Tuesday, November 5, 2024

ಮರುಭೂಮಿಗಳು

 🌐 ವಾರ್ಷಿಕ ಸರಾಸರಿ 25 ಸೆ.ಮೀ.ಗಿಂತ ಕಡಿಮೆ ಮಳೆ ಬೀಳುವ ಪ್ರದೇಶ...

🌐 1/3 ರಷ್ಟು ಭೂಭಾಗವು ಶುಷ್ಕ / ಮರುಭೂಮಿ ರೂಪದಲ್ಲಿರುತ್ತದೆ...

🌐 ಮರುಭೂಮಿಯಲ್ಲಿ ಬೆಳೆಯುವ ಸಸ್ಯಗಳನ್ನು " Xerophytes " ಎಂದು ಕರೆಯುತ್ತಾರೆ...

🔰 ಜಗತ್ತಿನ ಅತಿ ದೊಡ್ಡ ಶುಷ್ಕ ಮರುಭೂಮಿ - ಸಹರಾ ಮರುಭೂಮಿ ( ಉತ್ತರ ಆಫ್ರಿಕಾ )....

🔰 ಜಗತ್ತಿನ ಅತಿ ದೊಡ್ಡ ಶೀತ ಮರುಭೂಮಿ - ಅಂಟಾರ್ಟಿಕಾ ಮರುಭೂಮಿ...

🔰 ಜಗತ್ತಿನ ಎರಡನೇ ಅತಿ ದೊಡ್ಡ ಶೀತ ಮರುಭೂಮಿ - ಅರ್ಕಟಿಕ್ ಮರುಭೂಮಿ...

🔰 ಜಗತ್ತಿನ ಅತಿ ದೊಡ್ಡ ಒಣ  ಮರುಭೂಮಿ - ಅಟಕಾಮಾ ಮರುಭೂಮಿ ( ಚಿಲಿ , ಪೆರು )...

🔰 ಏಷ್ಯಾದ ಅತಿ ದೊಡ್ಡ ಮರುಭೂಮಿ - ಗೋಬಿ ಮರುಭೂಮಿ ( ಚೀನಾ ಮತ್ತು ಮಂಗೋಲಿಯ )...

🔰 ಭಾರತದ ಅತಿ ದೊಡ್ಡ ಮರುಭೂಮಿ - ಥಾರ ಮರುಭೂಮಿ ( ಭಾರತ ಮತ್ತು ಪಾಕಿಸ್ತಾನ ).....

🔰 ಆಸ್ಟ್ರೇಲಿಯಾದ ಅತಿ ದೊಡ್ಡ ಮರುಭೂಮಿ - ಗ್ರೇಟ್ ವಿಕ್ಟೋರಿಯಾ ಮರುಭೂಮಿ....

♻️ ಪಟಗೋನಿಯ ಮರುಭೂಮಿ - ಅರ್ಜೆಂಟೀನಾ...

♻️ ರುಬ್ ಆಲ್ ಖಲಿ ಮರುಭೂಮಿ - ಸೌದಿ ಅರೇಬಿಯಾ...

♻️ ದಸ್ತ ಇ ಲುಟ್ ಮತ್ತು ದಸ್ತ ಇ ಕವೀರ್ ಮರುಭೂಮಿ - ಇರಾನ್...

♻️ ತನಾಮಿ ಮರುಭೂಮಿ - ಆಸ್ಟ್ರೇಲಿಯಾ...

♻️ ಸುಡಾನ್ ಮರುಭೂಮಿ - ಈಜಿಪ್ಟ್...

♻️ ಕಲಹರಿ ಮರುಭೂಮಿ - ನಮೀಬಿಯಾ , ಬೊಟ್ಸ್ ವಾನ್ ಮತ್ತು ದಕ್ಷಿಣ ಆಫ್ರಿಕಾ...

No comments:

ಜಿಕೆ ಕನ್ನಡ

  1) ವಿಶ್ವದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿರುವ ಮೂಲವಸ್ತು ಯಾವುದು? * ಜಲಜನಕ. 2) ಅತಿ ಹಗುರವಾದ ಲೋಹ ಯಾವುದು? * ಲಿಥಿಯಂ. 3) ಅತಿ ಭಾರವಾದ ಲೋಹ ಯಾವುದು? * ಒಸ್ಮೆನ...