ಕೆಲವು ಕೃಷಿಕ್ರಾಂತಿಗಳು

SANTOSH KULKARNI
By -
0

 🥛ಶ್ವೇತ ಕ್ರಾಂತಿ - ಹಾಲಿಗೆ ಸಂಬಂಧಿಸಿದೆ,


🐠ನೀಲಿ ಕ್ರಾಂತಿ - ಮೀನುಗಾರಿಕೆಗೆ ಸಂಬಂಧಿಸಿದೆ

🛢ಹಳದಿ ಕ್ರಾಂತಿ - ಎಣ್ಣೆ ಬೀಜಕ್ಕೆ ಸಂಬಂಧಿಸಿದೆ

ಪಿಂಕ್ ಕ್ರಾಂತಿ - ಸೀಗಡಿಗೆ ಸಂಬಂಧಿಸಿದೆ

🐏ಬೂದು ಕ್ರಾಂತಿ - ಉಣ್ಣೆಗೆ ಸಂಬಂದಿಸಿದೆ

🍇🍏ಸ್ವರ್ಣಕ್ರಾಂತಿ - ತೋಟಗಾರಿಕೆಗೆ (ಹಣ್ಣುಗಳಿಗೆ) ಸಂಬಂಧಿಸಿದೆ

🧫ಕಪ್ಪು ಕ್ರಾಂತಿ - ಪೆಟ್ರೋಲಿಯಂಗೆ ಸಂಬಂಧಿಸಿದೆ

🥩🍅ಕೆಂಪು ಕ್ರಾಂತಿ - ಮಾಂಸ ಮತ್ತು ಟೊಮೇಟೊಗೆ ಸಂಬಂಧಿಸಿದೆ

🥚🐣ಬೆಳ್ಳಿಕ್ರಾಂತಿ - ಮೊಟ್ಟೆಗೆ ಸಂಬಂಧಿಸಿದೆ

🥔ರೌಂಡ್ ಕ್ರಾಂತಿ - ಆಲುಗೆಡ್ಡೆಗೆ ಸಂಬಂಧಿಸಿದೆ

Post a Comment

0Comments

Please Select Embedded Mode To show the Comment System.*