ಭಾರತದ ಭೌಗೋಳಿಕ ಅನ್ವರ್ಥಕನಾಮಗಳು

SANTOSH KULKARNI
By -
0

 🔹 *ಪಂಚ ನದಿಗಳ ನಾಡು 👉 ಪಂಜಾಬ್*

🔹 *ಬಂಗಾಳದ ಕಣ್ಣೀರು 👉 ದಾಮೋದರ ನದಿ*

🔹 *ಬಿಹಾರದ ಕಣ್ಣೀರು 👉 ಕೋಸಿ ನದಿ*

🔹 *ಅಸ್ಸಾಂನ ಕಣ್ಣೀರು 👉 ಬ್ರಹ್ಮಪುತ್ರ*

🔹 *ಸಾಂಬಾರಗಳ ನಾಡು 👉 ಕೇರಳ*

🔹 *ಭಾರತದ ಹೆಬ್ಬಾಗಿಲು 👉 ಮುಂಬಯಿ*

🔹 *ಸಪ್ತ ದ್ವೀಪಗಳ ನಾಡು 👉 ಮುಂಬಯಿ*

🔹 *ಪಿಂಕ್ ಸಿಟಿ 👉 ಜೈಪುರ*

🔹 *ಸರೋವರಗಳ ನಾಡು 👉 ಉದಯಪುರ*

🔹 *ಅರಮನೆಗಳ ನಗರ 👉 ಕೋಲ್ಕತ್ತಾ*

🔹 *ಚಹಾದ ನಾಡು 👉 ಅಸ್ಸಾಂ*

🔹 *ಡೆಕ್ಕನ್ ಕ್ವೀನ್ 👉 ಪುಣೆ*

🔹 *ವೃದ್ಧ ಗಂಗಾ 👉 ಗೋದಾವರಿ*

🔹 *ದಕ್ಷಿಣ ಗಂಗಾ 👉 ಕಾವೇರಿ*

🔹 *ಪೂರ್ವದ ಸ್ಕಾಟ್ಲೆಂಡ್‌ 👉 ಶಿಲ್ಲಾಂಗ್*

🔹 *ಭಾರತದ ಡೆಟ್ರಾಯಿಟ್ 👉 ಪಿತಾಮಪುರ*

🔹 *ದೇವರ ನಾಡು 👉 ಕೇರಳ*

🔹 *ಭಾರತದ ಧಾನ್ಯಗಳ ಕಣಜ 👉 ಪಂಜಾಬ್*

🔹 *ಸೇಬುಗಳ ನಾಡು 👉 ಹಿಮಾಚಲ ಪ್ರದೇಶ*

🔹 *ಭಾರತದ ಸ್ವಿಟ್ಜರ್ಲೆಂಡ್‌‌ 👉 ಕಾಶ್ಮೀರ*

🔹 *ಮೂರ್ತಿಗಳ ನಗರ 👉 ತ್ರಿವೇಂದ್ರಂ*

🔹 *ವಜ್ರದ ನಗರ 👉 ಸೂರತ್*

🔹 *ಆರೆಂಜ್ ಸಿಟಿ 👉 ನಾಗ್ಪುರ*

🔹 *ವೈಟ್ ಸಿಟಿ 👉 ಉದಯಪುರ*

🔹 *ಅರಬ್ಬಿ ಸಮುದ್ರದ ರಾಣಿ 👉 ಕೊಚ್ಚಿನ್*

🔹 *ಪೂರ್ವದ ವೆನಸ್ 👉 ಕೊಚ್ಚಿನ್*

Post a Comment

0Comments

Post a Comment (0)