ಸಾಮಾನ್ಯ ಜ್ಞಾನ

SANTOSH KULKARNI
By -
0

1. ಭಾರತದ ಯೋಜನಾ ಆಯೋಗದ ಉಪಾಧ್ಯಕ್ಷರಾದ ಮೊದಲ ಕನ್ನಡಿಗ ಯಾರು? - ರಾಮಕೃಷ್ಣ ಹೆಗಡೆ

2. ಕುಂದರನಾಡಿನ ಕಂದ ಎಂದು ಯಾವ ಸಾಹಿತಿಯನ್ನು ಕರೆಯುತ್ತಾರೆ? - ಬಸವರಾಜ ಕಟ್ಟಿಮನಿ

3. ಎಚ್.ಎಸ್.ಸಿ.ಎಲ್ (HSCL) ನ ವಿಸ್ತೃತ ರೂಪವೇನು? - ಹಿಂದೂಸ್ಥಾನ್ ಸ್ಕೀಲ್ ವರ್ಕ್ಸ ಕನ್‌ಸ್ಟ್ರಕ್ಷನ್ ಲಿಮಿಟೆಡ್

4. ಅಖಂಡೇಶ್ವರ ಇದು ಯಾರ ಅಂಕಿತನಾಮವಾಗಿದೆ? - ಷಣ್ಮುಖಸ್ವಾಮಿ

5. ಕಂಪ್ಯೂಟರ್ ಚಿಪ್ ತಯಾರಿಕೆಯಲ್ಲಿ ಬಳಸುವ ಮೂಲವಸ್ತು ಯಾವುದು? - ಸಿಲಿಕಾನ್

6. ರಾಮಾಯಣದ ಕಾಲದಲ್ಲಿ ಚಿತ್ರದುರ್ಗವನ್ನು ಯಾವ ಹೆಸರಿನಿಂದ ಕರೆಯಲಾಗುತಿತ್ತು? - ಚಿನ್ನಮೂಲಾದ್ರಿ

7. ಒಂದು ಹೆಕ್ಟೇರಿನಲ್ಲಿ ಎಷ್ಟು ಚರದ ಮೀಟರುಗಳಿವೆ? - 10,000

8. ಕೆನಡಾದ ರಾಷ್ಟ್ರೀಯ ಪ್ರಾಣಿ ಯಾವುದು? - ನೀರುನಾಯಿ

9. ಶಿವಪ್ಪ ನಾಯಕನ ನಂತರ ಒಂದು ವರ್ಷದ ವರೆಗೆ ಕೆಳದಿಯ ಅರಸನಾದ ದೊರೆ ಯಾರು? - ವೆಂಕಟಪ್ಪನಾಯಕ

10. ಪ್ಲೇಗ್ ಕಾಯಿಲೆ ಯಾವ ಪ್ರಾಣಿಯಿಂದ ಹರಡುತ್ತದೆ? - ಇಲಿ

11. ವಿಜಯನಗರ ಕಾಲದ ಆಡಳಿತದ ಮುಖ್ಯ ಕಛೇರಿಯನ್ನು ಯಾವ ಹೆಸರಿನಿಂದ ಕರೆಯಲಾಗುತಿತ್ತು? - ದಿವಾನಖಾನೆ

12. ಹೆಸರಾಂತ ನಾಟಕಕಾರ ವಿಲಿಯಂ ಯೇಟ್ಸ್ ಯಾವ ದೇಶದವರು? - ಐರ್‍ಲೆಂಡ್

13. ಸುಲ್ತಾನಪುರ ಸರೋವರ ಪಕ್ಷಿಧಾಮ ಯಾವ ರಾಜ್ಯದಲ್ಲಿದೆ? - ಹರಿಯಾಣ

14. ಜಿ ಎಸ್ ಎಸ್ ಇದು ಯಾರ ಕಾವ್ಯನಾಮವಾಗಿದೆ? - ಗುಗ್ಗೇರಿ ಶಾಂತವೀರಪ್ಪ ಶಿವರುದ್ರಪ್ಪ

15. ವಿಜಯನಗರದ ಹರಿಹರನಿಗಿದ್ದ ಬಿರುದು ಯಾವುದು? - ಪೂರ್ವ ಪಶ್ಚಿಮ ಸಮದ್ರೇಶ್ವರ

16. ಬೆಂಕಿ ಕಡ್ಡಿಯನ್ನು ಕಂಡುಹಿಡಿದವರು ಯಾರು? - ಜಾನ್‌ವಾಕರ್ (ಬ್ರಿಟನ್)

17. ಪ್ರಿಯದರ್ಶಿನಿ ಆವಾಸ ಯೋಜನೆ ಯಾವ ರಾಜ್ಯದ ವಸತಿ ಯೋಜನೆಯಾಗಿದೆ? - ಹರಿಯಾಣ

18. ಲಖ್ನೋ ನಗರ ಯಾವ ನದಿಯ ದಂಡೆಯ ಮೇಲಿದೆ? - ಗೋಮತಿ

19. ಪಾಕಿಸ್ತಾನದ ಮೊದಲಿನ ರಾಜಧಾನಿ ಯಾವುದು? - ಕರಾಚಿ

20. ಮೈಥಾನ್ ಅಣೆಕಟ್ಟನ್ನು ಯಾವ ನದಿಗೆ ಕಟ್ಟಲಾಗಿದೆ? - ಬರಾಕರ್

21. ವೇದಗಳ ಕಾಲದಲ್ಲಿ ಗ್ರಾಮದ ಮುಖ್ಯಸ್ಥನಿಗೆ ಏನೆಂದು ಕರೆಯುತ್ತಿದ್ದರು? - ಗ್ರಾಮೀಣಿ

22. ಏಷ್ಯಾದ ಅತಿದೊಡ್ಡ ಮರುಭೂಮಿ ಯಾವುದು? - ಗೋಬಿ ಮರಭೂಮಿ (ಮಂಗೋಲಿಯಾ)

23. ಟೆರ್ರಾಕೂಟಾ (ಮಣ್ಣಿನ ಶಿಲ್ಪಕಲಾ) ಪ್ರಚಾರಕ್ಕಾಗಿ ಅಂತರಾಷ್ಟ್ರೀಯ ಪ್ರಶಸ್ತಿ ಪಡೆದ ಕನ್ನಡದ ಮೊದಲ ಕಲಾವಿದೆ ಯಾರು? - ಎನ್.ಪುಷ್ಪಮಾಲಾ

24. ಇನ್ಫೋಸಿಸ್‌ನ ಎನ್.ಆರ್.ನಾರಾಯಣಮೂರ್ತಿಯವರಿಗೆ ೨೦೧೩ನೇ ಸಾಲಿನ ಬಸವ ಶ್ರೀ ಪ್ರಶಸ್ತಿ ನೀಡಿದೆ ಧಾರ್ಮಿಕ ಸಂಸ್ಥೆ ಯಾವುದು? - ಮುರುಘರಾಜೇಂದ್ರಮಠ (ಚಿತ್ರದುರ್ಗ)

25. ಎಲೆಕ್ಟ್ರಾನ್‌ಗಳನ್ನ ಸಂಶೋಧಿಸಿದವರು ಯಾರು? - ಜೆ.ಜೆ.ಥಾಮಸನ್

26. ಕೊಡಗಿನಲ್ಲಿ ಬ್ರಿಟಿಷರ ವಿರುದ್ಧ ನಡೆದ ಸಶಸ್ತ್ರ ದಂಗೆಯ ಮುಂದಾಳತ್ವ ವಹಿಸಿದವರು ಯಾರು? - ಕಲ್ಯಾಣಸ್ವಾಮಿ

27. ನಮ್ಮ ದೇಹದ ಅತಿದೊಡ್ಡ ಗ್ರಂಥಿ ಯಾವುದು? - ಮೇದೋಜೀರಕ ಗ್ರಂಥಿ

28. ಏಷಿಯನ್ ಡೆವಲಪ್‌ಮೆಂಟ್ ಬ್ಯಾಂಕ್ (ADB) ನ ಮುಖ್ಯ ಕಛೇರಿ ಎಲ್ಲಿದೆ? - ಫಿಲಿಫೈನ್ಸನ ಮನಿಲಾದಲ್ಲಿ

29. ಕ್ರಿಕೆಟ್ ಆಟಗಾರ ಅರ್ಜುನ್ ರಣತುಂಗಾ ಯಾವ ದೇಶದವರು? - ಶ್ರೀಲಂಕಾ

Post a Comment

0Comments

Please Select Embedded Mode To show the Comment System.*