Wednesday, November 27, 2024

ಪ್ರಮುಖ ಸಸ್ಯ ಮತ್ತು ಪ್ರಾಣಿಗಳ ವೈಜ್ಞಾನಿಕ ಹೆಸರುಗಳು*

 ಜೀವಿಗಳನ್ನು ವೈಜ್ಞಾನಿಕವಾಗಿ ಹೆಸರಿಸುವ ವಿಧಾನವೇ ದ್ವಿನಾಮಕರಣ. ಪ್ರತಿ ವೈಜ್ಞಾನಿಕ ಹೆಸರು ಎರಡು ಪದಗಳನ್ನು ಹೊಂದಿದೆ. ಮೊದಲನೆ ಪದ ಜಾತಿಯನ್ನು ಸೂಚಿಸಿದರೆ, ಎರಡನೆಯ ಪದವೂ ಪ್ರಭೇದವನ್ನು ಸೂಚಿಸುತ್ತದೆ.


*ಪ್ರಾಣಿಗಳ ವೈಜ್ಞಾನಿಕ ಹೆಸರು :*
1. ಮಾನವ – ಹೋಮೋಸೇಪಿಯನ್ಸ್
2. ಕುದುರೆ – ಈಕ್ಟ್‍ಸ್ ಕೆಬಾಲಸ್
3. ಹುಲಿ – ಫೆಲಿಸ್ ಟೈಗ್ರೀಸ್
4. ಸಿಂಹ – ಫೆಲಿಸ್ ಲಿಯೋ
5. ಬೆಕ್ಕು – ಫಿಲಿಸ್ ಡೊಮೆಸ್ಟಿಕ್
6. ಕತ್ತೆ – ಈಕ್ಟಸ್ ಏಸಿನಸ್
7. ನಾಯಿ –ಕ್ಯಾಸಿಸ್ ಫೆಮಿಲಿಯಾರಿಸ್
8. ಹಸು – ಬಾಸ್ ಟಾರಸ್
9. ಮೇಕೆ – ಕಪ್ರ
10. ಜಿಂಕೆ – ಸೆವ್ರುಸ್
11. ಮೊಲ – ಓರಿಕ್ಟೋಲ್ಯಾಗಸ್
12. ತಿಮಿಂಗಲ -ಬೆಲಿಯೋನೊಪ್ಟೆರಾ ಮುಸ್ಕುಲಸ್
13. ಕಾಂಗರೂ –ಮ್ಯಾಕ್ರೋಫಸ್
14. ಇಲಿ – ಮುಸ್ ಮುಸ್ಕುಲಸ್
15. ಕರಡಿ –ಅರ್ಸಸ್ ಅಕ್ಟೋರಸ್
16. ಮುಂಗಸಿ -ಹೆರ್ಪೆಸ್ಟೀಸ್ ಎಡ್ವಡ್ರ್ಸ
17. ಎಮ್ಮೆ – ಬುಬಾಲಸ್ ಬುಬಾಲಿಸ್
18. ಜಿರಾಫೆ – ಜಿರಾಫೆ ಕ್ಯಾಮಿಲೋಫರ್ಡಾಲಿಸ್
19. ಹಂದಿ – ಸುಸ್
20. ಒಂಟೆ – ಕ್ಯಾಮೆಲಸ್
21. ಎತ್ತು – ಬಾಸ್ ಇಂಡಿಕಸ್
22. ರೇಷ್ಮೆಹುಳ – ಬಾಂಬಿಕ್ಸ್ ಮೋರಿ
23. ಜಿರಳೆ – ಪೆಲಿಪ್ಲಾನೇಟಾ
24. ಪಾರಿವಾಳ – ಕೊಲಂಬಾ ಲಿಪಿಯಾ
25. ಗೂಬೆ – ಬುಬೋ ಬುಬೋ
26. ಆನೆ – ಎಲಿಫಸ್ ಮ್ಯಾಕ್ಸಿಮಸ್
27. ಕುರಿ – ಓವಿಸ್
28. ಚಿರತೆ – ಎಸಿನೋಸಿಕ್ಸ್ ಜುಬಾಟಸ್

> *ಸಸ್ಯಗಳ ವೈಜ್ಞಾನಿಕ ಹೆಸರು*
1. ಭತ್ತ – ಒರೈಸಾ ಸಟೈವಾ
2. ರಾಗಿ – ಎಲುಸಿನ ಕೊರಕಾನ
3. ಗೋಧಿ – ಟ್ರಿಟಿಕಮ್ ಏಸ್ಟಿವಮಂ
4. ಹತ್ತಿ – ಗೋಸಿಪಿಯಂ
5. ಮುಸುಕಿನ ಜೋಳ – ಜಿಯಾ ಮೇಜ್
6. ತೆಂಗು – ಕಾಕಸ್ ನ್ಯೂಸಿಫೆರಾ
7. ಅಡಿಕೆ – ಅರೆಕಾ ಕಟಾಚು
8. ಮಾವು – ಮ್ಯಾಂಜಿಫರ್ ಇಂಡಿಕಾ
9. ಸೂರ್ಯಕಾಂತಿ – ಕಾರ್ತಮಸ್ ಟಿಂಕ್ಟೋರಿಯಸ್
10. ಕಿತ್ತಲೆ – ಸೆಟ್ರಸ್ ರೆಬಿಕ್ಯುಲೇಟಾ
11. ಈರುಳ್ಳಿ – ಆಲಿಯಂಸಿಪ
12. ಸೌತೆಕಾಯಿ – ಕುಕುಮಿಸ್ ಸಟೈವಸ್
13. ಬೆಳ್ಳುಳ್ಳಿ – ಆಲಿಯಂ ಸಟೈವ
14. ಶುಂಠಿ – ಜಿಂಜಿಬೆರಾ ಅಫಿಸಿನಾಲಿಸ್
15. ಆಲೂಗಡ್ಡೆ – ಸೋಲನಂ ಟ್ಯೂಬರೋಸಂ
16. ಕಾಫಿ –ಕಾಫಿಯೂ ಅರಾಬಿಕ್
17. ಶ್ರೀಗಂಧ -ಸ್ಯಾಂಟಾಲಂ ಇಂಡಿಕಾ
18. ಏಲಕ್ಕಿ – ಎಲಕ್ಯಾರಿಯಾ ಕಾರ್‍ಡಾಮೋಮಾ
19. ಲವಂಗ –ಯೂಜನಿಯಾ ಕಾರ್‍ಯೋಫಿಲ್ಲಾಟ
20. ದನಿಯಾ – ಕೋರಿಯಾಂಡರ್ ಸಟೈವಂ
21. ಪೈನ್‍ಆಫಲ್ – ಅನ್ನಾಸ್ ಕೊಮೋಸಸ್
22. ಮೂಲಂಗಿ – ರಫಾನಸ್ ಸಟೈವಸ್
23. ಸಾಸುವೆ -ಬ್ರಾಸಿಕಾ ನಿಗ್ರಾ
24. ಕರಿಬೇವು – ಮುರ್ರಾಯ ಯಾನಿಗಿ
25. ಬಿದಿರು -ಬ್ಯಾಂಬೂಸ
26. ಹುಣಸೆ –ಟ್ಯಾವರಿಂಡಾ ಇಂಡಿಕಾ
27. ಉದ್ದು – ಫಿಸಿಯೋಲಸ್ ಮುಂಗೋ
28. ಮೆಣಸಿನಕಾಯಿ – ಕ್ಯಾಪ್ಸಿಕಂ ಅನ್ನಂ
29. ಕಡಲೆ – ಸಿಸೆರ್ ಏರಿಯೇಟಿನಮ್
30. ಬಾಳೆ – ಮ್ಯೂಸ ಪ್ಯಾರಡಿಸಿಯಾಕಾ

No comments: