🔰ಪ್ರಪಂಚದಲ್ಲಿ ಅತಿ ದೊಡ್ಡ ಖಂಡ.
🔰ಏಷ್ಯ ಖಂಡದಲ್ಲಿ ಒಟ್ಟು 48 ದೇಶಗಳಿವೆ.🔰ಪ್ರಪಂಚದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ಖಂಡ – ಏಷ್ಯಾ
🔰ಪ್ರಪಂಚದ ಆಳವಾದ ಸರೋವರವಾದ ಬೈಕಲ್ ಸರೋವರವಿದೆ.
🔰ಏಷ್ಯಾ ಖಂಡದ ಅತಿ ದೊಡ್ಡ ಮರುಭೂಮಿ ಗೋಬಿ ಮರುಭೂಮಿ.
🔰ಗೋಬಿ ಮರಭೂಮಿ ಮಂಗೋಲಿಯಾ ಮತ್ತು ಚೀನಾ ದೇಶದಲ್ಲಿದೆ.
🔰ಏಷ್ಯಾ ಅತಿ ದೊಡ್ಡ ನದಿ – ಯಾಂಗ್ ಟ್ಜೆ
🔰ಏಷ್ಯಾದ ಅತಿ ಎತ್ತರದ ಆಣೆಕಟ್ಟು – ತೆಹರಿ ಆಣೆಕಟ್ಟು
🔰ತೆಹರಿ ಆಣೆಕಟ್ಟನ್ನು ಭಾಗೀರಥಿ ನದಿಗೆ ಕಟ್ಟಲಾಗಿದೆ.
🔰ಏಷ್ಯಾದ ಅತಿ ಉದ್ದದ ಆಣೆಕಟ್ಟು ಹಿರಾಕುಡ್ ಆಣೆಕಟ್ಟು.
🔰ಏಷ್ಯಾದ ಮೊದಲ ಜಲವಿದ್ಯುತ್ ಉತ್ಪಾದನಾ ಕೇಂದ್ರ ಶಿವನ ಸಮುದ್ರ ಜಲವಿದ್ಯುತ್ ಉತ್ಪಾದನಾ ಕೇಂದ್ರ.
🔰ವಿಪರೀತ ವಾತಾವರಣ, ಮಳೆಯ ಅಭಾವ ಮತ್ತು ಅಲೆಮಾರಿ ದನಗಾಹಿ ಜನ ಈ ಹೇಳಿಕೆ ಮಧ್ಯ ಏಷ್ಯಾದ ಸ್ಟೆಪ್ಪೆಗೆ ಸಂಬಂಧಿಸಿದೆ.
🔰ಏಷ್ಯಾ ಖಂಡದ ಅತ್ಯಂತ ಎತ್ತರವಾದ ಬಿಂದು – ಮೌಂಟ್ ಎವರೆಸ್ಟ್
🔰ಏಷ್ಯಾದ ಅತ್ಯಂತ ಕೆಳ ಮಟ್ಟದ ಬಿಂದು – ಮೃತ ಸಮುದ್ರ
🔰ಏಷ್ಯಾ ಖಂಡವನ್ನು ವೈಪರೀತ್ಯಗಳ ಖಂಡ ಎನ್ನುವರು.
🔰 ಕ್ಷೇತ್ರ ಮತ್ತು ಜನಸಂಖ್ಯೆ ಎರಡರಲ್ಲೂ ಏಷ್ಯಾದ ಚಿಕ್ಕ ದೇಶ – ಮಾಲ್ಡೀವ್ಸ