ಸಾಮಾನ್ಯ ಜ್ಞಾನ

SANTOSH KULKARNI
By -
0

 1. ಪಶು ವೈದ್ಯಕೀಯ ಪ್ರಾಣಿ ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಕರ್ನಾಟಕದಲ್ಲಿ ಎಲ್ಲಿದೆ? - ಬೀದರ್


2. ಏಷಿಯನ್ (ASEAN) ನ ವಿಸ್ತೃತ ರೂಪವೇನು? - ಅಸೋಸಿಯೇಷನ್ ಆಫ್ ಸೌತ್ ಈಸ್ಟ್ ಏಷಿಯನ್ ನೇಷನ್ಸ್

3. ಮುಕ್ತೇಶ್ವರ ಗಿರಿಧಾಮ ಯಾವ ರಾಜ್ಯದಲ್ಲಿದೆ? - ಉತ್ತರ ಪ್ರದೇಶ

4. ಅಮೇರಿಕಾದ ಛಾಯಾ ಚಿತ್ರ ಸೊಸೈಟಿಯ ಫಿಲೋಶಿಪ್ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ ಯಾರು? - ಸಿ.ರಾಜುಗೋಪಾಲ್

5. ಕೇಂದ್ರ ಲೋಕಸೇವಾ ಆಯೋಗದ ಮುಖ್ಯ ಕಛೇರಿ ಎಲ್ಲಿದೆ? - ದೆಹಲಿ

6. ಅತ್ಯಂತ ಕಡಿಮೆ ಪ್ರಮಾಣದ ಬಾವಿ ನೀರಾವರಿ ಸೌಲಭ್ಯವನ್ನು ಹೊಂದಿರುವ ಕರ್ನಾಟಕದ ಜಿಲ್ಲೆ ಯಾವುದು? - ಕೊಡಗು

7. ಉಂಚಳ್ಳಿ ಜಲಪಾತ ಇದು ಯಾವ ನದಿಯಿಂದ ಉಂಟಾಗಿದೆ? - ಅಘನಾಶಿನಿ

8. ಕ್ರೈಸ್ಕೊಗ್ರಾಪ್‌ನ್ನು ಏನನ್ನು ಅಳೆಯಲು ಬಳಸುತ್ತಾರೆ? - ಸಸ್ಯದ ಬೆಳವಣಿಗೆ

9. ಕಾಬೂಲ್ ಇದು ಯಾವ ದೇಶದ ರಾಜಧಾನಿಯಾಗಿದೆ? - ಅಫಘಾನಿಸ್ತಾನ್

10. ಪಯನೀರ್ ಇದು ಯಾವ ದೇಶದ ಬಾಹ್ಯಾಕಾಶ ನೌಕೆಯಾಗಿದೆ? - ಅಮೇರಿಕಾ

11. ವತ್ಸ ಇದು ಯಾರ ಕಾವ್ಯ ನಾಮವಾಗಿದೆ? - ಪ್ರಹ್ಲಾದ್ ಬಂಡೇರಾವ್ ನರೇಗಲ್

12. ಗ್ರಾಮಾಯಣ ಈ ಕಾದಂಬರಿಯ ಕರ್ತೃ ಯಾರು? - ರಾವ್ ಬಹದ್ದೂರ್

13. ಮಹಾಭಾರತದಲ್ಲಿ ಒಟ್ಟು ಎಷ್ಟು ಪರ್ವಗಳಿವೆ? -ಹದಿನೆಂಟು

14. 1992 ರಲ್ಲಿ ಕೊಪ್ಪಳದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಯಾರಾಗಿದ್ದರು? - ಸಿಂಪಿ ಲಿಂಗಣ್ಣ

15. ವೀರಬೀರೇಶ್ವರ ಇದು ಯಾರ ಅಂಕಿತನಾಮವಾಗಿದೆ? - ಗೊಲ್ಲಾಳ

16. ಯಾವುದೇ ರಾಸಾಯನಿಕವನ್ನು ಬಳಸದೇ ದೀರ್ಘಾವಧಿಯವರೆಗೆ ಸಂಗ್ರಹಿಸಬಹುದಾದ ಬೆಳೆ ಯಾವುದು? - ರಾಗಿ

17. ತೇಲುವಿಕೆಯ ನಿಯಮವನ್ನು ರೂಪಿಸಿದವರು ಯಾರು? - ಆರ್ಕಿಮಿಡಿಸ್

18. 1982-1985ರ ಅವಧಿಯಲ್ಲಿ ಭಾರತದ ರಿಸರ್ವ್ ಬ್ಯಾಂಕಿನ ಗವರ್ನರ್ ಯಾರಾಗಿದ್ದರು? - ಡಾ|| ಮನಮೋಹನ್ ಸಿಂಗ್

19. ಭಾರತೀಯ ತೆಂಗು ಸಂಶೋಧನಾ ಸಂಸ್ಥೆ ಎಲ್ಲಿದೆ? - ಕಾಸರಗೂಡು (ಕೇರಳ)

20. ಐದು ಉಪಗ್ರಹಗಳನ್ನು ಹೊಂದಿರುವ ಗ್ರಹ ಯಾವುದು? - ಯುರೇನಸ್

21. ಸೌರಯಾನ ಪಂಚಾಂಗವನ್ನು ಮೊದಲು ರೂಪಿಸಿದವರು ಯಾರು? - ಈಜಿಪ್ತಿಯನ್ನರು

22. ರೀನೋ ವೈರಸ್‌ನಿಂದ ಬರುವ ಕಾಯಿಲೆ ಯಾವುದು? - ಸಾಮಾನ್ಯ ಶೀತ(ನೆಗಡಿ)

23. ರಾಷ್ಟ್ರ ಪತಿಗಳ ಸ್ವರ್ಣ ಪದಕ ಗಳಿಸಿರುವ ಕನ್ನಡದ ಮೊದಲ ಚಲನಚಿತ್ರ ಯಾವುದು? - ಸಂಸ್ಕಾರ

24. ಭಾರತ ಸರ್ಕಾರ ಯಾವ ವರ್ಷ ರಾಜ್ಯಗಳ ಮರು ವಿಂಗಡಣಾ ಸಮಿತಿಯನ್ನು ನೇಮಿಸಿತು? - 1952

25. ವಾಣಿಜ್ಯ ಬ್ಯಾಂಕುಗಳಲ್ಲಿಯೇ ಅತ್ಯಂತ ದೊಡ್ಡ ಬ್ಯಾಂಕ್ ಯಾವುದು? - ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

26. ಭಾರತದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರು ಯಾರಿಂದ ನೇಮಕವಾಗುತ್ತಾರೆ? - ರಾಷ್ಟ್ರಪತಿ

27. ಕರ್ನಾಟಕದಲ್ಲಿ ಅತಿ ಹೆಚ್ಚು ಜಲಪಾತಗಳನ್ನು ಹೊಂದಿರುವ ಜಿಲ್ಲೆ ಯಾವುದು? - ಉತ್ತರಕನ್ನಡ

28. ಅರ್ಜುನ್ ಪ್ರಶಸ್ತಿ ಪಡೆದ ಪ್ರಥಮ ಕರ್ನಾಟಕದ ಕ್ರಿಕೇಟ್ ಆಟಗಾರ ಯಾರು? - ಇ.ಎ.ಎಸ್.ಪ್ರಸನ್ನ

29. ಇತ್ತೀಚಿಗೆ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ ಭಾರತೀಯ ಕ್ರಿಕೆಟ್ ಆಟಗಾರ ಯಾರು? - ಮಹೇಂದ್ರ ಸಿಂಗ್ ಧೋನಿ

Post a Comment

0Comments

Please Select Embedded Mode To show the Comment System.*