು ಮಾಡಲು
* ಈಥನಾಲ್ - ಆಲ್ಕೊಹಾಲ್ ತಯಾರಿಸಲು* ಗಂಧಕ - ರಬ್ಬರ್ ಗಟ್ಟಿಗೊಳಿಸಲು (ವಲ್ಕನೀಕರಣ ಕ್ಕೆ)
* ಸಲ್ಫೂರಿಕ್ ಆಮ್ಲ - ಬ್ಯಾಟರಿಗಳಲ್ಲಿ ಬಳಸುವರು
* ಕಾರ್ಬೋನಿಕ್ ಆಮ್ಲ - ತಂಪುಪಾನೀಯ ತಯಾರಿಕೆ
* ಇಂಗಾಲದ ಡೈ ಆಕ್ಸೈಡ್ - ಅಗ್ನಿ ಶಾಮಕ ಯಂತ್ರಗಳಲ್ಲಿ
* ಆರ್ಗಾನ್ ಮತ್ತು ನಿಯಾನ್ - ವಿದ್ಯುದ್ದೀಪ ಮತ್ತು ಜಾಹೀರಾತು ದೀಪಗಳಲ್ಲಿ
* ದ್ರವ ಸಾರಜನಕ - ಆಹಾರ ಸಂರಕ್ಷಣೆ
* ಅಮೋನಿಯಾ - ರಸಗೊಬ್ಬರಗಳಲ್ಲಿ
* ಬ್ಯೂಟೇನ್ - ಎಲ್ ಪಿ ಜಿ ಗ್ಯಾಸ್ ಗಳಲ್ಲಿ
* ಯುರೇನಿಯಂ 235 - ಪರಮಾಣು ಕ್ರಿಯಾಕಾರಿಗಳಲ್ಲಿ
* ಆಕ್ಸಿ ಅಸಿಟಿಲೀನ್ - ಲೋಹಗಳ ಬೆಸುಗೆ ಹಾಕಲು.