Wednesday, November 27, 2024

KPSC Materials

 🌷Note

======
👉 ಭಾರತದ ಮೊದಲ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನ ನಡೆದಿದ್ದು - 1885 ಡಿಸೆಂಬರ್ 28,29,30
> ಸ್ಥಳ :- ಮುಂಬೈನ ಗೋಕುಲದಾಸ್ ತೇಜ್ ಪಾಲ್ ಸಂಸ್ಕೃತ ವೇದಪಾಠ ಶಾಲೆ
> ಅಧಿವೇಶನದಲ್ಲಿ ಭಾಗವಹಿಸಿದ ಒಟ್ಟು ಸದಸ್ಯರ ಸಂಖ್ಯೆ :- 72
> ಈ ಅಧಿವೇಶನದಲ್ಲಿ ಭಾಗವಹಿಸಿದ ಕನ್ನಡಿಗರು :- ಭೆಟೆ ( ಬೆಳಗಾವಿ) , ನಾರಾಯಣರಾವ್ ಚಂದಾವರ್ಕರ್ ( ಕಾರವಾರ )

🌷Note
======
👉 1857 ರ ಮಹಾದಂಗೆಯನ್ನು ಪ್ರಥಮ ಸ್ವತಂತ್ರ ಸಂಗ್ರಾಮ ಎಂದು ಕರೆದವರು
- ವಿ.ಡಿ.ಸಾವರ್ಕರ್
- 👉 ಗವರ್ನರ್ ಜನರಲ್ "ವಿಲಿಯಂ ಬೆಂಟಿಂಕ್" 1829 ಡಿಸೆಂಬರ್ 4ರಂದು ನಿಯಮಾವಳಿ 17ರ ಪ್ರಕಾರ ಸತಿಸಹಗಮನ ನಿಷೇಧ ಕಾಯ್ದೆ ಜಾರಿಗೆ ತಂದರು
- 👉 1875 ಏಪ್ರಿಲ್ 10, ಮುಂಬೈ ನಲ್ಲಿ ಆರ್ಯಸಮಾಜ ಸ್ಥಾಪನೆ
🌷Note
======
👉 ಪೋರ್ಚುಗೀಸರಿಂದ ಗೋವಾ ವಿಮೋಚನೆಯಾದ ವರ್ಷ - 1961
👉 1757 ಜೂನ್ 23 ರಲ್ಲಿ ಪ್ಲಾಸಿ ಕದನ ನಡೆಯಿತು
👉 ಕೋಲ್ಕತಾ ನಗರದ ಸ್ಥಾಪಕ
- ಜಾಬ್ ಕಾರ್ನಕ್
🌷Note
======
👉 ಸೂರ್ ದಾಸ್ ರವರ ಕೃತಿಗಳು
- ಸೂರ್ ಸಾಗರ್ ಮತ್ತು ಸಾಹಿತ್ಯರತ್ನ
- 👉 ತುಳಸಿದಾಸರ ಕೃತಿಗಳು
- - ರಾಮಚರಿತ ಮಾನಸ, ತುಳಸೀರಾಮಾಯಣ, ಗೀತಾವಳಿ, ಕವಿತಾವಳಿ,ವಿನಯ ಪತ್ರಿಕ
👉 ಪೋರ್ಚುಗೀಸರನ್ನು ಎದುರಿಸಿದ ಕನ್ನಡನಾಡಿನ ರಾಣಿ
- ಉಲ್ಲಾಳದ ಅಬ್ಬಕ್ಕ
🌷Note
======
👉 ಶಿವಾಜಿ ತನ್ನ 16ನೇ ವಯಸ್ಸಿನಲ್ಲಿ ಪ್ರಥಮ ಬಾರಿಗೆ 1646 ರಲ್ಲಿ ಬಿಜಾಪುರದ ಅಧೀನದಲ್ಲಿದ್ದ ತೋರಣದುರ್ಗ,ರಾಯಘಡಗಳನ್ನು ವಶಪಡಿಸಿಕೊಂಡ
👉 3ನೇ ಪಾಣಿಪತ್ ಕದನ ,1761 ಜನವರಿ 14ರಂದು ನಡೆಯಿತು
👉 ಸಿಖ್ಖರ ಪವಿತ್ರ ಗ್ರಂಥ
- "ಗುರುಗ್ರಂಥ್ ಸಾಹೇಬ್" ದಲ್ಲಿದೆ
🌷Note
======
👉 ಜವಾಹರ್ ಲಾಲ್ ನೆಹರು ಅವರು ಅಕ್ಬರನನ್ನು
- "ಭಾರತೀಯ ರಾಷ್ಟ್ರೀಯತೆಯ ಜನಕ" ಎಂದಿದ್ದಾರೆ
- 👉 ತಾಜ್ ಮಹಲ್ ನ ಮುಖ್ಯ ನಕ್ಷೆಗಾರ ಉಸ್ತಾದ್ ಅಹಮದ್ ಲಹೋರಿ, ಷಹಜಹಾನ್ ಇವನಿಗೆ ನದಿರ್ ಉಲ್ ಅರಸ್ ಎಂಬ ಬಿರುದು ನೀಡಿದ
- 👉 ಶಿವಾಜಿ ಮೇಲೆ ಪ್ರಭಾವ ಬೀರಿದ ಸಂತರು
- - ರಾಮದಾಸ ಮತ್ತು ತುಕಾರಾಮರು

🌷Note
======
👉 ಹಿಂದೂಗಳಿಗೆ ಪ್ರಥಮ ಬಾರಿ ಉನ್ನತ ಅಧಿಕಾರ ಸ್ಥಾನ ನೀಡಿದ ಸುಲ್ತಾನ
- "ಮುಬಾರಕ್ ಷಾ"
- 👉 ದೆಹಲಿ ಸುಲ್ತಾನರ ಕೊನೆಯ ದೊರೆ
- - ಇಬ್ರಾಹಿಂ ಲೋದಿ
👉 ಮೊಘಲ್ ಸಾಮ್ರಾಜ್ಯದ ಸ್ಥಾಪಕ - ಬಾಬರ್
👉 ಬಾಬರನ ಹುಟ್ಟು ಹೆಸರು
- ಜಹೀರುದ್ದೀನ್ ಮುಹಮ್ಮದ್
- 👉 ಅಕ್ಬರನ ಜನನ
- - 1542 ಅಕ್ಟೋಬರ್ 15
👉 ಹಾಲ್ದಿಘಾಟ್ ಕದನ 1576 , ಜೂನ್ 18
( ಮೇವಾರದ ರಾಣ ಪ್ರತಾಪನ ವಿರುದ್ಧ )

🌷Note
======
👉 ಅರಬಿಕ್ ಮಾದರಿಯ ನಾಣ್ಯ ವ್ಯವಸ್ಥೆಯನ್ನು ಜಾರಿಗೆ ತಂದ ಪ್ರಥಮ ದೆಹಲಿ ಸುಲ್ತಾನ - ಇಲ್ತಮಷ್
👉 ಗುಲಾಮಿ ಸಂತತಿಯ ಕೊನೆಯ ದೊರೆ
- ಕೈಖುಬಾದ್
- 👉 ಅಲ್ಲಾವುದ್ದೀನ್ ಖಿಲ್ಜಿಯ ಮೂಲ ಹೆಸರು
- - ಅಲಿಗುಷ೯ಸ್ಟ್

♻️ ಸತತ 7ನೇ ಬಾರಿಯೂ ಯೋಧರೊಂದಿಗೆ ದೀಪಾವಳಿ ಆಚರಿಸಿದ ಪ್ರಧಾನಿ
=============
👉 2014: ವಿಶ್ವದ ಅತಿ ಎತ್ತರದ ಯುದ್ಧಭೂಮಿ ಎನಿಸಿರುವ ಸಿಯಾಚಿನ್‌ ನೀರ್ಗಲ್ಲು ಪ್ರದೇಶದಲ್ಲಿ
👉 2015: ಪಂಜಾಬ್‌ ಗಡಿಯಲ್ಲಿ ಬಿಎಸ್‌ಎಫ್‌ ಯೋಧರೊಂದಿಗೆ ದೀಪಾವಳಿ ಆಚರಣೆ
👉 2016: ಹಿಮಾಚಲ ಪ್ರದೇಶದ ಇಂಡೋ-ಟಿಬೆಟ್‌ ಗಡಿ ಪೊಲೀಸ್‌ ಪಡೆಯೊಂದಿಗೆ
👉 2017: ಉತ್ತರ ಕಾಶ್ಮೀರದ ಎಲ್‌ಒಸಿ ಬಳಿಯ ಗುರೇಜ್‌ ಸೆಕ್ಟರ್‌ನಲ್ಲಿ ದೀಪಾವಳಿ ಆಚರಣೆ
👉 2018: ಉತ್ತರಾಖಂಡದ ಹರ್ಶಿಲ್‌ ಜಿಲ್ಲೆಯ ಭಾರತ-ಚೀನಾ ಗಡಿಯಲ್ಲಿ ಐಟಿಬಿಪಿ ಪಡೆ ಜತೆ
👉 2019: ಜಮ್ಮು-ಕಾಶ್ಮೀರದ ರಜೌರಿ ಸೇನಾ ನೆಲೆ, ಪಠಾಣ್‌ಕೋಟ್‌ ವಾಯು ನೆಲೆಯಲ್ಲಿ ಯೋಧರ ಜತೆ ಹಬ್ಬ
👉 2020: ರಾಜಸ್ಥಾನದ ಜೈಸಲ್ಮೇರ್‌ ಜಿಲ್ಲೆಯಲ್ಲಿನ ಲೋಂಗಾವಾಲಾ ಸೇನಾ ನೆಲೆಯಲ್ಲಿ ಶನಿವಾರ ಯೋಧರ ಜತೆ ದೀಪಾವಳಿ ಆಚರಣೆ

👉 ಚಿತ್ರನಟಿಯಾಗಿ ರಾಜಕಾರಣಕ್ಕೆ ಸೇರಿದ ಮೊದಲ ಮಹಿಳೆ - "ನರ್ಗಿಸ್ ದತ್ತ"

No comments: