ಕನ್ನಡ ಮೊದಲುಗಳು ಹಾಗೂ ಕರ್ನಾಟಕದ ಮೊದಲಿಗರು

SANTOSH KULKARNI
By -
0

ಕನ್ನಡ ಮೊದಲುಗಳು:

 ➤ ಉಪಲಬ್ದವಿರುವ ಕನ್ನಡದ ಮೊದಲ ಶಾಸನ - ಹಲ್ಮಿಡಿ ಶಾಸನ (ಕ್ರಿ. ಶ.450)

➤ ತ್ರಿಪದಿ ಛಂದಸ್ಸಿನಲ್ಲಿರುವ ಮೊದಲ ಶಾಸನ - ಕಪ್ಪೆ ಅರೆಭಟ್ಟನ ಶಾಸನ (ಕ್ರಿ. ಶ .700)

➤ ಕನ್ನಡದ ಮೊದಲ ಶಾಸ್ತ್ರ ಗ್ರಂಥ - ಕವಿರಾಜ ಮಾರ್ಗ (ಕ್ರಿ.ಶ. 850)

➤ ಕನ್ನಡದ ಮೊದಲ ಗದ್ಯ ಕೃತಿ - ವಡ್ಡಾರಾಧನೆ (ಕ್ರಿ ಶ.920)

➤ ಕನ್ನಡದ ಆದಿ ಕವಿ - ನಾಡೋಜ ಪಂಪ (ಕ್ರಿ. ಶ.940)

➤ ಕನ್ನಡದ ಮೊದಲ ಕಾವ್ಯ - ಆದಿಪುರಾಣ (ಪಂಪ .ಕ್ರಿ.ಶ.941)

➤ ಕನ್ನಡದ ಮೊದಲ ಕವಯಿತ್ರಿ ಮತ್ತು ವಚನಕಾರ್ತಿ- ಅಕ್ಕಮಹಾದೇವಿ (ಕ್ರಿ.ಶ.1150)

➤ ಕನ್ನಡದ ಮೊದಲು ಅಚ್ಚಾದ ಕನ್ನಡದ ಕೃತಿ - 'ಎ ಗ್ರಾಮರ್ ಆಫ್ ದಿ ಕರ್ನಾಟಕ ಲಾಂಗ್ವೇಜ್ ' (ವಿಲಿಯಂ ಕೇರಿ ಕ್ರಿ. ಶ1890)

➤ ಕನ್ನಡದ ಮೊದಲ ಮುಸ್ಲಿಂ ಕವಿ - ಶಿಶುನಾಳ ಶರೀಪ ಸಾಹೇಬರು (ಕ್ರಿ.ಶ.1819)

➤ ಕನ್ನಡದ ಮೊದಲ ದೊರೆ - ಕದಂಬ ವಂಶದಲ್ ಮಯೂರವರ್ಮ.

➤ ಕನ್ನಡದ ಮೊದಲ ಶಿಲ್ಪ- ಬನವಾಸಿಯ ನಾಗಶಿಲ್ಪ

➤ ಕನ್ನಡದ ಮೊದಲ ಕೆರೆ - ಚಂದ್ರವಳ್ಳಿ ( ಚಿತ್ರದುರ್ಗ )

➤ ಕನ್ನಡದ ಮೊದಲ ಶಾಸನ - ಹಲ್ಮಿಡಿ ಶಾಸನ ( ಕ್ರಿ.ಶ. 450 )

➤ ಕನ್ನಡದ ಮೊದಲ ಕೋಟೆ - ಬಾದಾಮಿ ( ಕ್ರಿ. ಶ.543)

➤ ಕನ್ನಡದ ಮೊದಲ ನಾಟಕ - ಸಿಂಗರಾಯನ ಮಿತ್ರವಿಂದಾಗೋವಿಂದ

➤ ಕನ್ನಡದ ಮೊದಲ ದಿನ ಪತ್ರಿಕೆ - ಸೂರ್ಯೋದಯ ಪ್ರಕಾಶಿಕ

➤ ಕನ್ನಡದ ಮೊದಲ ವಚನಕಾರ್ತಿ - ಅಕ್ಕಮಹಾದೇವಿ

➤ ಕನ್ನಡದ ಮೊದಲ ರಾಷ್ಟ್ರಕವಿ - ಗೋವಿಂದ ಪೈ

➤ ಕನ್ನಡದ ಮೊದಲ ಪತ್ರಿಕೆ - ಮಂಗಳೂರು ಸಮಾಚಾರ ಸ್ಥಾಪಕ -ಫಾದರ್ ಹರ್ಮನ್ ನೊಗ್ಲಿಂಗ್ -1842

➤ ಕನ್ನಡದ ಮೊದಲ ಗದ್ಯ ಕೃತಿ - ವಡ್ಡಾರಾಧನೆ.

➤ ಕನ್ನಡದ ಮೊದಲ ಕಾವ್ಯ - ಆದಿಪುರಾಣ.

➤ ಕನ್ನಡದ ಮೊದಲ ಪಂಪ ಪ್ರಶಸ್ಥಿ ವಿಜೇತ ಕವಿ - ಕುವೆಂಪು

➤ ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ - ಸರ್. ಎಂ. ವಿಶ್ವೇಶ್ವರಯ್ಯ.

➤ ಜ್ಞಾನ ಪೀಠ ಪ್ರಶಸ್ತಿ ಪಡೆದ ಮೊದಲ ಕನ್ನಡ ಕೃತಿ ಮತ್ತು ಕವಿ - ಶ್ರೀ ರಾಮಾಯಣ ದರ್ಶನಂ ( ಕುವೆಂಪು )

➤ ರಾಷ್ಟ್ರ ಪ್ರಶಸ್ತಿ ಪಡೆದ ಮೊದಲ ಕನ್ನಡ ಚಿತ್ರ - ಬೇಡರ ಕಣ್ಣಪ್ಪ

➤ ರಾಷ್ಟ್ರ ಪ್ರಶಸ್ತಿ ಪಡೆದ ಮೊದಲ ಕನ್ನಡದ ಗಾಯಕ - ಶಿವಮೊಗ್ಗ ಸುಬ್ಬಣ್ಣ

➤ ಕನ್ನಡ ಸಾಹಿತ್ಯ ಸಮ್ಮೇಳನದ ಮೊದಲ ಮಹಿಳಾ ಅಧ್ಯಕ್ಷೆ - ಜಯದೇವಿತಾಯಿ ಲಿಗಾಡೆ ( 1984 )

➤ ಕನ್ನಡದ ಮೊದಲ ವರ್ಣಚಿತ್ರ - ಅಮರಶಿಲ್ಪಿ ಜಕಣಾಚಾರಿ

➤ ಕನ್ನಡ ಕೆಲಸಕ್ಕೆ ಡಾಕ್ಟರೇಟ್ ಪ್ರಶಸ್ತಿ ಪಡೆದ ಮೊದಲಿಗ - ಫರ್ಡಿನೆಂಡ್ ಕಿಟ್ಟೆಲ್ (ಕನ್ನಡ -ಇಂಗ್ಲೀಷ್ ನಿಘಂಟು)

➤ ಕನ್ನಡ ರಂಗಭೂಮಿಯ ಮೊದಲ ನಾಯಕಿ ನಟಿ - ಎಲ್ಲೂಬಾಯಿ ಗುಳೇದಗುಡ್ಡ.

➤ ಕರ್ನಾಟಕದಲ್ಲಿ ತಯಾರಾದ ಮೊದಲ ಮೂಕ ಚಿತ್ರ - ಮೃಚ್ಛಕಟಿಕ

➤ ಹೆಚ್ಚು ರಾಷ್ಟ್ರೀಯ ಪ್ರಶಸ್ತಿ ಪಡೆದ ಕನ್ನಡ ಪತ್ರಿಕೆ - ಉದಯವಾಣಿ

➤ ರಾಷ್ಟ್ರ ಪ್ರಶಸ್ತಿ ಪಡೆದ ಮೊದಲ ಯಕ್ಷಗಾನ ಕಲಾವಿದ - ರಾಮಗಾಣಿಗ.

➤ ಸೋವಿಯತ್ ಲ್ಯಾಂಡ್ ಪ್ರಶಸ್ತಿ ಪಡೆದ ಮೊದಲ ಕನ್ನಡ ಮಹಿಳೆ ಮತ್ತು ಕನ್ನಡಿಗ - ಅನುಪಮಾ ನಿರಂಜನ, ಬಸವರಾಜ ಕಟ್ಟಿಮನಿ.

➤ ಕನ್ನಡದ ಮೊದಲ ನವೋದಯ ಕವಿತ್ರಿ - ಬೆಳಗೆರೆ ಜಾನಕಮ್ಮ.

➤ ಕನ್ನಡದ ಪ್ರಥಮ ತ್ರಿಪದಿ ಶಾಸನ -ಬಾದಾಮಿ ಶಾಸನ

➤ ಕನ್ನಡದ ಪ್ರಥಮ ರಾಜವಂಶ - ಕದಂಬರು

➤ ಸ್ವಾತಂತ್ರ್ಯ ಕಹಳೆ ಊದಿದ ಭಾರತದಲ್ಲೇ ಪ್ರಥಮ ಕನ್ನಡ ಪ್ರಾಂತ್ಯ-ಕಿತ್ತೂರು

➤ ಕರ್ನಾಟಕ ಮೊದಲ ವಿಶ್ವವಿದ್ಯಾಲಯ-ಮ್ಯೆಸೂರು

➤ ಭಾರತರತ್ನ ಪ್ರಶಸ್ತಿ ಪಡೆದ ಪ್ರಥಮ ಕನ್ನಡ ವಿಜ್ನಾನಿ-ಸರ್.ಸಿ.ವಿ.ರಾಮನ್.

➤ ರೈಟ್ ಸಹೋದರರಿಗಿಂತ 8 ವರ್ಷ ಮೊದಲೇ (1895) ಮುಂಬಯಿಯಲ್ಲಿ 2000 ಅಡಿ ಎತ್ತರಕ್ಕೆವಿಮಾನ ಹಾರಿಸಿದ ಕನ್ನಡಿಗ - ಆನೇಕಲ್ ಸುಬ್ಬರಾಯ ಶಾಸ್ತ್ರಿ.

➤ ಕನ್ನಡದ ಪ್ರಥಮ ನಾಡಗೀತ-ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು ಕವಿ : ನಾರಾಯಣ ಹುಯಿಲಗೋಳ

➤ ಕನ್ನಡದ ಪ್ರಥಮ ಭಾವಗೀತಗಳ ಕ್ಯಾಸೆಟ್ -ನಿತ್ಯೋತ್ಸವ

➤ ವಿದೇಶದಲ್ಲಿ ಚಿತ್ರಿಸಿದ ಮೊದಲ ಕನ್ನಡ ಚಿತ್ರ-ಸಿಂಗಾಪುರದಲ್ಲಿ ರಾಜಾಕುಳ್ಳ

➤ ಕನ್ನಡದ ಪ್ರಥಮ ಚಿತ್ರ ನಿರ್ಮಾಪಕ-ಎಂ. ವಿ ರಾಜಮ್ಮ.

➤ ಕನ್ನಡ ಚಿತ್ರರಂಗದ ಪ್ರಥಮ ವಾಕ್ಚಿತ್ರ-ಭಕ್ತಧ್ರುವ

➤ ಕನ್ನಡ ರಂಗಮಂಟಪದ ಮೇಲೆ ಪ್ರಥಮ ಬಾರಿಗೆ ಜೀವಂತ ಪ್ರಾಣಿ ತಂದ ಕನ್ನಡಿಗ-ಗುಬ್ಬಿವೀರಣ್ಣ

➤ ಕರ್ನಾಟಕ ಪ್ರಶಸ್ತಿ , ದಾದಾ ಸಾಹೇಬ ಫಾಲ್ಕೆ ಪ್ರಶಸ್ತಿ ಪಡೆದ ಪ್ರಥಮ ಕನ್ನಡ ಚಲನಚಿತ್ರ ನಟ-ಡಾ. ರಾಜ್ ಕುಮಾರ್

➤ ಕರ್ನಾಟಕದ ಪ್ರಥಮ ಚಿತ್ರಮಂದಿರ-ಪ್ಯಾರಾಮೊಂಟು.

➤ ಭಾರತ ಹಾಕಿ ತಂಡದ ಮೊದಲ ನಾಯಕರಾಗಿದ್ದ ಕನ್ನಡಿಗ-ಎಂ. ಪಿ ಗಣೇಶ್.

➤ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಪ್ರಥಮ ಕನ್ನಡತಿ-ಶಾಂತ ರಂಗಸ್ವಾಮಿ.

➤ ಭಾರತ ಶ್ರೀ, ಭಾರತ ಕಿಶೋರ್, ಭಾರತ್ ಕುಮಾರ್ ಪ್ರಶಸ್ತಿಗಳನ್ನು ಒಂದೇ ವರ್ಷದಲ್ಲಿ ಗಳಿಸಿದ ದೇಹಧಾರ್ಡ್ಯ ಪಟು-ಕನ್ನಡಿಗ ರೇಮಂಡ್ ಡಿಸೋಜಾ

➤ ನಾಟರಂಗಕ್ಕೆ ಸಲ್ಲಿಸಿದ ಸೇವೆಗಾಗಿ ಫಿಲಿಪ್ಯೆನ್ಸ್ ಮ್ಯಾಗ್ಸಸ್ಸೇ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ-ಕೆ.ವಿ ಸುಬ್ಬಣ್ಣ

➤ ಅಭಿನಯಿಸಿದ ಮೊದಲ ಚಿತ್ರಕ್ಕೇ ಅಂತರಾಷ್ಟ್ರೀಯ ಪ್ರಶಸ್ತಿ ಪಡೆದ ಕನ್ನಡ ನಾಯಕ-ದಿ. ಶಂಕರನಾಗ್

➤ ಕನ್ನಡದ ಮೊದಲ ವರ್ಣಚಲನಚಿತ್ರ -ಸತಿಸುಲೋಚನಾ.

➤ ಕನ್ನಡ ಭಾಷೆಯ ಮೊದಲ ಪದ - ಇಸಿಲ.

➤ ಉತ್ತರ ಭಾರತಕ್ಕೆ ದಂಡಯಾತ್ರೆ ಕೈಗೊಂಡ ಮೊದಲ ಅರಸ : 1 ನೇ ಧ್ರುವ

➤ ಕನ್ನಡದ ಮೊದಲ ಕಾದಂಬರಿ : ಇಂದಿರಾಬಾಯಿ


ಕರ್ನಾಟಕದ ಮೊದಲಿಗರು :

➤ ಸೇನಾ ದಂಡನಾಯಕರಾದ ಮೊದಲ ಕನ್ನಡಿಗ - ಕೆ.ಎಂ.ಕಾರ್ಯಪ್ಪ

➤ ಪ್ರಧಾನಮಂತ್ರಿಯಾದ ಮೊದಲ ಕನ್ನಡಿಗ - ಹೆಚ್.ಡಿ.ದೇವೇಗೌಡ

➤ ಕರ್ನಾಟಕದ ಮೊದಲ ರಾಜ್ಯಪಾಲ - ಜಯಚಾಮರಾಜೇಂದ್ರ ಒಡೆಯರ್

➤ ಕರ್ನಾಟಕದ ಮೊದಲ ಮುಖ್ಯಮಂತ್ರಿ - ಕೆ.ಸಿ.ರೆಡ್ಡಿ

➤ ಏಕೀಕೃತ ಕರ್ನಾಟಕದ ಮೊದಲ ಮುಖ್ಯಮಂತ್ರಿ - ಎಸ್.ನಿಜಲಿಂಗಪ್ಪ

➤ ಭಾರತರತ್ನ ಪ್ರಶಸ್ತಿ ವಿಜೇತ ಮೊದಲ ಕನ್ನಡಿಗ - ಸರ್ ಎಂ.ವಿಶ್ವೇಶ್ವರಯ್ಯ

➤ ಮ್ಯಾಗ್ಸೆಸೇ ಪ್ರಶಸ್ತಿ ವಿಜೇತ ಮೊದಲ ಕನ್ನಡಿಗ - ಕೆ.ವಿ.ಸುಬ್ಬಣ್ಣ

➤ ಜ್ಞಾನಪೀಠ ಪ್ರಶಸ್ತಿ ವಿಜೇತ ಮೊದಲ ಕನ್ನಡಿಗ - ಕುವೆಂಪು

➤ ಪಂಪ ಪ್ರಶಸ್ತಿ ವಿಜೇತ ಮೊದಲ ಕನ್ನಡಿಗ - ಕುವೆಂಪು

➤ ಕರ್ನಾಟಕದ ಮೊದಲ ರಾಷ್ಟ್ರಕವಿ - ಗೋವಿಂದ ಪೈ

➤ ಕಾಳಿದಾಸ್ ಸಮ್ಮಾನ್ ವಿಜೇತ ಮೊದಲ ಕನ್ನಡಿಗ - ಮಲ್ಲಿಕಾರ್ಜುನ ಮನ್ಸೂರ್

➤ ಕಬೀರ್ ಸಮ್ಮಾನ್ ವಿಜೇತ ಮೊದಲ ಕನ್ನಡಿಗ - ಗೋಪಾಲಕೃಷ್ಣ ಅಡಿಗ

➤ ಜಮನ್ ಲಾಲ್ ಪ್ರಶಸ್ತಿ ವಿಜೇತ ಮೊದಲ ಕನ್ನಡಿಗ - ತಗಡೂರು ರಾಮಚಂದ್ರರಾವ್

➤ ಗೋಯೆಂಕಾ ಪ್ರಶಸ್ತಿ ವಿಜೇತ ಮೊದಲ ಕನ್ನಡಿಗ - ಪಾ.ವೆಂ.ಆಚಾರ್ಯ

➤ ರಾಷ್ಟ್ರ ಪ್ರಶಸ್ತಿ ಪಡೆದ ಮೊದಲ ಯಕ್ಷಗಾನ ಕಲಾವಿದ - ಹಾರಾಡಿ ರಾಮಗಾಣಿಗ

➤ ಕನ್ನಡ ಕೆಲಸಕ್ಕೆ ಡಾಕ್ಟರೇಟ್ ಪಡೆದವರು - ಫರ್ಡಿನೆಂಡ್ ಕಿಟ್ಟೆಲ್

➤ ಚಲನಚಿತ್ರ ಹಿನ್ನೆಲೆ ಗಾಯನಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ - ಶಿವಮೊಗ್ಗ ಸುಬ್ಬಣ್ಣ

➤ ಪುಸ್ತಕ ಪ್ರಕಾಶನಕ್ಕೆ ಪದ್ಮಶ್ರೀ ಪಡೆದ ಮೊದಲ ಕನ್ನಡಿಗ - ಜಿ.ಬಿ.ಜೋಷಿ

➤ ಸೋವಿಯತ್ ಲ್ಯಾಂಡ್ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ - ಬಸವರಾಜ್ ಕಟ್ಟಿಮನಿ

➤ ಕನ್ನಡದ ಮೊದಲ ಪತ್ರಕರ್ತೆ / ಪ್ರಕಾಶಕಿ - ನಂಜನಗೂಡು ತಿರುಮಲಾಂಬಾ

➤ ಕನ್ನಡ ನಾಟಕ ರಂಗದ ಮೊದಲ ಸ್ತ್ರೀ - ಗಂಗೂಬಾಯಿ ಗುಳೇದಗುಡ್ಡ

➤ ಸಾಹಿತ್ಯ ಸಮ್ಮೇಳನದ ಮೊದಲ ಮಹಿಳಾ ಅಧ್ಯಕ್ಷರು - ಜಯದೇವಿ ತಾಯಿ ಲಿಗಾಡೆ

➤ ಸೋವಿಯತ್ ಲ್ಯಾಂಡ್ ಪ್ರಶಸ್ತಿ ಪಡೆದ ಮೊದಲ ಕನ್ನಡಿತಿ - ಅನುಪಮಾ ನಿರಂಜನ

Post a Comment

0Comments

Post a Comment (0)